Nandu nindu indu song details
- Song : Nandu nindu indu
- Singer : S P Balasubrahmanyam, K S Chitra
- Lyrics : Hamsalekha
- Movie : Mannina dhoni
- Music : Hamsalekha
Nandu nindu indu lyrics in kannada
ನಂದು ನಿಂದು ಇಂದು ಸಾಂಗ್ ಲಿರಿಕ್ಸ್
ನಂದು ನಿಂದು ಇಂದು ಒಂದೇ ಪೋಯೆಮ್
ನಂದು ನಿಂದು ಇಂದು ಒಂದೇ ರಿದಮ್
ರಿದಮ್ ರಿದಮ್ ಇದೆಂತಾ ರಿದಮ್
ಪೋಯೆಮ್ ಪೋಯೆಮ್ ಇದೆಂತಾ ಪೋಯೆಮ್
ನಂದು ನಿಂದು ಇಂದು ಒಂದೇ ಪೋಯೆಮ್
ನಂದು ನಿಂದು ಇಂದು ಒಂದೇ ರಿದಮ್
ರಿದಮ್ ರಿದಮ್ ಇದೆಂತಾ ರಿದಮ್
ಪೋಯೆಮ್ ಪೋಯೆಮ್ ಇದೆಂತಾ ಪೋಯೆಮ್
ಇದೇ ಮದುವೆ ಮನೆ ಪೋಯೆಮ್ ಪೋಯೆಮ್ ಪೋಯೆಮ್
ಇದು ವಸಗೆ ಮನೆ ರಿದಮ್ ರಿದಮ್ ರಿದಮ್
ಇದು ಹೇಗಾಯಿತು ಸಡನ್ ಸಡನ್ ಸಡನ್
ಇದು ಏಕಾಯಿತು ಹಿಡನ್ ಹಿಡನ್ ಹಿಡನ್
ಇದೆಂತಾ ಟಚಿಂಗ್ ಪ್ರಹಾರ
ಇದೆಂತಾ ಕಿಸ್ಸಿಂಗ್ ಹೆಜ್ಜೇನಾ ಭೋಜನ
ನಂದು ನಿಂದು ಇಂದು ಒಂದೇ ಪೋಯೆಮ್
ನಂದು ನಿಂದು ಇಂದು ಒಂದೇ ರಿದಮ್
ರಿದಮ್ ರಿದಮ್ ಇದೆಂತಾ ರಿದಮ್
ಪೋಯೆಮ್ ಪೋಯೆಮ್ ಇದೆಂತಾ ಪೋಯೆಮ್
ಇದು ಇಂಪಾಗಿದೆ ಸಿಂಗಿಂಗ್ ಸಿಂಗಿಂಗ್ ಸಿಂಗಿಂಗ್
ಇಂದು ಹೊಸದಾಗಿದೆ ಇವ್ನಿಂಗ್ ಇವ್ನಿಂಗ್ ಇವ್ನಿಂಗ್
ಇಂದು ನಮಗಾಗಿದೆ ವೆಡ್ಡಿಂಗ್ ವೆಡ್ಡಿಂಗ್ ವೆಡ್ಡಿಂಗ್
ಇಲ್ಲಿ ನಮಗೆ ಇದೆ ಬೆಡ್ಡಿಂಗ್ ಬೆಡ್ಡಿಂಗ್ ಬೆಡ್ಡಿಂಗ್
ಇದೆಂತಾ ಫಿಗರ್ ಅಜಂತ ಎಲ್ಲೋರಾ
ಇದೆಂತಾ ಪವರ್ ಶರಾವತಿ ಶರಾವತಿ
ನಂದು ನಿಂದು ಇಂದು ಒಂದೇ ಪೋಯೆಮ್
ನಂದು ನಿಂದು ಇಂದು ಒಂದೇ ರಿದಮ್
ರಿದಮ್ ರಿದಮ್ ಇದೆಂತಾ ರಿದಮ್
ಪೋಯೆಮ್ ಪೋಯೆಮ್ ಇದೆಂತಾ ಪೋಯೆಮ್