Badava rascal title track details
- Song : Badava rascal title track
- Singer : Sanjith Hegde
- Lyrics : Chethan kumar
- Movie : Badava rascal
- Music : Vasuki vaibhav
- Label : Anand audio
Badava rascal title track lyrics in kannada
ಬಂದ ನಿಮ್ಮೊನು ಕಾಮನು ಮ್ಯಾನು
ಪ್ರೀತಿ ಹಂಚೋನು ಸೂಪರ್ ಹುಮನ್ನು
ಮನ್ಸ ಕದ್ದೋನು ಕದ್ದ ಗೆದ್ದೋನು
ಎಲ್ಲಾ ಕಷ್ಟನೂ ಜಯಿಸಿ ಬಂದೋನು
ಫ್ರೆಂಡ್ಸ್ ಶಿಪ್ ರಿಲೀಜಿನ್ ಗು
ಫ್ರೆಂಡ್ಸ್ ಶಿಪ್ ಎ ಎಮೋಷನ್ ಗು
ಫ್ರೆಂಡ್ಸ್ ಶಿಪ್ಪೆ ಸೊಲ್ಯೂಷನ್
ಅನ್ನುವಂತ ಗೆಳೆಯ
ಸಲಹೆನಾ ಕೊಡ್ತಿರ್ತಾನೆ
ಬೆನ್ನಿಂದೆ ನಿಂತಿರಾತಾನೇ
ಕಷ್ಟಕೆ ಆಗ್ತಾ ಇರ್ತಾನೆ
ಕುಚುಕು ಗೆಳೆಯ
ವೆಲ್ಕಮ್ ಒಹ್
ಓಯ್ ದಾರಿ ಬಿಡಯ್ಯ
ವೆಲ್ಕಮ್ ವೆಲ್ಕಮ್
ಬಾ ಬಾರೋ ಗೆಳೆಯ
ಆನ್ ಅಂಡ್ ಓನ್ಲಿ ಬಡವ
ರಾಸ್ಕ್ಯಾಲ್ ಬಡವ ರಾಸ್ಕ್ಯಾಲ್
ಬಡವ ರಾಸ್ಕ್ಯಾಲ್
ಬಡ ಬಡ ಬಡ
ಬಡವ ರಾಸ್ಕ್ಯಾಲ್
ಮಾತು ನೇರ ನುಡಿ ದೃಷ್ಟಿ ಬೆಂಕಿ ಕಿಡಿ
ಜಿದಿಗ್ ಬಿದಾನಂದ್ರೆ ಗೆಲ್ಲೋತನಕ ಬಿಡೋದಿಲ್ಲ
ಜೀವ ನಾಡು ನುಡಿ ಬಾರೋ ಶಿಳ್ಳೆ ಹೊಡಿ
ಕಾಕಿ ತೊಟ್ಟು ನಿಂತ್ರೆ ಸೇವೆ ಎಂದು ನಿಲ್ಲೋದಿಲ್ಲ
ಮಾಸು ಸ್ಟೈಲ್ ಕ್ಲಾಸು ಸ್ಟೈಲು
ಸ್ಟ್ರಾಂಗು ಧೀಲ್ಲು ಬಾರೋ ತಬ್ಬಿನಲ್ಲೂ
ಪಕ್ಕಾ ನಾಟಿ ತುಂಬಾ ಘಾಟಿ
ಕೆಣಕಿ ನೋಡಿ ಬೀಸುತ್ತಾನೆ ಚಾಟಿ
ಸಲಹೆನಾ ಕೊಡ್ತಿರ್ತಾನೆ
ಬೆನ್ನಿಂದೆ ನಿಂತಿರಾತಾನೇ
ಕಷ್ಟಕೆ ಆಗ್ತಾ ಇರ್ತಾನೆ
ಕುಚುಕು ಗೆಳೆಯ
ವೆಲ್ಕಮ್ ಒಹ್
ಅಚ್ರಯ್ಯ ಪಟಾಕಿ
ಲ್ಕಮ್ ಒಹ್
ಆನ್ ಅಂಡ್ ಓನ್ಲಿ ಬಡವ
ರಾಸ್ಕ್ಯಾಲ್ ಬಡವ ರಾಸ್ಕ್ಯಾಲ್
ಬಡವ ರಾಸ್ಕ್ಯಾಲ್
ಬಡ ಬಡ ಬಡ
ಬಡವ ರಾಸ್ಕ್ಯಾಲ್
ಬಡವ ರಾಸ್ಕ್ಯಾಲ್
ಬಡ ಬಡ ಬಡ
ಬಡವ ರಾಸ್ಕ್ಯಾಲ್