Hrudayave ninna hesarige song details :
- Song : Hrudayave ninna hesarige
- Singer : Mano, S Janaki
- Lyrics : K V Raju
- Movie : Belli modagalu
- Music : Upendrakumar
Hrudayave ninna hesarige lyrics in kannada
ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೆ ನಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚೆಂದ
ಆಕಾಶ ನಾನಾದೆ ನಾ
ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೆ ನಾ
ಮಾತಿನಲ್ಲೇ ತಂದೆ ಮಳೆಬಿಲ್ಲ
ನಾಚಿ ನಿಂತ ಹೂವು ಬಳ್ಳಿ ಎಲ್ಲ
ಬಾನಲ್ಲಿ ಒಂದಾದೆ ನಾ
ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೆ ನಾ
ಕಣ್ಣಿನಲಿ ಆಸೆ ಅಂಕುರಿಸಿ
ಪ್ರಥಮಗಳು ಪಲ್ಲವಿಸಿ
ಉದಯಗಳ ತೀರ ಸಂಚಾರಿಸಿ
ಹೃದಯಗಳು ಝೇಂಕರಿಸಿ
ಪ್ರಣಯದಾ ಹಾಡಾದೆ ನಾ
ಅರಳಿದ ಹೂವಾದೆ ನಾ
ಋತುವಲಿ ಒಂದಾದೆ ನಾ
ಓ…
supercinelyrics.com
ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೆ ನಾ
ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೆ ನಾ
ಮಳೆ ಹನಿಯ ಮೋಡ ನಾನಾಗಿ
ಹನಿ ಇಡುವೆ ನೆನಪಾಗಿ
ಉದಯಗಳ ಊರೆ ನಾನಾಗ
ಬೆಳಕಿಡುವೆ ನಿನಗಾಗಿ
ಪ್ರಣಯದ ಆರಾಧನೆ
ರುತುವಿನ ಆಲಾಪನ
ಮಿಥುನದಾ ಆಲಿಂಗನ
ಓ…
ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೆ ನಾ
ಹೃದಯವೇ ನಿನ್ನ ಹೆಸರಿಗೆ
ಬರೆದೇ ನನ್ನೆ ನಾ