Alla naveena song details
- Song : Alla naveena
- Singer : Anthony daasan
- Lyrics : Nagarjun sharma
- Music : Ananda raja
Alla naveena lyrics in kannada
ಅಲ್ಲ ನವೀನ ಸಾಂಗ್ ಲಿರಿಕ್ಸ್
ಅಲ್ಲ ನವೀನ ನಿಂಗೆ
ಬೇಕಿತ್ತೆನೋ ಪ್ರೀತಿ
ಚೆನ್ನಗಿದ್ದಲ್ಲೋ ಮಗನೆ
ಬಂತು ಈ ಪಜೀತಿ
ಗೊತ್ತು ಗೊತ್ತಿಲ್ದೇನೋ ಅದರೊಳಗೆ ಬಿದ್ದೋಯ್ತಿರಾ
ಹುಡುಗಿ ಸ್ಲಿಮ್ ಆಗಿದ್ರೂ
ಈ ಲವ್ವು ತುಂಬಾ ಭಾರ
ಲವ್ವು ಒಂತರಾ instagram ಅಲ್ಲಿ ಸ್ಟೋರಿ
ಹೊಂಟೋಗೀರ್ತದೆ
ಬೆಳಗಾಗೆದ್ದು ನೋಡ್ರಿ
ಅಲ್ಲ ನವೀನ ನಿಂಗೆ
ಬೇಕಿತ್ತೆನೋ ಪ್ರೀತಿ
ಚೆನ್ನಗಿದ್ದಲ್ಲೋ ಮಗನೆ
ಬಂತು ಈ ಪಜೀತಿ
ಬ್ರೇಕಪ್ ವೇಕಪ್ ಚಿಯರಪ್ಪು ನವೀನ
ಲವ್ ಮಾಡಿ ಲವ್ ಮಾಡಿ ಆಗೋದ ಚಿತ್ರಾನ್ನ
ಇಟ್ಟವ್ನಪ್ಪ ಭಗವಂತ ಜಡೆಯಲಿ ಹುಡುಗರ ವೀಕ್ನಸ್ಸು
ವೀಕ್ನಸ್ಸು ವೀಕ್ನಸ್ಸು
ಎರಡು ಕಾಲಿದ್ದರು ಕೂಡ
ಪ್ರೇಮಿಯದೂ ಸರ್ಕಸ್ಸು
ಒಳ್ಳೆ ಮಾತಲಿ ಹೇಳೊರೆಲ್ಲ ಒಳ್ಳೆವರಾಗಿರಲ್ಲ
ಇಂತ ಟೈಮಲಿ ಕಳಕೋಬೇಕು
ಹ್ಯಾಪಿಗೆ ಹಾಕಿರೋ ಜಾಲ
ಲವ್ವು ಒಂತರಾ
ಹಾಫು ಪ್ಲೇಟಿನ ಗೋಬಿ
ಸಾಲ್ತ ಇಲ್ಲ ಅಂತ ಹೋದಳು ಬೇಬಿ
ಅಲ್ಲ ನವೀನ ನಿಂಗೆ
ಅಲ್ಲ ನವೀನ ನಿಂಗೆ
ಬೇಕಿತ್ತೆನೋ ಪ್ರೀತಿ
ಚೆನ್ನಗಿದ್ದಲ್ಲೋ ಮಗನೆ
ಬಂತು ಈ ಪಜೀತಿ
ಅಲ್ಲ ನವೀನ ನಿಂಗೆ
ಬೇಕಿತ್ತೆನೋ ಪ್ರೀತಿ
ಲವ್ವಿನ ಎಂಡಲ್ಲಿ ಮುಖ್ಯ
ಆಯ್ತಾರೆ ಡ್ಯಾಡಿ
ನನಗಿಂತ ಒಳ್ಳೆವ್ಳು ಸಿಗ್ತಾರೆ ಅಂತಾರೆ ನೋಡಿ