Shivanu bikshege banda song details :
- Song : Shivanu bikshege banda
- Singer : K S Chithra
- Lyrics : Traditional
- Album : Kannada devotional song
- Music : M S Maruthi
- Label : Ashwini audio
Shivanu bikshege banda lyrics in kannada
ಶಿವನು ಭಿಕ್ಷೆಗೆ ಬಂದ ನೀಡು ಬಾರೆ ತಂಗಿ
ಇವನಂತ ಚೆಲ್ವರಿಲ್ಲ ನೋಡು ಬಾರ
ಶಿವನು ಭಿಕ್ಷೆಗೆ ಬಂದ ನೀಡು ಬಾರೆ ತಂಗಿ
ಇವನಂತ ಚೆಲ್ವರಿಲ್ಲ ನೋಡು ಬಾರ
ಇವನಂತ ಚೆಲ್ವರಿಲ್ಲ ನೋಡು ಬಾರೆ
ಶಿವನು ಭಿಕ್ಷೆಗೆ ಬಂದ ನೀಡು ಬಾರೆ ತಂಗಿ
ಇವನಂತ ಚೆಲ್ವರಿಲ್ಲ ನೋಡು ಬಾರ
ಇವನಂತ ಚೆಲ್ವರಿಲ್ಲ ನೋಡು ಬಾರೆ
ಒಂದೇ ಕೈಲಾಸ ನಕ ಪೋಲ ಕಣೆ
ಬೆನ್ಹಿಂದೆ ಕಟ್ಟಿರುವ ತ್ರಿಶೂಲ ಕಣೆ
ಒಂದೇ ಕೈಲಾಸ ನಕ ಪೋಲ ಕಣೆ
ಬೆನ್ಹಿಂದೆ ಕಟ್ಟಿರುವ ತ್ರಿಶೂಲ ಕಣೆ
ನಂದಿಯ ಕೋಲು ಪತಾಕೆ ಕಣೆ
ಮತ್ತೊಂದೊಂದು ಪದದ ಶೌರ್ಯ ಕಣೆ
ನಂದಿಯ ಕೋಲು ಪತಾಕೆ ಕಣೆ
ಮತ್ತೊಂದೊಂದು ಪದದ ಶೌರ್ಯ ಕಣೆ
ಶಿವನು ಭಿಕ್ಷೆಗೆ ಬಂದ ನೀಡು ಬಾರೆ ತಂಗಿ
ಇವನಂತ ಚೆಲ್ವರಿಲ್ಲ ನೋಡು ಬಾರ
ಇವನಂತ ಚೆಲ್ವರಿಲ್ಲ ನೋಡು ಬಾರೆ
supercinelyrics.com
ಮೈಯೆಲ್ಲಾ ಹಾವಿನ ಹುತ್ತ ಕಣೆ
ಬಲದ ಕೈಯಲಿ ಹಿಡಿದ ನಾಗರ ಬೆತ್ತ ಕಣೆ
ಮೈಯೆಲ್ಲಾ ಹಾವಿನ ಹುತ್ತ ಕಣೆ
ಬಲದ ಕೈಯಲಿ ಹಿಡಿದ ನಾಗರ ಬೆತ್ತ ಕಣೆ
ವೈಯಾರ ಮೂರು ಲೋಕ ಕರ್ತತಾನೆ
ತಕ ತೈಯ ತೈಯಾನಂದ ಅರ್ಥ ಕಣೆ
ವೈಯಾರ ಮೂರು ಲೋಕ ಕರ್ತತಾನೆ
ತಕ ತೈಯ ತೈಯಾನಂದ ಅರ್ಥ ಕಣೆ
ಶಿವನು ಭಿಕ್ಷೆಗೆ ಬಂದ ನೀಡು ಬಾರೆ ತಂಗಿ
ಇವನಂತ ಚೆಲ್ವರಿಲ್ಲ ನೋಡು ಬಾರ
ಇವನಂತ ಚೆಲ್ವರಿಲ್ಲ ನೋಡು ಬಾರೆ
ಮನೆಮನೆ ತಪ್ಪಾಲೆ ಧಿಮ್ಮಿಸಾಲೆ
ಆತ ಹಣವನ್ನು ಕೊಟ್ರು ಒಲ್ಲನಂತೆ ಕಣೆ
ಮನೆಮನೆ ತಪ್ಪಾಲೆ ಧಿಮ್ಮಿಸಾಲೆ
ಆತ ಹಣವನ್ನು ಕೊಟ್ರು ಒಲ್ಲನಂತೆ ಕಣೆ
ತಣಿಹಣ್ಣ ನೀಡಬೇಕಂತೆ ಕಣೆ
ಗೌರಿ ಮನಸ ಬಿಟ್ಟಿರಲಾರನಂತೆ ಕಣೆ
ತಣಿಹಣ್ಣ ನೀಡಬೇಕಂತೆ ಕಣೆ
ಗೌರಿ ಮನಸ ಬಿಟ್ಟಿರಲಾರನಂತೆ ಕಣೆ
ಶಿವನು ಭಿಕ್ಷೆಗೆ ಬಂದ ನೀಡು ಬಾರೆ ತಂಗಿ
ಇವನಂತ ಚೆಲ್ವರಿಲ್ಲ ನೋಡು ಬಾರ
ಇವನಂತ ಚೆಲ್ವರಿಲ್ಲ ನೋಡು ಬಾರೆ
ಶಿವನು ಭಿಕ್ಷೆಗೆ ಬಂದ ನೀಡು ಬಾರೆ ತಂಗಿ
ಇವನಂತ ಚೆಲ್ವರಿಲ್ಲ ನೋಡು ಬಾರ
ಇವನಂತ ಚೆಲ್ವರಿಲ್ಲ ನೋಡು ಬಾರೆ