Tequila – Chandan Shetty Lyrics
Singer | Chandan Shetty |
About the song
▪ Song Name: Tequila
▪ Song Cast: Chandan Shetty, Shalini Gowda
▪ Music Director: Sachin Bagli
▪ Lyrics Writer: Chandan Shetty
▪ Singer: Chandan Shetty
▪ Record Label: Chandan Shetty Music
Lyrics
ಎಲ್ಲಾರು ಸೇರಿ ಇಂದು
ಎಣ್ಣೆ ಹಾಕುವ
ಗಂಗವ್ವ ಬರ್ತ ಬಿಂದಿಗೆ
ನೀರು ತಾರವ್ವ
ನೀರು ತಾರವ್ವ
ಬಿಂದಿಗೆ ನೀರು ತಾರವ್ವ
ನೀರಿನ್ ಜೊತೆಗೆ ಒಂದು
ಬಾಟ್ಲು ಸೋಡ ತಾರವ್ವ
ಬೆಳದಿಂಗ್ಳು ಪಳ್ಳ ಹೊಳಿತಾಯ್ತೊ
ಲೋಟಕ್ಕೆ ಎಣ್ಣೆ ಹೂಯ್ದಯ್ತೊ
ಮ್ಯುಸಿಕ್ಕು ಈಗ ಶುರುವಾಗುತ್ತೆ
ಡಿ ಜೆ ಫುಲ್ಲು ಸೌಂಡು ಕೊಟ್ಟು
ಟಕಿಲ ಶಾಟು ಎತ್ತಿ ಎಲ್ಲಾರು
ಸ್ಟಾರ್ಟ್ ದ ಪಾರ್ಟಿ
ಬಡ್ಡಿಯ ಕಟ್ಟದಾಗ್ಲಿ
ಸಾಲವ ತಕ್ಕಂಡು
ಹಾಯಾಗಿ ಮಲಗುವ
ಎಣ್ಣೆಯ ಹೊಡ್ಕೊಂಡು
ಎಣ್ಣೆ ಜೊತೆ ಸೈಡಲ್
ಉಪ್ಪಿನ್ ಕಾಯಿ ನೆಕ್ಕುತ
ಕ್ವಾರ್ಟರ್ ಮೇಲೆ ಇನ್ನೊಂದ್
ನೈಂಟಿಯ ಬಿಟ್ಕೋಂಡು
ಕುಡುಕರೆ ನಮ್ಮ
ದೇಶದ ಆಸ್ತಿ
ಅವ್ರಿಂದಾಲೆ ಗವರ್ಮೆಂಟಿಗೆ
ಲಾಭ ಜಾಸ್ತಿ
ಅಯ್ಯೊ ಬೈಬೇಡಿ
ಕುಡಿಯೋರನ್ನ ಬೈಬೇಡಿ
ಯಾರ್ಗು ತೊಂದ್ರೆ ಕೊಡದೆ
ಬದುಕೋರಂದ್ರೆ ಅವ್ರೇನೆ ನೋಡಿ
ಎಲ್ಲಾರು ಸೇರಿ ಇಂದು
ಎಣ್ಣೆ ಹಾಕುವ
ಗಂಗವ್ವ ಬರ್ತ ಬಿಂದಿಗೆ
ನೀರು ತಾರವ್ವ
ನೀರು ತಾರವ್ವ
ಬಿಂದಿಗೆ ನೀರು ತಾರವ್ವ
ನೀರಿನ್ ಜೊತೆಗೆ ಒಂದು
ಬಾಟ್ಲು ಸೋಡ ತಾರವ್ವ
ಬೆಳದಿಂಗ್ಳು ಪಳ್ಳ ಹೊಳಿತಾಯ್ತೊ
ಲೋಟಕ್ಕೆ ಎಣ್ಣೆ ಹೂಯ್ದಯ್ತೊ
ಮ್ಯುಸಿಕ್ಕು ಈಗ ಶುರುವಾಗುತ್ತೆ
ಡಿ ಜೆ ಫುಲ್ಲು ಸೌಂಡು ಕೊಟ್ಟು
ಟಕಿಲ ಶಾಟು ಎತ್ತಿ ಎಲ್ಲಾರು
ಸ್ಟಾರ್ಟ್ ದ ಪಾರ್ಟಿ
ಯಾರಪ್ಪ ಕಂಡ್ ಹಿಡಿದಿದ್ದು
ಈ ಸುರ ಪಾನನ
ಗಂಟೆ ಎಂಟ್ ಆದ್ಮೇಲೆ
ಹಿಂಡುತದೆ ಪ್ರಾಣನ
ಬಾಟ್ಲಲ್ಲಿರೊದೆಲ್ಲ
ಕುಡಿದು ಕಾಲಿ ಮಾಡ್ಬಿಟ್ಟು
ಇನ್ ಮುಂದೆ ಎಣ್ಣೆಯನ್ನ
ಮುಟ್ಟೋದಿಲ್ಲ ಓಕೆನ
ನಾಳೆ ಇಂದ ನಾನು
ಕುಡಿಯೋದ ಬಿಡುವೆ
ಹಿಂಗಂತ ಹೇಳಿಕೊಂಡು
ಇನ್ನೊಂದ್ ಪೆಗ್ಗು ಹೊಡೆವೆ
ಯಾಕೊ ಸಾಲ್ತಿಲ್ಲ
ಕುಡಿದಿದ್ ಯಾಕೊ ಸಾಲ್ತಿಲ್ಲ
ಹಾಡು ಕೇಳ್ತ ಕೇಳ್ತ
ಎಣ್ಣೆ ಯಲ್ಲ ಖಾಲಿ ಆಯ್ತಲ್ಲ.