Maharaja rajanu song details
- Song : Maharaja rajanu
- Singer : Sujatha
- Lyrics : K Kalyan
- Movie : Raja narasimha
- Music : Deva
- Label : Ashwini audio
Maharaja rajanu lyrics in kannada
ಮಹಾರಾಜ ರಾಜನು ಸಾಂಗ್ ಲಿರಿಕ್ಸ್
ಮಹಾರಾಜ ರಾಜನು ಇವನು
ಮಹಾರಾಜ ರಾಜನು ಇವನು
ಮನ ಬೆಳಗೋ ಸೂರ್ಯನು ಇವನು
ಅಪರೂಪ ಗುಣದವ
ಪದಗಳಿಗೆ ಸಿಗದವ
ಪದಗಳಿಗೆ ಸಿಗದವ
ಶ್ರೀರಾಮ ಚಂದ್ರನ
ಮರುಜನ್ಮ ಇಲ್ಲಿದೆ
ಆಹಾ ಕಣ್ಣ ತುಂಬಾ ಕರಗೊ ಗುಣ
ಇವ ಕರುಣೆಯ ಬೃಂದಾವನ
ಮಹಾರಾಜ ರಾಜನು ಇವನು
ಮನ ಬೆಳಗೋ ಸೂರ್ಯನು ಇವನು
ಅಪರೂಪ ಗುಣದವ
ಪದಗಳಿಗೆ ಸಿಗದವ
ಪದಗಳಿಗೆ ಸಿಗದವ
ನಡೆಯೋ ನುಡಿಯೊ ಚಿನ್ನ
ಹೃದಯ ಹಾಲಿನ ಬಣ್ಣ
ಕಾಯೋ ಧೈವ ಇಲ್ಲಿದೆ
ದಾನ ಇವನ ಶಕ್ತಿ
ಮಾನ ಇವನ ಮುಕ್ತಿ
ಸೋಲೋ ಮಾತು ಎಲ್ಲಿದೆ
ಪ್ರತಿ ಹೆಜ್ಜೆ ಸಿಂಹದಂತೆ
ಮೆರೆಯುವನು ಈ ದೊರೆ
ಬದುಕಲ್ಲಿ ಬ್ರಹ್ಮನಂತೆ ಬೆಸೆಯುವನು ಆಸರೆ
ಇವ ಕೋಟಿಗೆಯೊಬ್ಬ ಇವ ಜನುಮಕ್ಕೆ ಒಬ್ಬ
ಇವ ಬಾಳಿನ ಕಳಶವು
ಮಹಾರಾಜ ರಾಜನು ಇವನು
ಮನ ಬೆಳಗೋ ಸೂರ್ಯನು ಇವನು
ಅಪರೂಪ ಗುಣದವ
ಪದಗಳಿಗೆ ಸಿಗದವ
ಪದಗಳಿಗೆ ಸಿಗದವ
ಶ್ರೀರಾಮ ಚಂದ್ರನ
ಮರುಜನ್ಮ ಇಲ್ಲಿದೆ
ಆಹಾ ಕಣ್ಣ ತುಂಬಾ ಕರಗೊ ಗುಣ
ಇವ ಕರುಣೆಯ ಬೃಂದಾವನ
ಚೆಲುವೆ ನೋಡು ಚೆಲುವೆ
ಇದು ನಮ್ಮ ಲಕ್ಷ್ಮೀ ಮದುವೆ
ಆಹಾ ಎಂತ ಸಂಭ್ರಮ
ಓಲೆ ಜುಮುಕಿ ಕೊಟ್ಟು ಅರಿಶಿಣ ಕುಂಕುಮ ಇಟ್ಟು
ತಾಳ ಮೇಳ ಸಂಗಮ
ಹಸೆ ಮಣೆಯ ಪ್ರೇಮ ಗೀತೆ
ಶುರುವಾಗೊ ವೇಳೆಯೂ
ಹೊಸ ಬಾಳ ದಾರಿಯಲ್ಲೂ ಹಸಿರಾಗೊ ವೇಳೆಯೂ
ಈ ಕಾಯೋನಾ ಮುಂದೆ
ಈ ಕ್ಷಮಿಸೋನ ಮುಂದೆ
ಅನುರಾಗವೇ ಪಲ್ಲವಿ
ಮಹಾರಾಜ ರಾಜನು ಇವನು