Male male male male song details
- Song : Male male male male
- Singer : S P Balasubrahmanyam, K S chitra
- Lyrics : Hamsalekha
- Movie : Mannina dhoni
- Music : Hamsalekha
Male male male male lyrics in kannada
ಮಳೆ ಮಳೆ ಮಳೆ ಮಳೆ ಸಾಂಗ್ ಲಿರಿಕ್ಸ್
ಮಳೆ ಮಳೆ ಮಳೆ ಮಳೆ
ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ
ಕನಸಿನ ಸುರಿಮಳೆ
ಮನ ಹರಿಯದ ನದಿಯಾಗಿದೆ
ತನು ಬದುಕಿನ ಕಡಲಾಗಿದೆ
ಮಳೆ ಮಳೆ ಮಳೆ ಮಳೆ
ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ
ಕನಸಿನ ಸುರಿಮಳೆ
ಮನ ಹರಿಯದ ನದಿಯಾಗಿದೆ
ತನು ಬದುಕಿನ ಕಡಲಾಗಿದೆ
ಮೊದಲನೆ ನೋಟ ಮದನ ಮಳೆ
ಮೊದಲನೆ ಸ್ಪರ್ಶ ರತಿಯ ಮಳೆ
ಮೊದಲನೆ ಮಾತು ಕವನ ಮಳೆ
ಮೊದಲನೆ ನಗುವು ಹುಣ್ಣಿಮೆ ಮಳೆ
ತುಂತುರು ತುಂತುರು ಮಳೆಯಲಿ ಮೊದಲನೆ ಮಿಲನ
ಮಳೆಯ ಮಣ್ಣಿನ ಮದುವೇಲಿ ಬೆರೆತವು ನಯನ
ಗುಡಿಸಿದವು ಗುಡುಗುಗಳು ಬೆಳಗಿದವು ಮಿಂಚುಗಳು
ಮಳೆಯ ಹಾಡ ಮರೆಯಬಲ್ಲವೆ
ಮಳೆ ಮಳೆ ಮಳೆ ಮಳೆ
ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ
ಕನಸಿನ ಸುರಿಮಳೆ
ಮನ ಹರಿಯದ ನದಿಯಾಗಿದೆ
ತನು ಬದುಕಿನ ಕಡಲಾಗಿದೆ
ಆಲಿಂಗನಕೆ ಭರಣಿ ಮಳೆ
ಸಿಹಿ ಚುಂಬನಕೆ ಸ್ವಾತಿ ಮಳೆ
ವಸಗೆಯ ಹಗಲು ಹಸ್ತ ಮಳೆ
ಬೆಸುಗೆಯ ರಾತ್ರಿ ಚಿತ್ತ ಮಳೆ
ಮಧುರ ಮಧುರ ಮೈತ್ರಿಯ ಮಳೆಯಲಿ ಶಯನ
ಒಡಲ ಒಳಗೆ ತುರಿಯುವ ಬಯಕೆಯ ಶಮನ
ಮುಂಗಾರು ಹಿಂಗಾರು ಮಳೆನೀರೆ ಪನ್ನೀರು
ಮಳೆಯ ಹಾಡ ಮರೆಯಬಲ್ಲವೆ
ಮಳೆ ಮಳೆ ಮಳೆ ಮಳೆ
ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ
ಕನಸಿನ ಸುರಿಮಳೆ
ಮನ ಹರಿಯದ ನದಿಯಾಗಿದೆ
ತನು ಬದುಕಿನ ಕಡಲಾಗಿದೆ
ಮಳೆ ಮಳೆ ಮಳೆ ಮಳೆ
ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ
ಕನಸಿನ ಸುರಿಮಳೆ
ಮನ ಹರಿಯದ ನದಿಯಾಗಿದೆ
ತನು ಬದುಕಿನ ಕಡಲಾಗಿದೆ