Ide swarga lyrics ( ಕನ್ನಡ ) – love mocktail 2

Ide swarga song details

  • Song : Ide swarga
  • Singer : Sanjith Hegde
  • Lyrics : Raghavendra Kamath
  • Movie : Love mocktail 2
  • Music : Nakul Abhyankar
  • Label : Jhankar music

Ide swarga lyrics in kannada

ಇದೇ ಸ್ವರ್ಗ ಸಾಂಗ್ ಲಿರಿಕ್ಸ್

ಹೇಳಲೇನೊ ಆಗದೆ
ನನ್ನಲೇನೋ ಆಗಿದೆ
ಮಾತು ಮೌನ ಹಾಡಿದೆ
ಯಾವ ಮಾಯೆ ಮಾಡಿದೆ
ನೀನು ಕಂಡ ಕೂಡಲೆ
ಜೀವ ಬಂದ ಹಾಗಿದೆ
ಹರುಷ ಬಂದು ಸೇರಿದೆ
ಹುರುಪು ತಂದು ತೀಡಿದೆ

ನೆಮ್ಮದಿ ಆಲಂಗಿಸಿ ಗರಿಬಿಚ್ಚಿದೆ
ಓ ನಿಧಿಮಾ ನಿನ್ನಲ್ಲಿದೆ ಸಂತೋಷವು ಉಲ್ಲಾಸವು ಉತ್ಸಾಹವು
ಇದೇ ಸ್ವರ್ಗ….. ಇದೇ ಪ್ರೀತಿ….
ಇದೇ ಖುಷಿ….. ನಿನ್ನಿಂದಾ ನಿನ್ನಿಂದಾ
ಇದೇ ಸ್ವರ್ಗ….. ಇದೇ ಪ್ರೀತಿ….
ಇದೇ ಖುಷಿ….. ನಿನ್ನಿಂದಾ ನಿನ್ನಿಂದಾ

ನೀ ಇರುವಾಗ ನಸು ನಗುವಾಗ
ಆ ನಗುವಿಗೆ ನಾ ಸೋತೆ
ನೀ ಇರುವಾಗ ಆ ಶುಭಯೋಗ
ನನ್ನನ್ನೇ ನಾನು ಮರೆತುಹೋದಂತೆ
ನೀನಿರುವಾಗ ನನಗೀಗ ಆನಂದ
ನಿನ್ನ ಕಂಡ ಕ್ಷಣವೇ ನನ್ನಲೀಗ ಮತ್ತೆ ಮರಳಿ ಜೀವ ಬಂದಂತೆ

ನೆಮ್ಮದಿ ಆಲಂಗಿಸಿ ಗರಿಬಿಚ್ಚಿದೆ
ಓ ನಿಧಿಮಾ ನಿನ್ನಲ್ಲಿದೆ ಸಂತೋಷವು ಉಲ್ಲಾಸವು ಉತ್ಸಾಹವು
ಇದೇ ಸ್ವರ್ಗ….. ಇದೇ ಪ್ರೀತಿ….
ಇದೇ ಖುಷಿ….. ನಿನ್ನಿಂದಾ ನಿನ್ನಿಂದಾ
ಇದೇ ಸ್ವರ್ಗ….. ಇದೇ ಪ್ರೀತಿ….
ಇದೇ ಖುಷಿ….. ನಿನ್ನಿಂದಾ ನಿನ್ನಿಂದಾ

Ide swarga song video :

Leave a Comment

Contact Us