Tukaali song details
- Song : Tukaali
- Singer : Naveen sajju
- Lyrics : Lakshmi Ramesh
- Movie : Dhamaka
- Music : Vikas Vasishta
- Label : Anand audio
Tukaali lyrics in kannada
ತುಕಾಲಿ ಸಾಂಗ್ ಲಿರಿಕ್ಸ್
ನಮ್ ಟೈಮು ಯಾಕೊ ಕೆಟ್ಟೋಗಿತ್ತು
ಎಡಗಡೆ ಕಣ್ಣು ಬಡಿತ ಇತ್ತು
ಶಕುನ ಶಂಖ ಹೂಡುತ ಇತ್ತು ರೀ
ತುಕಾಲಿ ಜೀವನ ತುಕಾಲಿ
ಏರಿಯಾ ಪೂರ್ತಿ ನಂದೇ ಹಾವಳಿ
ಉಲ್ಟಂ ಪಲ್ಟ ಆಗಿದೆ ಬಾಳಲ್ಲಿ
ಏನು ಅಂತ ಹೆಂಗೆ ಹೇಳಲಿ
ತುಕಾಲಿ ಜೀವನ ತುಕಾಲಿ
ಹೇಗಿದ್ದೆ ನಾನು ಹೆಂಗಾದೆ ನಾನು
ಯಾಕಾದೆ ನಾನು ಗೊತ್ತಿದ್ಯೇನು
ಹೇಗಿದ್ದೆ ನಾನು ಹೆಂಗಾದೆ ನಾನು
ಹಿಂಗೆ ಯಾಕಾದೆ ನಾನು
ನಿಮಗೆ ಗೊತ್ತಿದ್ಯೇನು
ನಮ್ ಪಾಡಿಗೆ ನಾನು ಅರಾಮಾಗೆ ಇದ್ದೆ ರೀ
ಕೆಲಸ ಗಿಲ್ಸ ಮಾಡ್ದೆ ಸುಖಪುರುಷನಂತೆ ರೀ
ಕೈ ಬೀಸಿ ಬರು ನನ್ನ ಕರೀತಿದೆ ರೀ
ಹೊಟ್ಟೆ ಆಸೆಯ ಬುತ್ತಿ ಹೊತ್ತು ಕಾಲ ಆಯ್ತು ರೀ
ತುಕಾಲಿ ಜೀವನ ತುಕಾಲಿ
ಅವಾಗ ಅಂಗೆ ಇವಾಗ ಹಿಂಗೆ
ಆಚೆ ಹೋಗೋದು ಹೆಂಗೆ ಗೊತ್ತಿದ್ಯೇನು
ಅವಾಗ ಅಂಗೆ ಇವಾಗ ಹಿಂಗೆ
ಆಚೆ ಹೋಗೋದು ಹೆಂಗೆ ನಿಮ್ಗೆ ಗೊತ್ತಿದ್ಯೇನು
ಸ್ಲಮ್ ಆದ್ರೂ ಸೂಪರ್ ಆಗೇ ಬದುಕಿದ್ದೆ ರೀ
ನಾವ್ ತುಂಬಾ ಡೀಸೆಂಟ್ ಫ್ಯಾಮಿಲಿ ಮ್ಯಾನ್ ರೀ
ಏರಿಯದಲ್ ನನ್ ಕಂಡ್ರೆ ಉರ್ಕೊತಾರೆ ರೀ
ನಾನ್ ಉಪದೇಶ ಮಾಡೋದ್ ಬಿಟ್ಟು ತಪ್ಪೇ ಮಾಡಿಲ್ಲ ರೀ
ನಮ್ ಟೈಮು ಯಾಕೊ ಕೆಟ್ಟೋಗಿತ್ತು
ಎಡಗಡೆ ಕಣ್ಣು ಬಡಿತ ಇತ್ತು
ಶಕುನ ಶಂಖ ಹೂಡುತ ಇತ್ತು ರೀ
ತುಕಾಲಿ ಜೀವನ ತುಕಾಲಿ
ಏರಿಯಾ ಪೂರ್ತಿ ನಂದೇ ಹಾವಳಿ
ಉಲ್ಟಂ ಪಲ್ಟ ಆಗಿದೆ ಬಾಳಲ್ಲಿ
ಏನು ಅಂತ ಹೆಂಗೆ ಹೇಳಲಿ
ತುಕಾಲಿ ಜೀವನ ತುಕಾಲಿ