Hangover song details
- Song : Hangover
- Singer : Baba Sehgal
- Lyrics : Chethan Kumar
- Movie : Sugar factory
- Music : Kabir Rafi
- Label : Anand audio
Hangover lyrics in kannada
ಹ್ಯಾಂಗ್ ಓವರ್ ಸಾಂಗ್ ಲಿರಿಕ್ಸ್
ಚಂದ್ರನ್ ತುಂಡು ಬಂದು
ಜೇಬಲ್ಲಿ ಕುಂತಗಾಯ್ತು
ನೋಬೆಲ್ ಪ್ರೈಸ್ ನನ್ ಮನೆಗೆ
ಹುಡುಕೊಂಡು ಬಂದಗಾಯ್ತು
IPL ಗೆದ್ದಂಗಾಯ್ತು
ಹೊಸ ಜಾಬು ಸಿಕ್ಕಂಗಾಯ್ತು
ಬ್ಯಾಚುಲರ್ ಮನಸ್ಸು ಈಗ
ಹುಡುಗಿ ನೋಡಿ ಇಂಪ್ರೆಸ್ ಆಯ್ತು
ಹ್ಯಾಂಗ್ ಓವರ್ ಹ್ಯಾಂಗ್ ಓವರ್
ಈ ಹುಡುಗಿ ಹ್ಯಾಂಗ್ ಓವರ್
ಹ್ಯಾಂಗ್ ಓವರ್ ಹ್ಯಾಂಗ್ ಓವರ್
ಪ್ರತಿ ಮಾತು ಹ್ಯಾಂಗ್ ಓವರ್
ಹ್ಯಾಂಗ್ ಓವರ್ ಹ್ಯಾಂಗ್ ಓವರ್
ಲುಕ್ ಅಲ್ಲು ಹ್ಯಾಂಗ್ ಓವರ್
ಹ್ಯಾಂಗ್ ಓವರ್ ಹ್ಯಾಂಗ್ ಓವರ್
ಇವಳೇನೆ ಹ್ಯಾಂಗ್ ಓವರ್
ಹೇ ದೇಸಿ ಹುಡುಗನ್ ಹೃದಯ
ಲೂಟಿ ಮಾಡೋಕ್ ಬಂದವ್ಳೆ
ಕಮ್ಮಿ ಟೈಮ್ ಅಲ್ಲಿ ಕ್ಲೋಸ್ ಆಗಿಬಿಟ್ಟು
ಮನಸೆ ಪ್ರೀಸು ಮಾಡವ್ಳೆ
ಬ್ಯಾಡ ಬ್ಯಾಡ ಅಂದ್ರೂ ಕಣ್ಣು
ಮತ್ತೆ ಮತ್ತೆ ನೋಡುತ್ತೆ
ಎಣ್ಣೆಏಟಲ್ಲಿ ಯರ್ರಾಬಿರ್ರಿ
ಇವ್ಳನ್ ಫಾಲೋ ಮಾಡುತ್ತೆ…
ಇವಳೆ ಫೆನ್ನೀ ವೋಡ್ಕ
ಈರ್ಲಿ ಸುಮ್ಮನೆ ತಡ್ಕ
ಗಟ್ಟಿಯಾಗಿ ಹಿಡ್ಕ
ಈರ್ಲಿ ಫುಲ್ ಬಿಟ್ಕ
ಕಾಕ್ಟೈಲು ಮಾಕ್ಟೈಲು
ಮಿಕ್ಸ್ ಆಗಯ್ತೆ
ಹ್ಯಾಂಗ್ ಓವರ್ ಹ್ಯಾಂಗ್ ಓವರ್
ಈ ಹುಡುಗಿ ಹ್ಯಾಂಗ್ ಓವರ್
ಹ್ಯಾಂಗ್ ಓವರ್ ಹ್ಯಾಂಗ್ ಓವರ್
ಇವಳೇನೆ ಹ್ಯಾಂಗ್ ಓವರ್
ಪ್ಯಾರಾಚೂಟ್ ಸಿಕ್ಕಾಯ್ತು ಬ್ಯಾಚುಲರ್ ಹಾರ್ಟ್ಗೆ
ಬ್ಯೂಟಿಫುಲ್ ಹುಡುಗಿ ನೋಡಿ ವಯಸ್ಸು ಬಂತು ಹೀಟ್ ಗೆ
ಬೇಕು ಬೇಕು ಅನ್ನಿಸ್ತಿದೆ ತರ್ಲೆ ಹುಡುಗಿ ಕಂಪನಿ
ಇವಳಿಗಾಗಿ ಕಟ್ಟುತೀನಿ ನಾನು ಒಂದು ಅರಮಾನಿ….
ಆಗಿ ಬಿಟ್ಟೆ ಕ್ರ್ಯಾಕು
ತಪ್ಪುತಿದೆ ಟ್ರ್ಯಾಕು
ಆಗಿದೆ ಅಟ್ಯಾಕು
ಇವಳೆ ಫುಲ್ ಕಿಕ್ಕು
ಗಲ್ಲಿ ಸರಾಯಿ ಲೋಕಲ್
ಸುಕ್ಕ ಫುಲ್ ಮಿಕ್ಸ್ ಆಗಯ್ತೆ
ಚಂದ್ರನ್ ತುಂಡು ಬಂದು
ಜೇಬಲ್ಲಿ ಕುಂತಗಾಯ್ತು
ನೋಬೆಲ್ ಪ್ರೈಸ್ ನನ್ ಮನೆಗೆ
ಹುಡುಕೊಂಡು ಬಂದಗಾಯ್ತು
IPL ಗೆದ್ದಂಗಾಯ್ತು
ಹೊಸ ಜಾಬು ಸಿಕ್ಕಂಗಾಯ್ತು
ಬ್ಯಾಚುಲರ್ ಮನಸ್ಸು ಈಗ
ಹುಡುಗಿ ನೋಡಿ ಇಂಪ್ರೆಸ್ ಆಯ್ತು
ಹ್ಯಾಂಗ್ ಓವರ್ ಹ್ಯಾಂಗ್ ಓವರ್
ಈ ಹುಡುಗಿ ಹ್ಯಾಂಗ್ ಓವರ್
ಹ್ಯಾಂಗ್ ಓವರ್ ಹ್ಯಾಂಗ್ ಓವರ್
ಪ್ರತಿ ಮಾತು ಹ್ಯಾಂಗ್ ಓವರ್
ಹ್ಯಾಂಗ್ ಓವರ್ ಹ್ಯಾಂಗ್ ಓವರ್
ಲುಕ್ ಅಲ್ಲು ಹ್ಯಾಂಗ್ ಓವರ್
ಹ್ಯಾಂಗ್ ಓವರ್ ಹ್ಯಾಂಗ್ ಓವರ್
ಇವಳೇನೆ ಹ್ಯಾಂಗ್ ಓವರ್