Yenchandane hudugi song details
- Song : Yenchandane hudugi
- Singer : Khailesh kher, Sukvinder Singh, Vijay Prakash, Priya himesh
- Lyrics : Dr V Nagendra Prasad
- Movie : Hudugru
- Music : V Harikrishna
- Label : Anand audio
Yenchandane hudugi lyrics in kannada
ಏನ್ ಚಂದಾನೆ ಹುಡುಗಿ ಸಾಂಗ್ ಲಿರಿಕ್ಸ್
ಗಲ್ಲು ಗಲ್ಲೆನುತಾವ ಗೆಜ್ಜೆ
ಗಲ್ಲು ಗಲ್ಲೆನುತಾವ ಗೆಜ್ಜೆ
ಗಲ್ಲು ಗಲ್ಲೆನುತಾವ ಗೆಜ್ಜೆ
ಏನ್ ಚಂದಾನೆ ಹುಡುಗಿ ಗಲ್ಲು ಗಲ್ಲೆನುತಾವ ಗೆಜ್ಜೆ

ಜಾನಪದ ಪದ ಕೇಳಣ್ಣ
ಬೆಳ್ಳಿ ಮೂಡಿತೊ ಕೋಳಿ ಕೂಗಿತೊ
ಬಾನಿಗೇರಿತೊ ರಂಗು
ಹಳ್ಳಿ ಹೈದರ ಒಳ್ಳೆ ಮನಸಿದೆ
ಯಾರಿಗೇನಿದೆ ಹಂಗು
ಗಲ್ಲು ಗಲ್ಲೆನುತಾವ ದೋಸ್ತಿ ಗಲ್ಲು ಗಲ್ಲೆನುತಾವ
ಮಸ್ತಿ ಕುಸ್ತಿಯಲ್ಲಿ ದೋಸ್ತಿ ಗಲ್ಲು ಗಲ್ಲೆನುತಾವ
ಏನ್ ಚಂದಾನೆ ಹುಡುಗಿ ಗಲ್ಲು ಗಲ್ಲೆನುತಾವ ಗೆಜ್ಜೆ
ಏನ್ ಚಂದಾನೆ ಹುಡುಗಿ ಗಲ್ಲು ಗಲ್ಲೆನುತಾವ ಗೆಜ್ಜೆ
ಗುಂಪು ಗುಂಪಲಿ ಗೌರಿ ಗಂಗೆ
ಬಣ್ಣ ಬಣ್ಣದ ಚಿಟ್ಟೆ ಹಂಗೆ
ನೋಡೋಕೆ ಸಾಲಕಿಲ್ಲ ಎರಡು ಕಣ್ಣು
ಗಂಡು ಹೈಕಳು ಬೆಪ್ಪಗವ್ರೆ
ಬೆರಗು ಕಣ್ಣಲೆ ನೋಡ್ತಾ ಅವ್ರೆ
ದಾವಣಿಲೆ ಬೀಸುತ್ತಾರೆ ಹೆಣ್ ಹೈಕಳು
ರೊಟ್ಟಿ ಊಟ ಉಣ್ಣಂಗಿಲ್ಲ
ಹಬ್ಬದೂಟ ತಳ್ಳಂಗಿಲ್ಲ
ನೆಂಟ ಜಗಳ ಆಡಂಗಿಲ್ಲ ನಮ್ಮ ಊರಲ್ಲಿ
ಗಲ್ಲು ಗಲ್ಲೆನುತಾವ ದೋಸ್ತಿ ಗಲ್ಲು ಗಲ್ಲೆನುತಾವ
ಮಸ್ತಿ ಕುಸ್ತಿಯಲ್ಲಿ ದೋಸ್ತಿ ಗಲ್ಲು ಗಲ್ಲೆನುತಾವ
ಏನ್ ಚಂದಾನೆ ಹುಡುಗಿ ಗಲ್ಲು ಗಲ್ಲೆನುತಾವ ಗೆಜ್ಜೆ
ಏನ್ ಚಂದಾನೆ ಹುಡುಗಿ ಗಲ್ಲು ಗಲ್ಲೆನುತಾವ ಗೆಜ್ಜೆ
ಗ್ರಾಮಫೋನಿನ ಗಾನ ಚಂದ
ತಟ್ಟೊ ತಮಟೆಯ ತಾಳ ಚಂದ
ಮತ್ಕದ ಹಾದಿ ಮಾಡೊ ಜಗಳ ಚಂದ
ಕದ್ದು ತಿನ್ನುವ ಕೋಳಿ ಚಂದ
ಕಳ್ಳ ಭಟ್ಟಿಯ ಸೇಂದಿ ಚಂದ
ಹಳ್ಳದ ಇಡೀ ಕಾಯಿ ಚಂದ ಚಂದ
ಅಜ್ಜ ಅಜ್ಜಿ ಕಳ್ಳ ನೋಟ
ಸಂದು ಗುಂಡಿ ಪ್ರೀತಿ ಪಾಟ
ಕೆಣಕುತೈತೆ ಮಾಯಗಾತಿಯ ಮೈಯ ಮಾಟ