Baare baare rajakumari lyrics ( ಕನ್ನಡ ) – Raja rani roarer rocket

Baare baare rajakumari song details :

  • Song : Baare baare rajakumari
  • Singer : Sanjith hegde
  • Lyrics : Chethan kumar
  • Movie : Raja rani roarer rocket
  • Music : Prabhu S R
  • Label : Lahari music

Baare baare rajakumari lyrics in kannada

ಎಷ್ಟು ಮುದ್ದು ಅಂತ ಹೇಳಲಿ ಪದಗಳೇ ಸಾಲದು
ಎಷ್ಟು ಚಂದ ಹೇಗೆ ಹೇಳಲಿ ಪುಟಗಳೇ ಸಾಲದು
ಅದ್ಭುತವೇ…. ಎದುರಲಿದೆ….
ಹೃದಯ ದಿನ ಕಣಸಿನಲು ಚಡಪಡಿಸಿಹುದು
ನನ್ನ ಮನ ಇವಳ ಹಿಂದೆ ಸುತ್ತುತ್ತಲೇ ಇಹುದು

ಕೇಳೇ ಕೇಳೇ ರಾಜಕುಮಾರಿ ನನ್ನ ಹೃದಯ ನಿಂದೇನಮ್ಮ
ಏಳು ಜನ್ಮಹುಟ್ಟಿ ಬರುವೆ ನಿನ್ನ ಪ್ರೀತಿಯು ನಂಗೇನಮ್ಮ
ಬಾರೆ ಬಾರೆ ರಾಜಕುಮಾರಿ ನಿನ್ನ ಕನಸ್ಸು ನಂದೇನಮ್ಮ
ನೀನೇ ಒಲವು ನಂಗೆ ಬಲವು ಎಂತ ವರವ ಕೊಟ್ಟ ಬೃಹ್ಮ

ಮುಗಿಯದಂತ ಮಣಿಸುವಂತ ಮನ ಮುಟ್ಟುವ ಒಲವಿದು
ಶುರುವಾಗಿದೆ ಶುರುವಾಗಿದೆ ಕೊನೆಯಿಲ್ಲದ ಸೆಳೆತವು
ಚಲಿಸುವ… ಖುಷಿಯೇ ಇದು
ಕರಗದ… ಪ್ರೀತಿ ಇದು
ಕಣ್ಣಿನ ಭಾಷೆಗೆ ಮನಸೋತೆನು ನಾ ಮನಸಾರೆ…
ಓ ಓ ಓ  ಓ ಓ 
supercinelyrics.com

ಕೇಳೇ ಕೇಳೇ ರಾಜಕುಮಾರಿ ನನ್ನ ಹೃದಯ ನಿಂದೇನಮ್ಮ
ಏಳು ಜನ್ಮಹುಟ್ಟಿ ಬರುವೆ ನಿನ್ನ ಪ್ರೀತಿಯು ನಂಗೇನಮ್ಮ
ಬಾರೆ ಬಾರೆ ರಾಜಕುಮಾರಿ ನಿನ್ನ ಕನಸ್ಸು ನಂದೇನಮ್ಮ
ನೀನೇ ಒಲವು ನಂಗೆ ಬಲವು ಎಂತ ವರವ ಕೊಟ್ಟ ಬೃಹ್ಮ

ಕೇಳೇ ಕೇಳೇ ರಾಜಕುಮಾರಿ ನನ್ನ ಹೃದಯ ನಿಂದೇನಮ್ಮ
ಏಳು ಜನ್ಮಹುಟ್ಟಿ ಬರುವೆ ನಿನ್ನ ಪ್ರೀತಿಯು ನಂಗೇನಮ್ಮ
ಬಾರೆ ಬಾರೆ ರಾಜಕುಮಾರಿ ನಿನ್ನ ಕನಸ್ಸು ನಂದೇನಮ್ಮ
ನೀನೇ ಒಲವು ನಂಗೆ ಬಲವು ಎಂತ ವರವ ಕೊಟ್ಟ ಬೃಹ್ಮ

Baare baare rajakumari song video :

Leave a Comment

Contact Us