Taayiya kanneeru – Arfaz ullal Lyrics
Singer | Arfaz ullal |
About the song
▪️Album : Taayiya Kanneeru
▪️Singer : Arfaz Ullal
▪️Lyrics : Riyaz Panakaje
▪️Producer : Thaufeeq Saralikatte
▪️Mixing & Mastering : Yusuf Kannur
▪️Edit & Efx : Knight Wing Creation
Lyrics
ತಾಯಿಯ ಕಣ್ಣೀರು
ಮಡದಿಯ ಪ್ರೀತಿಯ
ಮುಂದೆ
ತಾಯಿ ಪ್ರೀತಿ ನೀ
ಕೊಂದೆ
ಮಡದೀಗೆ ಶರಣಾಗಿದ್ದೆ
ಆ ತಾಯಿಗೆ ಎದುರಾದೇ…
ಈ ಜಗದಿ
ತಾಯಿಗೆ ಬೆಲೆ ಇಲ್ಲಾ.
ಹೋ ಒ ಓ ಓ
ತಾಯಿ ಶಾಪಕೆ
ಎಲ್ಲೂ ತಡೆಯಿಲ್ಲ
ಹಣದಿಂದ ತಾಯಿಯ
ಮರಿಬೇಡ
ಹೋ ಒ ಓ ಓ
ತಾಯಿ ಪ್ರೀತಿಯ
ಎಂದು ಕಳಿಬೇಡ….
ಮನಸೂ ಮಡದಿಗೆ
ತಿರುಗಿದೆ
ತಾಯಿ ಪ್ರೀತಿ ಬೇಡೆಂದೆ
ಸುಖದಿ ಬದುಕೇ ನಿಂತಿದೆ
ಗುರಿಯೆಲ್ಲ ಸೋತಿದೆ
ಕಣ್ಣೀರೆ ಜೀವನವಾಗುತಿದೆ
ಹೋ ಒ ಓ ಓ
ಮುಖವಾಡದ ಬದುಕು
ಸಾಗುತಿದೇ……
ನವಮಾಸದ ನೋವನು
ಸಹಿಸಿ
ನಿನ್ನನು ಸಾಕಿ
ವಯಸ್ಸಾದ ತಾಯಿಯ ನೀನು
ಮನೆ ಹೊರಗಾಕಿ….
ಆ ತಾಯಿಯ ಕಣ್ಣೀರಲಿ
ನೀ ಆಡಿದೆ….
ಮನನೊಂದ ತಾಯಿಯನ್ನೇ
ನೀ ದೂಡಿದೆ..
ಪಿಸುನಗುವ ಕೊಡುವಳು
ಮಡದಿ
ತಾಯಿ ಕಲಿಸಿದ
ನೀತಿಯ ಎಡವಿ
ಕರುಣೆಯ ತೋರದ ನೀನು
ಮನುಷ್ಯ ಏನು…….?
ಅಹಂಕಾರದ ಬದುಕನೇ
ರೂಪಿಸಿದೇ…..
ಹೊ ಒ ಓ ಓ
ಸಂಬಂಧ ಕಣ್ಮರೆಯಾಗುತಿದೇ..
ಮಡದಿಯ ಪ್ರೀತಿಯ
ಮುಂದೆ
ತಾಯಿ ಪ್ರೀತಿ ನೀ ಕೊಂದೆ
ಮಡದಿಗೆ ಶರಣಾಗಿದ್ದೆ
ಆ ತಾಯಿಗೆ ಎದುರಾದೇ….
ಈ ಜಗದಿ ತಾಯಿಗೆ
ಬೆಲೆ ಇಲ್ಲಾ
ಹೊ ಒ ಓ ಓ
ತಾಯಿ ಶಾಪಕೆ ಎಲ್ಲೂ
ತಡೆಯಿಲ್ಲಾ
ಹಣದಿಂದ ತಾಯಿಯ
ಮರಿಬೇಡ…
ಹೋ ಒ ಓ ಓ
ತಾಯಿ ಪ್ರೀತಿಯ
ಎಂದು ಕಳಿಬೇಡ
ಕನವರಿಸುವ ನೆನಪುಗಳೆಂದರೆ
ಅಮ್ಮನು ತಾನೇ…
ಕಣ್ಣಲ್ಲಿ ಕಂಬನಿ ಸುರಿಯಲು
ಕಾರಣ ನೀನೆ
ನೀನಿಂದು ಹಾಯಾಗಿ
ದಿನ ಕಳೆಯಲು,
ದಿಕ್ಕಿಲ್ಲದೆ ಆ ತಾಯಿಯು
ಜಗ ಅಳೆಯಲು
ಮಿತಿ ಮೀರಿತು
ಮಡದಿಯ ಮೋಸ
ಪರದಾಡುವ ತಾಯಿಯ ಜೀವ
ಯಾರೊಂದಿಗೆ ಹೇಳಲಿ ತಾಯಿ
ಆ ಕರುಳಾ ನೋವ..
ಆ ಪಾಪಿಯ ಜೀವನ
ಹೊಳೆಯುತಿದೆ
ಹೋ ಒ ಓ ಓ
ತಾಯಿ ಜೀವವು ಮಣ್ಣಿಗೆ
ಸೆಳೆಯುತಿದೇ
ಮಡದಿಯ ಪ್ರೀತಿಯ ಮುಂದೆ
ತಾಯಿ ಪ್ರೀತಿ ನೀ ಕೊಂದೆ
ಮಡದೀಗೆ ಶರಣಾಗಿದ್ದೆ
ಆ ತಾಯಿಗೆ ಎದುರಾದೇ
ಈ ಜಗದಿ ತಾಯಿಗೆ
ಬೆಲೆ ಇಲ್ಲಾ
ಹೋ ಒ ಓ ಓ
ತಾಯಿ ಶಾಪಕೆ ಎಲ್ಲೂ
ತಡೆಯಿಲ್ಲಾ..
ಹಣದಿಂದ ತಾಯಿಯ
ಮರಿಬೇಡ
ಹೋ ಒ ಓ ಓ
ತಾಯಿ ಪ್ರೀತಿಯ
ಎಂದು ಕಳಿಬೇಡ
ಮ್ ಮ್ ಮ್ ಮ್
ಮ್ ಮ್ ಮ್ ಮ್
ಮ್ ಮ್ ಮ್
ಮ್ ಮ್ ಮ್
ಲಾ ಲ ಲ ಲಾಲ ಲಾಲ
ಲಾ ಲಾ ಲ ಲಾಲ ಲಾಲ
ಈ ಜಗತ್ತಲ್ಲಿ ತಾಯಿಗೆ
ಬೆಲೆ ಇಲ್ಲಾ
ಹೋ ಒ ಓ ಓ
ಆಹ್ ಹ ಹ
ಹಾ ಹಾ ಹಾ ಹಾ
ಮ್ ಮ್ ಮ್ ಮ್
ಮ್ ಮ್ ಮ್
ಹೋ ಒ ಓ ಓ
ತಾಯಿ ಶಾಪಕೆ ಎಲ್ಲೂ
ತಡೆಯಿಲ್ಲಾ