Gumma banda gumma song details :
- Song : Gumma banda gumma
- Singer : Anup Bhandari, Deepak Blue, Harshika Devanath, B Ajaneesh Loknath
- Lyrics : Anup Bhandari
- Movie : Vikrant Rona
- Music : B Ajaneesh Loknath
- Label : Lahari music
Gumma banda gumma lyrics in kannada
ಗುಮ್ಮ ಬಂದ ಗುಮ್ಮ ಸಾಂಗ್ ಲಿರಿಕ್ಸ್
ರಾತ್ರಿ ಕುದುರೆ ಬೆನ್ನ ಏರಿ
ಬೀಸೋ ಗಾಳಿ ಜೊತೆಗೆ ಸೇರಿ
ಕತ್ತಲಲ್ಲಿ ಕಲ್ಲಂತೆ
ಭೇಟೆಯಾಡುವ ಬಿಲ್ಲಂತೆ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
supercinelyrics.com
ಬಾದಹ್!
ನಿದ್ದೆ ಮಾಡದಿದ್ದರೆ
ಮಗುವಿಗೆ ಹೇಳುತ್ತಾಳೆ
ಗದರಿಸಿ ಅಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಭೇಟೆಗಾರರೆಲ್ಲ ಮಾಯ
ಘರ್ಜಿಸಿದಾಗ ಕತ್ತಲ ಸಿಂಹ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ಗುಮ್ಮ ಬಂದ ಗುಮ್ಮ ಗುಮ್ಮ
ರಣದಲ್ಲಿ ಮೊಳಗೊ ನಗಾರಿ
ಇರಿಯುವ ಮೊನಚು ಖಾತರಿ
ಜನ ಗಣ ಬನ ಸಂಹಾರಿ
ಕಾಲಹಿ ಕಾಲಹಿಯೋ
supercinelyrics.com