Corona lyrics – Rock Nagu , Royal Rajesh , Mansoon Maruti – super cine lyrics

Corona – Rock Nagu , Mansoon Maruti , Royal Rajesh Lyrics

Singer Rock Nagu , Mansoon Maruti , Royal Rajesh

About the song

▪ Song : Corona
▪ Lyrics : Royal Rajesh
▪ Singer : Rock Nagu , Mansoon Maruti & Royal Rajesh

Lyrics

ಜಗದೊಳಗೆ ಕಾಣದಂಗೆ ಬಂದಿದೆ ನೋಡಿ ಕೊರೊನಾ…
ಬಾಯಿ ಮುಚ್ಕೊಂಡು ಮನೆಯಲ್ಲಿ ಸುಮ್ಮನೆ ಕುರೋಣ…
ಕೈಲಾದಷ್ಟು ದೇಶಕ್ಕೆ ಸಹಾಯ ಮಾಡೋಣ…
ಇಲ್ಲದಿದ್ದರೆ ಭೂಮಿ ಆಗುತ್ತದೆ ನೋಡ್ರಿ ಸ್ಮಶಾಣ…
ಸ್ಮಶಾಣ…!

ಹೇ
ದಿಮಾಕ್ ಮಾಡೋಕೆ ಬರಬೇಡ ಸುಮ್ಸುಮ್ನೆ ಹೊರಗಡೆ…
ನೀ ಬಂದರೆ ಕಾಯ್ತಿರ್ತಾರೆ ಪೊಲೀಸರು ಒಂದೆಡೆ…
Free ಆಗಿ ಕೊಡ್ತಾರೆ ತಗೋ ಬೋಂಡಾ ಬಜ್ಜಿ ವಡೆ…
Full ಪ್ಲೇಟೇ ಕೊಡ್ತಾರೆ ತಿನ್ಕೊಂಡು ಹೋಗ್ತೀರು ಸುಮ್ಮನೆ ಮನೆಕಡೆ
ಮನೆಕಡೆ…!

Soldiers, doctors
Soldiers, doctors, police, poura karmikaru, Asha karyakarteyaru
ನಮಗೋಸ್ಕರ ಹೊರಗಡೆ ಹೋರಾಡ್ತಾವರೆ…
ನಿಮಗೆಲ್ಲರಿಗೂ ನಮ್ಮ ಕಡೆಯಿಂದ ದೊಡ್ಡ ನಮಸ್ಕಾರ…
ನಿಮ್ಮಿಂದಲೇ ಉಳಿಬೇಕು ಈ ದೇಶದ ಸೌಕರ್ಯ…
Be_Safe
Be_Stay_At_Home
ಹೊ guys ಮನಬಿಟ್ಟು ಯಾರು ಹೊರಗಡೆ ಬರಬೇಡಿ…
ಎಲ್ಲರೂ ಕೈ ಜೋಡಿಸಿದರೆ ತಾನೇ ಎಲ್ಲವೂ ಸಾಧ್ಯ…
ಸಾಧ್ಯ…!
ಸುಮ್ಮನೆ ಮನೆಯಲ್ಲಿ ಕೂತರೆ ಕೊರೊನಾ ಹೋಗೋದು ಮಾತ್ರ ಸಿದ್ಧ…
ಸಿದ್ದ…!

Leave a Comment

Contact Us