Bhoomi baana kadambari lyrics ( ಕನ್ನಡ ) – Katheyondu shuruvagide

Bhoomi baana kadambari song details

  • Song : Bhoomi baana kadambari
  • Singer : Sachin Warrier
  • Lyrics : Kiran Kaverappa
  • Movie : Katheyondu shuruvagide
  • Music : Sachin Warrier

Bhoomi baana kadambari lyrics in kannada

ಭೂಮಿ ಬಾನ ಕಾದಂಬರಿ ಸಾಂಗ್ ಲಿರಿಕ್ಸ್

ಭೂಮಿ ಬಾನ ಕಾದಂಬರಿ
ಆರೋಹದ ನೀಲಾಂಬರಿ
ಬೀಸೊ ಗಾಳಿ ಜೋಲಾಲಿಲಿ
ಜೋಡಿ ತಾರೆ ಗೀತಾಂಜಲಿ
ಭಾವನೆಗಳ ತೂಗು ಸೇತುವೆ ನಮ್ಮ ನಡುವೆ ಮೂಡಿದೆ
ಭೂಮಿ ಬಾನ ಕಾದಂಬರಿ
ಆರೋಹದ ನೀಲಾಂಬರಿ

ಅಲೆಗಳ ಮನದಾಳವ ಅರಿಯಲು ಬಂದಂತಿದೆ
ಬಿಗಿದಪ್ಪಿ ಬಿಡಲೆ ನಾ ಸುಮ್ಮನೆ
ಅಲೆಮಾರಿ ಹೃದಯದ ಹಸಿಬಿಸಿ ಕನಸುಗಳ ಬಾಕಿ ಸಮಚಾರ ಗೊತ್ತಾಗದೆ ಜೀವನ
ಅನುರಾಗ ದೂರ ತೀರದಿ ಈಗ ಕೇಳಿದೇನೆ ಏನೂ ಹೇಳಿತೆನೇನೊ

Bhoomi baana kadambari song video :

Leave a Comment

Contact Us