Janumagale kaayuve – Nakul Abhyankara Lyrics
Singer | Nakul Abhyankara |
About the song
▪ Song Name : Janumagale Kaayuve
▪ Music : Raghu Dixit
▪ Lyricist : Raghavendra V Kamath
▪ Singer : Nakul Abhyankar
▪ Movie : Love mocktail
Lyrics
ಜನುಮಗಳೇ..
ಕಾಯವೇ…
ಹೃದಯವನೇ…
ಹಾಸುವೇ….
ಸಮಯದಾ ಕೊನೆಯಲಿ ನಿನ್ನದೇ ಜೊತೆಯಲಿ…
ಪ್ರೀತಿಯಾ ಹಾಡನೂ ಹಾಡುವೇ…
ಮನಸಿನಾ ಕಿಡಿಗೆ ಮಳೆಯೂ
ನೀ ಸುರಿಸು ಬಾ..
ತಣಿಸು ಬಾ…
ಜೀವವೇ..
ಮರಳೀ ಬಾ……..
ಜನುಮಗಳೇ..
ಕಾಯವೇ…
ಹೃದಯವನೇ…
ಹಾಸುವೇ…..
ಮರೆತು ಹೋಗದೆ
ನನ್ನಾ…
ಮನ್ನಿಸು ಎಂದಿದೆ
ಮನಾ…
ಸನಿಹ ನನ್ನ,
ಕಾಣದೇ ನಿನ್ನ…!
ನೆನಪು ನಿನ್ನದೆ ದಿನಾ…..!
ಶೂನ್ಯವೇ ಕಂಡಿದೆ
ಎಲ್ಲೂ…
ಸೋತೆನೂ ಬಾಳಲೀ
ನಾನು…
ಕನಸೇ ನೀನು.
ಕ್ಷಮಿಸಲೇನು.?
ಒಂದೊಮ್ಮೆ ಎದುರು
ನಿಲ್ಲು..!
ಸೊರಗಿದೇ ಜೀವನ.
ಸಾಯದೇ ಪ್ರತಿಕ್ಷಣ.
ಯಾವುದೀ ಬಂಧನ.
ಬಿಡಿಸು ಬಾ……..
ಕನಲುವಾ ಕಂಪನ.,
ತಾಳದೇ ಹೋದೆ ನಾ.,
ಕಾಡದೇ…
ಕೊಲ್ಲದೇ…
ಮರಳಿ ಬಾ………..
ಜನುಮಗಳೇ….
ಕಾಯವೇ……
ಹೃದಯವನೇ…..
ಹಾಸುವೇ……