Koma koma song details
- Song : Koma koma
- Singer : Mano
- Lyrics : Hamsalekha
- Movie : Om
- Music : Hamsalekha
Koma koma lyrics in kannada
ಕಾಲೇಜು ಕುಮಾರ್ ಕಿಸ್ಸಿಗೆ ಡಮಾರು ಸಾಂಗ್ ಲಿರಿಕ್ಸ್
ಕೇಳಕಾಲೇಜು ಕುಮಾರ ಕಿಸ್ಸಿಗೆ ಡಮಾರು ಕೇಳಣ್ಣೋ
ಕೇಳಕಾಲೇಜು ಕುಮಾರ ಕಿಸ್ಸಿಗೆ ಡಮಾರು ಕೇಳಣ್ಣೋ
ಲೋಕ ಕಂಡ ಮೊದಲ ಪಾಪ
ಈತ ಈಗ ಕಂಡ ಪಾಪ ಪಾಪ ಪಾಪ
ಹುಡುಗ ಪಾಪ ಪಾಪ ಅಯ್ಯೋ ಪಾಪ
ಮುಲಾಜೆ ಇಲ್ಲಣ್ಣೋ ಲವ್ವಿಗೆ
ಕೋಮ ಕೋಮ ಓ ಓ ಓ
ಕೋಮ ಕೋಮ ಓ ಓ ಓ
ಕೋಮ ಕೋಮ ಕೋಮ ಪ್ರೇಮ
ಕೋಮ ಕೋಮ ಕೋಮ ಪ್ರೇಮ
ಕೋಮ ಕೋಮ ಕೋಮ ಪ್ರೇಮ
ಕೋಮ ಕೋಮ ಕೋಮ ಪ್ರೇಮ
ಕೋಮ ಕೋಮ ಕೋಮ ಪ್ರೇಮ
ಕೋಮ ಕೋಮ ಕೋಮ ಪ್ರೇಮ
ಜುಟ್ಟಿಗೆ ತೈಲವೋ ಬಟ್ಟೆಗೆ ಇಸ್ತ್ರಿಯೋ
ಮಡಿ ಮಡಿ ನಡೆ ನುಡಿ ಗಡಿಬಿಡಿ
ಪ್ರೇಮಯೆಂಬುದು ಎಳೆಯುವ ಕುಡಿ ಕುಡಿ
ನಡಿಗೆಯೂ ತಕಿಟ ತಾ ನೃತ್ಯವೋ ತಕಿಟ ತಾ
ನೆಲದ ಮೇಲ್ಗಡೆ ನಡೆಯಲು ಆಗದು
ಪ್ರೇಮ ಪಕ್ಷಿಗೆ ರೆಕ್ಕೆಯೂ ಸಾಲದು
ಕಾಲೇಜು ಕುಮಾರ ಕಿಸ್ಸಿಗೆ ಡಮಾರು ಕೇಳಣ್ಣೋ
ಆಟ ಪಾಠ ಊಟ ಮಾಯ
ನಾನಾ ಜ್ಞಾನ ಮಾನ ಮಾಯ
ವಿದ್ಯೆ ಮಾಯ ಬುದ್ದಿ ಮಾಯ
ಪಾಪು ಆಯ ಮನಸ್ಸು ಗಾಯ
ಮುಲಾಜೆ ಇಲ್ಲಣ್ಣೋ ಲವ್ವಿಗೆ
ಕೋಮ ಕೋಮ ಓ ಓ ಓ
ಕೋಮ ಕೋಮ ಓ ಓ ಓ
ಕೋಮ ಕೋಮ ಕೋಮ ಪ್ರೇಮ
ಕೋಮ ಕೋಮ ಕೋಮ ಪ್ರೇಮ
ಕೋಮ ಕೋಮ ಕೋಮ ಪ್ರೇಮ
ಕೋಮ ಕೋಮ ಕೋಮ ಪ್ರೇಮ
ಮಾಯಾವೋ ತಕಿಟ ತಾ
ಮೋಡೀಯೋ ತಕಿಟ ತಾ
ಮೂರ್ಛೆಯೋ ತಕಿಟ ತಾ
ಸನ್ನೆಯೋ ತಕಿಟ ತಾ
ಪ್ರೇಮವೆಂಬುದು ಯಾವುದು ಯಾವುದು
ಇಂಥ ಸಮಯದಿ ಹೇಳಲು ಆಗದು
ಚಿಟ್ಟೆಯೋ ತಕಿಟ ತಾ
ಚಿಂತೆಯೋ ತಕಿಟ ತಾ
ಹಾಲು ಮನಸಿದು ಯಾವುದು ಯಾವುದು
ಹರೆಯ ಹಗರಣ ತಡೆಯಲು ಆಗದೂ
ಶಿವರಾಜ್ ಕುಮಾರ್ ಕಿಸ್ಸಿಗೆ ಡಮಾರ್ ಕೇಳಣ್ಣೋ
ಲೋಕ ಕಂಡ ಮೊದಲ ಪಾಪ
ಈತ ಈಗ ಕಂಡ ಪಾಪ ಪಾಪ ಪಾಪ