Preethiye song details
- Song : Preethiye
- Singer : Sonu nigam, Palak Muchhal
- Lyrics : Vishwajith Rao
- Movie : Yellow board
- Music : Adhvik
- Label : Anand audio
Preethiye lyrics in kannada
ಪ್ರೀತಿಯೇ ಸಾಂಗ್ ಲಿರಿಕ್ಸ್
ಕುಡಿಮೀಸೆ ಗಡಿಯಿಂದ
ಎದ್ದು ಬಂದು ಬಿದ್ದು ನಗುವೇ
ಹೊಸದಾದ ಹಸಿ ಆಸೆಗಳಿಗೆ ಹೆಸರಿಡುವ ನೀನು
ಚಿಗರೆಯ ಕಥೆ ಚಿರತೆಯ ಜೊತೆ ಚಿಗುರೊಡೆದು ನಿಂತ ಮೇಲೂ
ಕಿರುಬೆರಳಿನ ತುದಿಗೂ ಸಿಗದೆ ಕಾಡೋ ಕೇಡಿ ನೀನು
ಈಗೀಗ ನನ್ನೆದೆ ಸದ್ದಿಗೆ ಹೊಸತಾಣ ಹುಟ್ಟಿದೆ ಕೇಳು
ಸಾಕೀಗ ನಾಚಿಕೆ ನಿಲ್ಲಿಸು ಈ ಸಂತೆ ನಡುವೆ ಕೆನ್ನೆ ಕಚ್ಚಿಡುವೆ
ಪ್ರೀತಿಯೇ ಪ್ರೀತಿಯೇ ಪ್ರೀತಿಯೇ
ನೀ ತೋರಿಸೋ ಪ್ರತಿಯೊಂದನ್ನು ಇಡುವೆನು ತಡಿ ನಿನ್ನ ಕಾಲಡಿ
ನಿನದೆಲ್ಲವೂ ಗುರಿ ಸೇರಲು ಬದಲಾಗುವೆ
ಬಲಗಾಲು ಬೇಕು ನಿನ್ನದೆ ನನ್ನ ಮರಳಾಕಿ ಓಡುವೆ
ಚಿರತೆ ಜೊತೆಯ ಚಿಗರಿ ಕಥೆಯು ಹರಡಿ ಬಿಡಲಿ ಇಡೀ ಊರಿಗೆ
ಈಗೀಗ ನನ್ನೆದೆ ಸದ್ದಿಗೂ ಹೊಸರಾಗ ಹುಟ್ಟಿದೆ ಕೇಳು
ಆ ನೂರು ದೇವರ ಆಣೆಗೂ ಈ ಜನ್ಮ ಮಾತ್ರ ನಿನ್ನ ಜೊತೆಗಿರುವೆ
ಪ್ರೀತಿಯೇ ಪ್ರೀತಿಯೇ ಪ್ರೀತಿಯೇ
ಇದುವರೆಗೂ ಕಂಡಿಲ್ಲದ ಅಪರೂಪದ ಈ ಸ್ವಭಾವ
ಹೊರಬಂದ ಕಾರಣ ನೀನೆ ಹೇಳೀಗ
ನಿನ್ನ ಸಾರಥ್ಯ ನನ್ನದೆ ಇನ್ನೂ ಮುಂದೆ
ಖುಷಿಯು ಮುಡಿದು ಕೂರು ನೀ ಹಿಂದೆ
ಈ ಲೋಕ ಯುದ್ದಕೆ ಬಂದರೂ
ನಿನಗಾಗಿ ಇನ್ನೂ ಕಾಯಲು ನನ್ನುಸಿರು
ಪ್ರೀತಿಯೇ ಪ್ರೀತಿಯೇ ಪ್ರೀತಿಯೇ ಪ್ರೀತಿಯೇ