The hymn of dharma song details :
- Song : The hymn of dharma
- Singer : K S Harisankar
- Lyrics : Nagarjun Sharma
- Movie : 777 Charlie
- Music : Nobin Paul
- Label : Paramvah music
The hymn of dharma lyrics in kannada
The hymn of dharma ಸಾಂಗ್ ಲಿರಿಕ್ಸ್
ಮಡಿಲಿನಲ್ಲಿ ಕಡಲಿನಷ್ಟು ಹನಿಗಳಿದ್ದರೂ ತೊಲಗದ ದಾಹ
ಎದೆಗೆ ಬಡಿದಾ ಸಿಡಿಲ ಭಾರ ಬದುಕೆ ನೀನು ತೀರ ಕ್ರೂರ
ಕರಗುತಿರುವ ಪ್ರಾಣ ಹಿಡಿದು ಅಂಗಲಾಚಿ ನಿಂತೇ ಸ್ವತಃ
ತಡೆಯಲಾಗದ ಈ ಪ್ರಹಾರ ಸೂತ್ರಧಾರನ ಜೊತೆಗೆ ಸಮರ
ನಗೋ……. ನಗೋ ಈ ಸ್ಥಿತಿಯಲ್ಲಿ ನೀನೊಂದು ಕ್ಷಣ ಬದುಕೋ
ಕೊಡಿಸು ಕೊಡಿಸು ಕಿಂಚಿತ್ತು
ಕರುಣೆಯ ಅಂಕನ
ಬಡಿಸು ಬಡಿಸು ಭುಗಿಲೆದ್ದ
ಹೃದಯಕೆ ಸಾಂತ್ವನ
ಕೊಡಿಸು ಕೊಡಿಸು ಕಿಂಚಿತ್ತು
ಕರುಣೆಯ ಅಂಕನ
ಬಡಿಸು ಬಡಿಸು….
ಯಾರು ಇದಕೆ ಹೊಣೆಯೋ ಯಾರು ಬಯಸದ ಕೊನೆಯೋ
ತ್ಯಜಿಸುವೆ ಶಪಿಸುವೆ ಕ್ಷಮೆ
ಇರದ ಬರೆವಣಿಗೆ
ಬಾಡಿ ಹೋದ ಈ ಕೊರಳ ಪದಕ ಕಾಲ ನೀನೆ ಇಲ್ಲಿ ಕಡು ವಂಚಕ
supercinelyrics.com
ಕಣ್ಣು ನೆಂದೋಗಿದೆ ತುಂಬ ನೊಂದಾಗಿದೆ
ನೋವು ನುಂಗುತ್ತಲೇ ಜೀವ ಇಂಗುತ್ತಿದೆ
ಬೀಳುವ ಎಲೆಯದು ಭಾವಾತ್ಮಕ ಪ್ರಾರ್ಥನೆ
ಉಸಿರೊಂದಿದೆ ನನಗಾಗಿಯೇ ಹೇಗೋ ಪಾರು ಮಾಡು ಬೇಗನೆ….
ಕೊಡಿಸು ಕೊಡಿಸು ಕಿಂಚಿತ್ತು
ಕರುಣೆಯ ಅಂಕನ
ಬಡಿಸು ಬಡಿಸು ಭುಗಿಲೆದ್ದ
ಹೃದಯಕೆ ಸಾಂತ್ವನ
ಕೊಡಿಸು ಕೊಡಿಸು ಕಿಂಚಿತ್ತು
ಕರುಣೆಯ ಅಂಕನ
ಬಡಿಸು ಬಡಿಸು….
ಯಾವ ಮೋಡದ ಹನಿಯೋ ಯಾವ ದಡದ ದನಿಯೋ
ತರಲಿದೆ ವರ ಭರವಸೆ ನಿಸ್ವಾರ್ಥ ಜೀವಕ್ಕೆ
ಮರೆತಾಗೋಗಿದೆ ಎಂದೋ ನಗಲು
ಹೊರೆ ಹೆಚ್ಚಾಗಿದೆ ಮುಂದೆ ಸಾಗಲು
ಕೊಟ್ಟು ಕಿತ್ತುಕೊಳ್ಳೋ ನಿಂದು
ಎಂತಾ ನೀತಿ
ಎದೆ ಚಿತೆಯಲಿ ನಂಬಿಕೆ ಆಹುತಿ
ನನ್ನಯ ಆಯಸ್ಸನು ಬೇಕಾದರೆ ವರ್ಗಾಯಿಸು
ಪ್ರಾಮಾಣಿಕ ಜೀವಾಳವ ದಯವಿಟ್ಟು ಹೇಗೋ ಉಳಿಸು..
supercinelyrics.com
ಕೊಡಿಸು ಕೊಡಿಸು ಕಿಂಚಿತ್ತು
ಕರುಣೆಯ ಅಂಕನ
ಬಡಿಸು ಬಡಿಸು ಭುಗಿಲೆದ್ದ
ಹೃದಯಕೆ ಸಾಂತ್ವನ
ಕೊಡಿಸು ಕೊಡಿಸು ಕಿಂಚಿತ್ತು
ಕರುಣೆಯ ಅಂಕನ
ಬಡಿಸು ಬಡಿಸು….
Best lyrics ever , good website you have created