Hareesha vayassu 36 title track details
- Song : Hareesha vayassu 36 title track
- Singer : Puneeth Rajkumar
- Lyrics : Bhavya Pradeep
- Movie : Hareesha vayassu 36
- Label : Anand audio
Hareesha vayassu 36 title track lyrics in kannada
ಹರೀಶ ವಯಸ್ಸು 36 ಟೈಟಲ್ ಸಾಂಗ್ ಲಿರಿಕ್ಸ್
ಹರೀಶಣ್ಣಂಗೆ ವಯಸ್ಸು 36 ..36 ..36
ಮದ್ವೆ ಆಗ್ಲಿಲಂತ ಬೇಜಾರು ಬೇಜಾರು
ಹರೀಶಣ್ಣಂಗೆ ವಯಸ್ಸು 36 ..36 ..36
ಆದ್ರೆ ಮದ್ವೆ ಆಗ್ಲಿಲಂತ ಬೇಜಾರು ಬೇಜಾರು
ಊರೊರ್ಗೆಲ್ಲಾ ಮನೆ ತೋರ್ಸೋರು ಸಿಗ್ಲಿಲ್ಲ ಲೈಫ್ ಪಾರ್ಟ್ನರ್
ಊರೊರ್ಗೆಲ್ಲಾ ಮನೆ ತೋರ್ಸೋರು ಸಿಗ್ಲಿಲ್ಲ ಲೈಫ್ ಪಾರ್ಟ್ನರ್
ಹರೀಶಣ್ಣಂಗೆ ವಯಸ್ಸು 36 ..36 ..36
ಆದ್ರೆ ಮದ್ವೆ ಆಗ್ಲಿಲಂತ ಬೇಜಾರು ಬೇಜಾರು
ಹರೀಶಣ್ಣಂಗೆ ವಯಸ್ಸು 36 ..36 ..36
ಆದ್ರೆ ಮದ್ವೆ ಆಗ್ಲಿಲಂತ ಬೇಜಾರು ಬೇಜಾರು
ಓ ಓ ಓ ಓ ಓ
ಓ ಓ ಓ ಓ ಓ ಓ
ಓ ಓ ಓ ಓ ಓ
ಬ್ರೋಕರೇಜ್ ಟೆಲ್ಲಿದೆ
ಮ್ಯಾರೇಜ್ ಇಲ್ಲದೆ
ಹೇಗೆ ತಡಿಬೇಕಪ್ಪ ಜೀವ
ಯಾರಾದ್ರೂ ಬಂದು ಒಂದು ಚೂರು ಕೇಳ್ರಪ್ಪ ನಮ್ಮ ಹರೀಶಣ್ಣನ ನೋವ
ಬ್ರೋಕರೇಜ್ ಟೆಲ್ಲಿದೆ
ಮ್ಯಾರೇಜ್ ಇಲ್ಲದೆ
ಹೇಗೆ ತಡಿಬೇಕಪ್ಪ ಜೀವ
ಯಾರಾದ್ರೂ ಬಂದು ಒಂದು ಚೂರು ಕೇಳ್ರಪ್ಪ ನಮ್ಮ ಹರೀಶಣ್ಣನ ನೋವ
ಹರೀಶಣ್ಣಂಗೆ ವಯಸ್ಸು 36 ..36 ..36
ಆದ್ರೆ ಮದ್ವೆ ಆಗ್ಲಿಲಂತ ಬೇಜಾರು ಬೇಜಾರು
ಹರೀಶಣ್ಣಂಗೆ ವಯಸ್ಸು 36 ..36 ..36
ಆದ್ರೆ ಮದ್ವೆ ಆಗ್ಲಿಲಂತ ಬೇಜಾರು ಬೇಜಾರು
ಜಾತಕ ತೋರಿಸಿ ಹರಕೆಯ ತೀರಿಸಿ
ಸಾಕಾಗಿ ಹೋಗಿದೆ ಬದುಕು
ಹೆಣ್ಣೊಂದು ಬಾಳಲಿ ಬಂದ್ರೆ ಮಾತ್ರನೆ ಸರಿಯಾಗಬಹುದು ಇವರ ಟ್ರ್ಯಾಕ್