Entha saavo maaraya – Ananya bhat Lyrics
Singer | Ananya bhat |
About the song
▪ Song : Entha Saavo Maaraya
▪ Music : Hemanth Jois
▪ Singer : Ananya Bhat
▪ Lyrics : Rakshith Teerthahalli
Lyrics
ಸೂರ್ಯ ಚಂದ್ರ
ಮುಗಿಲೊಳಗೆ ಹೋಗಿ.
ಇಲ್ಲಾಂದ್ರೆ ನಿಂಗೂನು ಸಾವಾಗ್ತದೆ.
ತಂಗಾಳಿ ಮಡಿಲಲ್ಲಿ ಬಿರುಗಾಳಿ ಬಿತ್ತಿರಲು,
ಜೋಗುಳದ ನಾದಕ್ಕೂ ಸಾವಾಗ್ತದೆ.
ಆಸೆ ನಾಲ್ಗೆದ್ ರುಚಿ ಎಂಥಾ ಸಾವಾ……
ಮೀಸೆ ಮೇಲಿನ್ ಗತ್ತು ಎಂಥಾ ಸಾವಾ……
ಕತ್ಲೆ ತುಂಬಿದ್ ಚಂದ್ರ ಎಂಥಾ ಸಾವಾ……
ಹೋಗೋ ರಸ್ತೇಲಿ ಹುಲಿ ನರಿ ಎಂಥಾ ಸಾವಾ……
ಎಂಥಾ ಸಾವೂ ಮರಯಾ… !
ಎಂಥಾ ಸಾವೂ ಮರಯಾ…..!
ಹರಿವ ನೀರು
ಮುಗಿಲ ಪಾಲು
ಮೋಡಾನೆ ಬರೆದಿಟ್ಟ ಸತ್ಯಾ..,
ಭೂಮಿಯ ತುಂಬಾ ಬೇಲಿಯ ಹಾಕೊ
ನಿಂಗ್ಯಾಕೆ ತಿಳಿದಿಲ್ಲ ಸತ್ವ.
ಎಂಥಾ ಸಾವೂ ಮರಯಾ…!
ಎಂಥಾ ಸಾವೂ ಮರಯಾ…!
ಕಾಲದ ಎದೆ ಮೇಲೆ
ಕಾಲು ನೀ ಇಡುವಾಗ
ಕಾಲುವೆಯಲಿ ಅಮೃತವೇ ಹರಿದರೇನು….!
ಸುಡುವ ಚಿತೆಯಲ್ಲಿ
ಚಳಿ ಕಾಯ್ಸುವೆಯಾ…?
ಆಸೆ ನಾಲ್ಗೆದ್ ರುಚಿ ಎಂಥಾ ಸಾವಾ……
ಮೀಸೆ ಮೇಲಿನ್ ಗತ್ತು ಎಂಥಾ ಸಾವಾ…….
ಕತ್ಲೆ ತುಂಬಿದ್ ಚಂದ್ರ ಎಂಥಾ ಸಾವಾ…..
ಹೋಗೋ ರಸ್ತೇಲಿ ಹುಲಿ ನರಿ ಎಂಥಾ ಸಾವಾ……
ಎಂಥಾ ಕಥೆಯೋ ಮರೆಯಾ?
ನಿಂದ್ ಎಂಥಾ ಕಥೆಯೋ ಮರೆಯಾ?