Categories
Yashas

Modalasalada preethige lyrics ( ಕನ್ನಡ ) – Yashas

Modalasalada preethige song details

  • Song : Modalasalada preethige
  • Singer : Yashas
  • Lyrics : Raghu P K
  • Music : Victor Logidasan
  • Label : Anand audio

Modalasalada preethige lyrics in kannada

ಮೊದಲಸಲದ ಪ್ರೀತಿಗೆ ಸಾಂಗ್ ಲಿರಿಕ್ಸ್

ಮೊದಲಸಲದ ಪ್ರೀತಿಗೆ
ಹೃದಯ ಹಿಗ್ಗಿ ಹಾಡಿದೆ
ಮರುದಿನದ ನಿನ್ನ ನೋಟಕೆ
ಜಗವೇ ನಿಂತ ಹಾಗಿದೆ
ಬಡವ ನಾನು ಜಗದಲಿ
ತಿರಿಸಿ ಮೆರೆಸುವೆ ದೇಲಿ
ಕೈಯ ಹಿಡಿದು ನಡೆಯಲು
ಕೊನೆಯ ಉಸಿರಲು
ಮಡಿಲಲಿ ಇರುವೆ
ನಿನ್ನ ಜೊತೆಯಲ್ಲಿ ಜೊತೆ ಜೊತೆಯಲಿ ಜೊತೆಯಾಗುವೆ ಕೊನೆ ಉಸಿರಲಿ
ನಿನ್ನ ಜೊತೆಯಲ್ಲಿ ಜೊತೆ ಜೊತೆಯಲಿ ಜೊತೆಯಾಗುವೆ ಕೊನೆ ಉಸಿರಲಿ

ಸಮಯವೀಗ ಸಾಲದೆ
ಮುದ್ದು ಮಾತಿನ ಹರಟೆಗೆ
ಕಣ್ತಗುವ ಈ ಅಂದಕೆ
ಕಣ್ಣ ಕಾಡಿಗೆಯೆ ನಾಚಿದೆ
ಸಿಗದೆ ನೀನು ಹೋದರೆ
ಉಸಿರಿಗೆಲ್ಲಿದೆ ಆಸರೆ
ಸಿಗದೆ ನೀನು ಹೋದರೆ
ಉಸಿರಿಗೆಲ್ಲಿದೆ ಆಸರೆ
ನೀನು ಜೊತೆಯಲ್ಲೆ ಇರೇ
ನನ್ನ ಜೊತೆಯಲಿ ಜೊತೆ ಜೊತೆಯಲಿ ಜೊತೆಯಾಗಿದೆ ಕೊನೆ ಉಸಿರಲಿ
ನನ್ನ ಜೊತೆಯಲಿ ಜೊತೆ ಜೊತೆಯಲಿ ಜೊತೆಯಾಗಿದೆ ಜನುಮಗಳಲಿ
ಜೊತೆಯಲಿ ಜೊತೆಯಲಿ

Modalasalada preethige song video :

Leave a Reply

Your email address will not be published. Required fields are marked *

Contact Us