Rahasya premiyu ne song details
- Song : Rahasya premiyu ne
- Singer : Shruthi V S
- Lyrics : Varadaraj Chikkaballapura
- Movie : Meenakshi
- Music : Thaman S
- Label : Aditya music
Rahasya premiyu ne lyrics in kannada
ರಹಸ್ಯ ಪ್ರೇಮಿಯು ನೀ ಸಾಂಗ್ ಲಿರಿಕ್ಸ್
ನನ್ನ ಬಣ್ಣದ ಕನಸಿನ ಇವನು ಕದಿಯುವ
ರಹಸ್ಯ ಪ್ರೇಮಿಯು ನೀ
ನಿನ್ನಾಸೆಯ ತಿಳಿಸುತ ಬೆಸುಗೆಯ
ರಹಸ್ಯ ಪ್ರೇಮಿಯು ನೀ
ನನ್ನೊಳಗಿನ ಪರದೆಗಳ
ಪರಿಧಿಯನ್ನು ದಾಟಿದೆ ನೀ
ಆಲಸ್ಯವ ಮಾಡದೆ
ನಿನ್ನ ಸಖಿಯನ್ನು ಸೇರಲು ಬಾ
ಎದೆಯ ಕದ ನೀ ತಟ್ಟಿರುವೆ
ನಿನ್ನಾಸೆಯ ಸಂದೇಶವ ಕಳಿಸಿ ಸೆಳೆದಿರುವೆ
ವಿನೂತನ ಕಥೆ ಶುರುವಾಯ್ತೇ
ವಿರಾಮಕೆ ಕ್ಷಣ ಬಿಡುವೆ ಬಿಡುವೆ ಇರದ ಹಾಗಾಯಿತೇ
ನಿನ್ನ ಸಖಿಯಾಗೋ ಆಲೋಚನೆ
ಪ್ರತಿಕ್ಷಣ ಸಂಭ್ರಮದ ಆರಾಧನೆ
ಕೃಷ್ಣಾರ್ಪಣ ವೆನ್ನುತ
ನಿನದಾಗಿದೆ ಈ ರಾಧ ಹೃದಯ
ನೀ ಬಯಸಿದೆಲ್ಲಾ ಕೊಡುವೆ
ನಿನ್ನ ಹೆಜ್ಜೆಯಲೇ ನಾ ಸಾಗುವೆ
ರಹಸ್ಯ ಪ್ರೇಮಿಯು ನೀ ರಹಸ್ಯ ಪ್ರೇಮಿಯು ನೀ
ರಹಸ್ಯ ಪ್ರೇಮಿಯು ನೀ ರಹಸ್ಯ ಪ್ರೇಮಿಯು ನೀ
ರಹಸ್ಯ ಪ್ರೇಮಿಯು ನೀ ರಹಸ್ಯ ಪ್ರೇಮಿಯು ನೀ
ರಹಸ್ಯ ಪ್ರೇಮಿಯು ನೀ
ಹುಣ್ಣಿಮೆಯ ಹೊನಲಿಗರ್ತವೆ ಇರದೆಂದು
ನಿನ್ನೊಂದಿಗೆ ಬೆಳಗು ಮೂಡದಿದ್ರೆ
ಮಲ್ಲಿಗೆಯ ಜನ್ಮ ವ್ಯರ್ಥವು ಎಂದೆಂದೂ
ನಿನ್ನ ರಾತ್ರಿಗೆ ಲಾಲಿ ಹಾಡದಿದ್ರೆ
ನಿನ್ನನುಮತಿ ಸಮ್ಮತಿಯ ರೋಮಾಂಚನ
ನಿನ್ನೊಲವಿನ ಪ್ರತಿ ಶೃತಿಯ ಸವಿ ಸಿಂಚನ
ಕಿರುನಗೆಯ ನನ್ನಲ್ಲಿ ಮೂಡಿಸಿದೆ
ಸಂಗಮದ ಸಂತೋಷ
ನೀ ಬಯಸಿದೆಲ್ಲಾ ಕೊಡುವೆ
ನಿನ್ನ ಹೆಜ್ಜೆಯಲೇ ನಾ ಸಾಗುವೆ
ರಹಸ್ಯ ಪ್ರೇಮಿಯು ನೀ ರಹಸ್ಯ ಪ್ರೇಮಿಯು ನೀ
ರಹಸ್ಯ ಪ್ರೇಮಿಯು ನೀ ರಹಸ್ಯ ಪ್ರೇಮಿಯು ನೀ
ರಹಸ್ಯ ಪ್ರೇಮಿಯು ನೀ ರಹಸ್ಯ ಪ್ರೇಮಿಯು ನೀ
ರಹಸ್ಯ ಪ್ರೇಮಿಯು ನೀ