Love you rachchu title track details
- Song : Love you rachchu title track
- Singer : Naveen sajju
- Lyrics : Chethan kumar
- Movie : Love you rachchu
- Music : Kadri Manikanth
- Label : Anand audio
Love you rachchu title track lyrics in kannada
ಲವ್ ಯೂ ರಚ್ಚು ಟೈಟಲ್ ಸಾಂಗ್ ಲಿರಿಕ್ಸ್
ಓ ಡಿಂಪಲ್ ಡಿಂಪಲ್
ಹುಡುಗಿ ನಿನ್ನ
ಡಾರ್ಲಿಂಗ್ ಅನ್ನಬಹುದಾ
ನಾನು ಸೈಕಲ್ ಗ್ಯಾಪ್ ಅಲ್ಲಿ ಡೈಲಿ ಬಂದು
ಲೈನು ಹಾಕಬಹುದಾ
ಓ ಡಿಂಪಲ್ ಡಿಂಪಲ್
ಹುಡುಗಿ ನಿನ್ನ
ಡಾರ್ಲಿಂಗ್ ಅನ್ನಬಹುದಾ
ನಾನು ಸೈಕಲ್ ಗ್ಯಾಪ್ ಅಲ್ಲಿ ಡೈಲಿ ಬಂದು
ಲೈನು ಹಾಕಬಹುದಾ
ತಪ್ಪು ತಿಳಿಯಬೇಡ
ಒಂದು ಮುತ್ತು ಕೇಳಬಹುದಾ
ಹರ್ಟ್ ಆಗಲೇ ಬೇಡ
ಒಮ್ಮೆ ಹಗ್ ಮಾಡಬಹುದಾ
ಡಾಂಪಲ್ ಹುಡುಗಿ ಮೇಲೆ
ಸಿಕ್ಕಾಪಟ್ಟೆ ಲವ್ವಾಗೋಯ್ತು
ಲವ್ ಯೂ ಲವ್ ಯೂ
ಲವ್ ಯೂ ರಚ್ಚು
ಲವ್ ಯೂ ರಚ್ಚು
ಐ ಲವ್ ಯೂ ರಚ್ಚು
ಲವ್ ಯೂ ಲವ್ ಯೂ
ಲವ್ ಯೂ
ಲವ್ ಯೂ ರಚ್ಚು
ಲವ್ ಯೂ ರಚ್ಚಿ
ಐ ಲವ್ ಯೂ ರಚ್ಚಿ
ಲವ್ ಯೂ ಲವ್ ಯೂ
ಲವ್ ಯೂ
ಲವ್ ಯೂ ಲವ್ ಯೂ ರಚ್ಚಿ
ಪಡ್ಡೆ ಹುಡುಗರಿಗೆಲ್ಲಾ ಇವಳೆ ಫೇವರೇಟು
ಮನೆಯ ಮುಂದೆ ಬೇಜಾನ್ ಬಿದ್ದೈತೆ ಕಟೌಟು
ಡ್ರೀಮಲ್ಲಿ ನಂಗೆ ನಿಂದೇನೆ ಪಿಕ್ಚರ್
ಲವ್ ಅಲ್ಲಿ ನಿಂಗೆ ನಾನೇನೆ ಟೀಚರ್
ಇವಳೇ ಅದ್ಭುತ ಅರೇ ಅರೇ ರೀ
ಇವಳ ನೋಟವೇ ಹಿತ ಎಂತ ಸೋಜಿಗ
ಅಲ್ಲೆ ಲೇ ಲೇ ಲೇ ಅಲ್ಲಲೇ
ಇವಳ ನಗುವೆ ಜಗಮಗ
ಕಂಡಂಗೆ ಆಯ್ತು ಗಂಧರ್ವ ಕನ್ನಿಕೆ
ನಿನ್ನ ನೋಡಿ ಅಂದಕ್ಕೂ ಯಾಕೊ ನಾಚಿಕೆ
ಚಂದಕ್ಕಿಂತ ಚಂದ ಇವಳು ಬೇಲೂರು ಬಾಲಿಕೆ
ಲವ್ ಯೂ ಲವ್ ಯೂ
ಲವ್ ಯೂ ರಚ್ಚು ರಚ್ಚು
ರಚ್ಚು ರಚ್ಚು ರಚ್ಚು ರಚ್ಚು
ಓ ಡಿಂಪಲ್ ಡಿಂಪಲ್
ಹುಡುಗಿ ನಿನ್ನ
ಡಾರ್ಲಿಂಗ್ ಅನ್ನಬಹುದಾ
ನಾನು ಸೈಕಲ್ ಗ್ಯಾಪ್ ಅಲ್ಲಿ ಡೈಲಿ ಬಂದು
ಲೈನು ಹಾಕಬಹುದಾ
ತಪ್ಪು ತಿಳಿಯಬೇಡ
ಒಂದು ಮುತ್ತು ಕೇಳಬಹುದಾ
ಹರ್ಟ್ ಆಗಲೇ ಬೇಡ
ಒಮ್ಮೆ ಹಗ್ ಮಾಡಬಹುದಾ
ಡಿಂಪಲ್ ಹುಡುಗಿ ಮೇಲೆ
ಸಿಕ್ಕಾಪಟ್ಟೆ ಲವ್ವಾಗೋಯ್ತು
ಲವ್ ಯೂ ಲವ್ ಯೂ
ಲವ್ ಯೂ ರಚ್ಚು
ಲವ್ ಯೂ ರಚ್ಚು
ಐ ಲವ್ ಯೂ ರಚ್ಚು
ಲವ್ ಯೂ ಲವ್ ಯೂ
ಲವ್ ಯೂ
ಲವ್ ಯೂ ರಚ್ಚು
ಲವ್ ಯೂ ರಚ್ಚಿ
ಐ ಲವ್ ಯೂ ರಚ್ಚಿ
ಲವ್ ಯೂ ಲವ್ ಯೂ
ಲವ್ ಯೂ
ಲವ್ ಯೂ ಲವ್ ಯೂ ರಚ್ಚಿ