Sakath title track lyrics ( ಕನ್ನಡ ) – Sakath

Sakath title track details

  • Song : Sakath title track
  • Singer : Pancham jeeva, Judah Sandhy, S I D
  • Lyrics : Suni, S I D
  • Movie : Sakath
  • Music : Judah Sandhy
  • Label : Anand audio

Sakath title track lyrics in kannada

ಸಖತ್ ಟೈಟಲ್ ಟ್ರ್ಯಾಕ್ ಲಿರಿಕ್ಸ್

ಕೇಳಬೇಕು ಬಂದಿರುವ ಪ್ರಜೆಗಳು
ಇಲ್ಲಿ ನೀವೆ ನಮ್ಮ ನಿಜವಾದ ಬಂಧುಗಳು
ಈಗ ಬೀಳುತಾವೆ ಗೋಲ್ಡನ್ ಸ್ಟೆಪ್ಪುಗಳು
ಕೇಕೆ ಹಾಕುವಂತೆ ಕುಣಿಬೇಕು ನೀವುಗಳು

ಕನ್ನಡ ಕಂಡ ಇವನು
ಎಲ್ಲರ ಮನೆ ಮಗನೂ ಮನೆ ಮಗನು
ಬೆಂಗಳೂರು ಬುಲ್ಸ್ ಬಿ ಎಫ್ RCB ಫ್ಯಾನ್ ಇವನು
ಅವನದೇ ಕರ್ಬಾರು
ಅವನದೇ ಕರ್ಬಾರು
ಅವನದೇ ದರ್ಬಾರು
ಅವನದೇ ದರ್ಬಾರು
ಗೊತ್ತಾಯ್ತ ಯಾರು ಯಾರು ಯಾರು ಯಾರು
ಗೋಲ್ಡನ್ ಸ್ಟಾರ್ ಜೊತೆ ಹಾರು ನೀನು ಪುರ್ರಾ

ಸಖತ್ ಸಿಂಪಲ್ ಆದ ಸ್ಟೈಲ್ ಸೆನ್ಸೇಶನ್
ಸಖತ್ ಸಾದಾ ಸೀದಾ ಸ್ಟೈಲ್ ಸ್ವಾಕ್ನೇಶನ್
ಸಖತ್ ಸೈಲೆಂಟ್ ಇದ್ರೂ ಸೌಂಡ್ ಜಾಸ್ತಿ ಕಣೋ
ಸಖತ್ ಸೈಕ್ ಶೈಕ್ ರೈಟಲ್ಲಿ ಬಾರ್ಸಗ್ತನೋ
ಸಖತ್ ಸಿಂಪಲ್ ಆದ ಸ್ಟೈಲ್ ಸೆನ್ಸೇಶನ್
ಸಖತ್ ಸಾದಾ ಸೀದಾ ಸ್ಟೈಲ್ ಸ್ವಾಕ್ನೇಶನ್
ಸಖತ್ ಸೈಲೆಂಟ್ ಇದ್ರೂ ಸೌಂಡ್ ಜಾಸ್ತಿ ಕಣೋ
ಸಖತ್ ಸೈಕ್ ಶೈಕ್ ರೈಟಲ್ಲಿ ಬಾರ್ಸಗ್ತನೋ

ಮರೆತಿಲ್ಲ ಚಿನ್ನದ ಮಳಿಗೆ
ಸುರಿಸಿದು ನೀವು ಬೆಳ್ಳಿ ತೆರೆಮೇಲೆ
ಕರಗದ ನಿಮ್ಮಲ್ಲಿ ನಮ್ಮನ್ನು ನಗಿಸಿ ನೀವು ನಗುವ ಕಲೆ
ಚಪ್ಪಾಳೆಯ ಸದ್ದು ಮಾತ್ರ ಕೇಳಬೇಕು ಎಲ್ಲೆಲ್ಲೂ
ಬಾಯಲ್ಲಿ ಬೆರಳು ಇಟ್ಟು ಈಗ ಹೊಡಿಮಗ ವಿಸಿಲ್ಲು

ಜನಜಾತ್ರೆ ಸೇರುತ್ತಾರೆ ಬರ್ತಾರೆ ಅಂದ್ರೆ ಇವನು
ರಥಯಾತ್ರೆ ಕೈಗೊಳ್ಳೋಣ ಸಖತ್ ಸಮತ್ ಇವನು

ಅವನದೇ ಕರ್ಬಾರು
ಅವನದೇ ಕರ್ಬಾರು
ಅವನದೇ ದರ್ಬಾರು
ಅವನದೇ ದರ್ಬಾರು
ಗೊತ್ತಾಯ್ತ ಯಾರು ಯಾರು ಯಾರು ಯಾರು
ಗೋಲ್ಡನ್ ಸ್ಟಾರ್ ಜೊತೆ ಹಾರು ನೀನು ಪುರ್ರಾ

ಸಖತ್ ಸಿಂಪಲ್ ಆದ ಸ್ಟೈಲ್ ಸೆನ್ಸೇಶನ್
ಸಖತ್ ಸಾದಾ ಸೀದಾ ಸ್ಟೈಲ್ ಸ್ವಾಕ್ನೇಶನ್
ಸಖತ್ ಸೈಲೆಂಟ್ ಇದ್ರೂ ಸೌಂಡ್ ಜಾಸ್ತಿ ಕಣೋ
ಸಖತ್ ಸೈಕ್ ಶೈಕ್ ರೈಟಲ್ಲಿ ಬಾರ್ಸಗ್ತನೋ

Sakath title track video :

Advertisement Advertisement

Leave a Comment

Advertisement Advertisement

Contact Us