Pankaja song details
- Song : Pankaja
- Singer : Mamatha sharma, Hari krishana, Naveen Madhav
- Lyrics : Yogaraj bhat
- Movie : Hudugru
- Music : V Harikrishna
- Label : Anand audio
Pankaja lyrics in kannada
ನಾ ಬೋರ್ಡು ಇರದ ಬಸ್ ಸಾಂಗ್ ಲಿರಿಕ್ಸ್
ನಾ ಬೋರ್ಡು ಇರದ ಬಸ್ ಅನ್ನು
ಹತ್ತಿ ಬಂದ ಚೋಕರಿ
ದಾರೀಲಿ ಕಮಲ ಹಾಸನು
ಸಿಗಲಿಲ್ಲ ಯಾಕೆರೀ
ಈ ಪೋಲಿ ರಾಣಿ ಜೇನನು
ನೋಡಿ ನೀವು ನಾಚಿರಿ
ಆ ದೇವ್ರು ಕೊಟ್ಟ ಕಣ್ಣನು
ಮುಚ್ಚೋದಿಲ್ಲ ನಂಬಿರಿ
ಪಿಚ್ಚರು ಮುಗಿದ ಮೇಲು
ಡ್ರೀಮ್ ಅಲ್ಲಿ ಬರುವೆನು
ಕನಸಲ್ಲಿ ನಿಮ್ಮ ಕೆನ್ನೆ
ಮುದ್ದಾಡಿ ಹೋಗುವೆನು
ಡಿಸ್ಟರ್ಬ್ ಮಾಡುತಿರುವೆ
I’m sorry
ತೊಂದ್ರೆ ಇಲ್ಲ ಪಂಕಜ
ನಿಂದೆ ಎಲ್ಲಾ ಪಂಕಜ
ನಾವ್ ನಿಮ್ಮೋರೆ ಪಂಕಜ
ನಾ ಬೋರ್ಡು ಇರದ ಬಸ್ ಅನ್ನು
ಹತ್ತಿ ಬಂದ ಚೋಕರಿ
ದಾರೀಲಿ ಕಮಲ ಹಾಸನು
ಸಿಗಲಿಲ್ಲ ಯಾಕೆರೀ
ಈ ಪೋಲಿ ರಾಣಿ ಜೇನನು
ನೋಡಿ ನೀವು ನಾಚಿರಿ
ಆ ದೇವ್ರು ಕೊಟ್ಟ ಕಣ್ಣನು
ಮುಚ್ಚೋದಿಲ್ಲ ನಂಬಿರಿ
ಅಕ್ಕ ನಿಮ್ಮನೆಯಲ್ಲಿ
ನಾಯಿಗು ಡ್ಯಾನ್ಸು ಬರುತ್ತ
ನಿಮ್ಮೂರಲ್ಲಿ ತಮಟೆನಾ
ಹೊಡೆಯೋಕೆ ಚಾನ್ಸು ಸಿಗುತ್ತ ಸಿಗುತ್ತ
ಕೇಳಬೇಡ ನನ್ನನ್ನು ಹೊಡಿ ತಮಟೆಯನ್ನು
ನೆಲ ಡೊಂಕು ಇದ್ರೂನು ಕುಣಿತೀನಿ ನಾನು
ತಪ್ಪು ತಿಳಿಬೇಡ್ರಪ್ಪೊ
ಬಿದ್ದರೆ ಮೈ ಮೇಲೆ
ತೊಂದ್ರೆ ಇಲ್ಲ ಪಂಕಜ
ಬಿದ್ದು ನೋಡು ಪಂಕಜ
ನಾವು ಇಲ್ವೇನೆ ಪಂಕಜ
ನಾ ಬೋರ್ಡು ಇರದ ಬಸ್ ಅನ್ನು
ಹತ್ತಿ ಬಂದ ಚೋಕರಿ
ದಾರೀಲಿ ಕಮಲ ಹಾಸನು
ಸಿಗಲಿಲ್ಲ ಯಾಕೆರೀ
ಈ ಪೋಲಿ ರಾಣಿ ಜೇನನು
ನೋಡಿ ನೀವು ನಾಚಿರಿ
ಆ ದೇವ್ರು ಕೊಟ್ಟ ಕಣ್ಣನು
ಮುಚ್ಚೋದಿಲ್ಲ ನಂಬಿರಿ
ಶೀಲಾ ಕಿ ಜವಾನಿ use ಇಲ್ಲ
ನೀವೆ ಶಕಿರ ಶಕಿರ
ನಂಬರ್ ಒನ್ ನೀವೆನೆ
ಅನ್ನೋದು ನಮ್ಮ ವಿಚಾರ ವಿಚಾರ
ಹಳೆ ಬಾಯ್ಸ್ ಹಾಸ್ಟೆಲ್ ಗೆ ಹೋಗಬೇಕು ಚಿನ್ನು
ಅವರಿಂದ ಉದ್ದಾರ ಆದವಳು ನಾನು
ಕಷ್ಟದಲಿ ಇದ್ದಾಗ ಬೇಕು ಗಂಡು ಮಕ್ಕಳೆ
ಎಂತಾ ಮಾತು ಪಂಕಜ
ಎಲ್ಲಿ ಇದ್ದೆ ಪಂಕಜ
ನಾವ್ ನಿಮ್ಮೋರೆ ಪಂಕಜ
ನಾ ಬೋರ್ಡು ಇರದ ಬಸ್ ಅನ್ನು
ಹತ್ತಿ ಬಂದ ಚೋಕರಿ
ದಾರೀಲಿ ಕಮಲ ಹಾಸನು
ಸಿಗಲಿಲ್ಲ ಯಾಕೆರೀ
ಈ ಪೋಲಿ ರಾಣಿ ಜೇನನು
ನೋಡಿ ನೀವು ನಾಚಿರಿ
ಆ ದೇವ್ರು ಕೊಟ್ಟ ಕಣ್ಣನು
ಮುಚ್ಚೋದಿಲ್ಲ ನಂಬಿರಿ