Categories
Chaithra

Malla malla malla lyrics ( ಕನ್ನಡ ) – Neelakanta

Malla malla malla song details :

  • Song : Malla malla malla
  • Singer : Chaithra
  • Lyrics : V Ravichandran
  • Movie : Neelakanta
  • Music : V Ravichandran
  • Label : Jhankar music

Malla malla malla lyrics in kannada

ಅಆಓ ಅಲಓ ಅಆಓ ಓ ಆಆಓ ಅಅಓ ಅಅಓ
ಅಲಿ ಓಓಓ ಅಆಓ ಓ ಅಓ ಆಆಓ ಓಓಓ

ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದನಲ್ಲ

ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಮಾಹೀ… ಮಾಹೀ… ಆ ಕನಸುಗಾರನ
ಕೈ ಹಿಡಿಯೋ ಜಾಣೆ ನಾನೇಲೇ
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ

ಟ್ವಿಂಕಲ್ ಟ್ವಿಂಕಲ್ ಸ್ಟಾರ್
ಐ ವಂಡರ್ ವೇರ್ ಯೂ ಆರ್.
ಕ್ರೇಜಿ ಸ್ಟಾರ್ ಕ್ರೇಜಿ ಸ್ಟಾರ್
ಐ ಲವ್ ದ ವೇ ಯೂ ಆರ್
supercinelyrics.com

ಕಣ್ಣು ಗನ್ನು ಗನ್ನು ಕಣ್ಣಲ್ಲೇ ಕೊಲ್ತಾನೆ
ಗಂಡು ಗುಂಡು ಮಾತಲ್ಲೇ ಸಿಡೀತಾನೇ
ಓಓಓ..
ಸುತ್ತ ಮುತ್ತ ಅಂಥೋನು ಇಲ್ಲ ಕೇಳೇ
ಅವನೇ ಎಂದು ನನ್ನ ರಾಜ ಕಣೇ
ಊರಿಗೆ ಒಬ್ಬ ಪ್ರೀತಿಗೆ ಒಬ್ಬ
ಸುಳ್ಳಲ್ಲಾ ನಿಜ ಕನಸಲ್ಲಾ ಕೇಳಿ
ಆ ಕನಸುಗಾರನ ಕೈ ಹಿಡಿಯೋ ಜಾಣೆ ನಾವೇಲೇ

ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದನಲ್ಲ

ಜಂತರ್ ಮಂತರ್‌ ಜಾದೂಗಾರ ಕರ್ಣ
ಅಂದರ್ ಬಾಹರ್ ಎಲ್ಲಾ ಒಂದೇ ಕಣೇ.
ಅಂಕು ಡೊಂಕು ಅವನಲ್ಲಿಲ್ಲಾ ಕಣೀ
ಡಿಂಗು ಡಾಂಗು ಈ ದಿಲ್ಲೀ ಕಿಂಗು ಕಣೇ
ಅಬ್ಬಬ್ಬಾಬ್ಬಾ ಪ್ರೀತಿಗೆ ಒಬ್ಬ ಸುಳ್ಳಲ್ಲಾ ನಿಜ ಕನಸಲ್ಲಾ ಕೇಳೇ
ಆ ಕನಸುಗಾರನ ಕೈ ಹಿಡಿಯೋ ಜಾಣ ನಾನೇಲೇ

ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ

Malla malla malla song video :

Leave a Reply

Your email address will not be published. Required fields are marked *

Contact Us