Premada poojari song details
- Song : Premada poojari
- Singer : Shreya ghoshal
- Lyrics : Kaviraj
- Movie : Mynaa
- Music : Jessie gift
- Label : Anand audio
Premada poojari lyrics in kannada
ಪ್ರೇಮದ ಪೂಜಾರಿ ಸಾಂಗ್ ಲಿರಿಕ್ಸ್
ಓ ಓ ಓ ಓ ಓ ಓ ಓ……
ಓ ಪ್ರೇಮದ ಪೂಜಾರಿ
ಬಾ ಎನ್ನ ಮನಸಿನ ಸಂಚಾರಿ
ಬಂದಿರಲು ಅಂದದಲಿ
ನಿಂದೆಯ ಸಿಂಗಾರಿ
ಪ್ರೇಮದ ಪೂಜಾರಿ
ಆಡಿಸು ಬಾ. ಓ ಓ ಓ
ಓಲಾಡಿಸು ಬಾ
ಮೂಡಿಸಿ ಕಂಪನ ಅಂದದಲಿ
ಆಡಿಸು ಬಾ. ಓ ಓ ಓ
ಓಲಾಡಿಸು ಬಾ
ಮೂಡಿಸಿ ಕಂಪನ ಅಂದದಲಿ
ಓರೆ ನೋಟ ಆಣೆ ಆಟ
ಪ್ರೇಮಲೋಕದ ರಂಗದಲಿ
ನನ್ನ ಪ್ರಾಣ ನಿಂದೆ ಜಾಣ
ಹೂಡು ಹೂಬಾಣ
ಓ ಪ್ರೇಮದ ಪೂಜಾರಿ
ಬಾ ಎನ್ನ ಮನಸಿನ ಸಂಚಾರಿ
ಬಂದಿರಲು ಅಂದದಲಿ
ನಿಂದೆಯ ಸಿಂಗಾರಿ
ಓ ಚೆಲುವ ಓ ಓ ಓ
ನೀನು ಚೆಲುವ
ಸಮ್ಮುಖ ಸುಂದರಿ ನಿಂತಿರಲು
ಓ ಚೆಲುವ ನೀ ಬಿಡು ಛಲವ
ಸಮ್ಮುಖ ಸುಂದರಿ ನಿಂತಿರಲು
ಏಕೆ ವಿರಸ ಆಡು ಸರಸ
ರೂಪರಾಶಿಯು ಕಂಡಿರಲು
ಮೋಹಪಾಶ ತೋರೆ ಆಶಾ
ಕಾಣು ಸಂತೋಷ