Oo anthiya oo oo anthiya lyrics ( ಕನ್ನಡ ) – Pushpa

Oo anthiya oo oo anthiya song details

  • Song : Oo anthiya oo oo anthiya
  • Singer : Mangli
  • Lyrics : Varadaraja Chikkabalapura
  • Movie : Pushpa
  • Music : Devi sri prasad
  • Label : Aditya music

Oo anthiya oo oo anthiya lyrics in kannada

ಸೀರೆ ಸೀರೆ ಸೀರೆ ಉತ್ತರೆ
ಕಣ್ ಕಣ್ ಬಿಟ್ಕೊಂಡ್ ನೋಡ್ತೀರಾ
ಪುಟ್ಟ ಪುಟ್ಟ ಗೌನು ತೊಟ್ಟರೆ
ಹಿಂದೆ ಹಿಂದೆ ಬೀಳತೀರಾ

ಸೀರೆ ಅಲ್ಲ ಗೌನು ಅಲ್ಲಾ
ಉಟ್ಟ ಬಟ್ಟೆ ಲೇನಾಯಿತೇ
ನೀವ್ ನೋಡೋದ್ರಗೇ ಎಲ್ಲೈತೆ
ನಿಮ್ಮ ಬುದ್ಧಿ ಇಲ್ಲಾ ಶುದ್ಧಿ

ಊ ಅಂತೀಯಾ ಮಾವ
ಉ ಊ ಅಂತೀಯಾ ಮಾವ
ಊ ಅಂತೀಯಾ ಮಾವ
ಉ ಊ ಅಂತೀಯಾ ಮಾವ

ಬೆಲ್ಲ ಬೆಲ್ಲ ಗಿದ್ರೆ ಒಬ್ಬ
ತಳ್ಳಿ ತಲ್ಲಿ ಹೋಗ್ತಾನೆ
ಕಪ್ಪು ಕಪ್ಪಾ ಗಿದ್ರೆ ಒಬ್ಬ
ತಪ್ಪು ತಪ್ಪಗ್ ನೋಡ್ತಾನೆ

ಕಪ್ಪು ಅಲ್ಲಾ ಬಿಲುಪು ಅಲ್ಲಾ
ರಂಗಿನ ಹಂಗು ನಿಮಗಿಲ್ಲ
ಹೆಂಗಿದ್ರೂನೂ ಸಾರಿ ಅಂತೀರಾ
ನಿಮ್ಮ ಬುದ್ಧಿ ಇಲ್ಲಾ ಶುದ್ಧಿ

ಊ ಅಂತೀಯಾ ಮಾವ
ಉ ಊ ಅಂತೀಯಾ ಮಾವ
ಊ ಅಂತೀಯಾ ಮಾವ
ಉ ಊ ಅಂತೀಯಾ ಮಾವ

ಉದ್ದ ಉದ್ದ ಇದ್ರೆ ಒಬ್ಬ
ಹರಿ ಹರಿ ಬರ್ತಾನೆ
ಗಿಡ್ಡ ಗಿಡ್ಡ ಇದ್ರೆ ಒಬ್ಬ
ಜಾರಿ ಜಾರಿ ಬೀಳ್ತಾನೆ

ಉದ್ದ ಅಲ್ಲಾ ಗಿಡ್ಡ ಅಲ್ಲಾ
ನಿಮ್ಮ ಸತ್ಯ ಹೇಳೇನು
ಸಿಕ್ಕಿದ್ ಡೆಲ್ಲ ಸೀರುಂದೆನೆ
ನಿಮ್ಮ ಬುದ್ಧಿ ಇಲ್ಲಾ ಶುದ್ಧಿ

ಊ ಅಂತೀಯಾ ಮಾವ
ಉ ಊ ಅಂತೀಯಾ ಮಾವ
ಊ ಅಂತೀಯಾ ಮಾವ
ಉ ಊ ಅಂತೀಯಾ ಮಾವ

ದಪ್ಪ ದಪ್ಪ ಇದ್ರೆ ಒಬ್ಬ
ಮುದ್ದು ಮಾಡೋಣ ಅಂತಾನೆ
ಸಣ್ಣ ಸಣ್ಣಕ್ಕಿದ್ರೆ ಒಬ್ಬ
ಸಾರಸ ಆದೋಣಂತಾನೆ

ದಪ್ಪ ಅಲ್ಲಾ ಸಣ್ಣ ಅಲ್ಲಾ
ರೂಪು ಶೇಪು ಬೇಕಿಲ್ಲ
ಒಂಟಿ ಹೆಣ್ಣು ಕಂಡ್ರೆ ನಿಮ್ಮಾ
ಗಂಡಿನ ಬುದ್ಧಿ ಇಲ್ಲಾ ಶುದ್ಧಿ

ಊ ಅಂತೀಯಾ ಮಾವ
ಉ ಊ ಅಂತೀಯಾ ಮಾವ
ಊ ಅಂತೀಯಾ ಮಾವ
ಉ ಊ ಅಂತೀಯಾ ಮಾವ

ತುಂಬ ದೊಡ್ಡ ಜ್ಞಾನಿಯಂಗೆ
ಒಬ್ಬ ನೀತಿ ಹೇಳ್ತಾನೆ
ಒಳ್ಳೆ ಒಳ್ಳೆ ಮಾತು ಹೇಳಿ
ಒಬ್ಬ ಫೋಸು ಕೊಡತಾನೆ

ನೀತಿ ಇಲ್ಲ ಮಾತು ಇಲ್ಲ
ನಿಮ್ಮ ಮರ್ಮ ಗೊತ್ತಾಬ್ಬಾ
ದೀಪಗಳೆಲ್ಲ ಅರಿದ ಮ್ಯಾಲೆ
ದೀಪಗಳೆಲ್ಲ ಅರಿದ ಮ್ಯಾಲೆ
ಎಲ್ಲರ ಬುದ್ದಿ ಒಂದೇ ಬುದ್ಧಿ

ಊ ಅಂತೀಯಾ ಮಾವ
ಉ ಊ ಅಂತೀಯಾ ಮಾವ
ಊ ಅಂತೀವ್ ಗೋರಿ
ಊಊ ಅತಿವಾ ಗೋರಿ

Oo anthiya oo oo anthiya song video :

Leave a Comment

Contact Us