Saami saami song details
- Song : Saami saami
- Singer : Ananya bhat
- Lyrics : Varadaraj Chikkaballapura
- Movie : Pushpa
- Music : Devi sri prasad
- Label : Aditya music
Saami saami lyrics in kannada
ನೀನ್ ಅಮ್ಮಿ ಅಮ್ಮಿ ಅಂತಿದ್ರೆ
ನಿನ್ ಮಣಿಯಾಕೆನೇ ಅದಂಗಿವ್ನಿ
ಸಾಮಿ ನಾನ್ ಸಾಮಿ
ನಿನ್ನ ಸಾಮಿ ಸಾಮಿ ಅಂತಿದ್ರೆ
ನನ್ನ ಯಜಮಾನಪ್ಪ ಅನ್ನುತ್ತೈತೆ
ಸಾಮಿ ನಾನ್ ಸಾಮಿ
ನಿನ್ ಹಿಂದೆ ಹಿಂದೆ ಎಜ್ಜೆ ಇಟ್ರೆ
ನಿನ್ ಹಿಂದೆ ಹಿಂದೆ ಎಜ್ಜೆ ಇಟ್ರೆ
ಏಳು ಮಳೆಯನೆ ಎರೋಂಗಿದೆ ಸಾಮಿ
ನಿನ್ನ ಪಕ್ಕ ಪಕ್ಕ ಕೂತ್ಕೊಂತಿದ್ರೆ
ಪರಮೇಶ್ವರನೇ ದಕ್ಕಿರೋಂಗೈತೆ ಸಾಮಿ
ನೀ ಹೋಗೋ ದಾರಿ ನೋಡ್ತಾ ಇದ್ರೆ
ಕೆರೆಯೇ ಬತ್ತಿ ಹೋದಂಗೈತೋ
ಸಾಮಿ ನಾನ್ ಸಾಮಿ
ಹೇ ಸಾಮಿ ಬಾರೋ ಸಾಮಿ
ಬಂಗಾರು ಸಾಮಿ ಮೀಸೆಯ ಸಾಮಿ
ರೋಷದ ಸಾಮಿ
ನಾನ್ ಸಾಮಿ ಬಾರೋ ಸಾಮಿ
ಬಂಗಾರು ಸಾಮಿ ಮೀಸೆಯ ಸಾಮಿ
ರೋಷದ ಸಾಮಿ
ಮೊನಕಾಲ್ ಮೆಲ್ ಗಂಟಾ
ಪಂಚೆ ನೀ ಕಟ್ಟಿ ನಿಂತ್ರೆ
ಮೊನಕಾಲ್ ಮೆಲ್ ಗಂಟಾ
ಪಂಚೆ ನೀ ಕಟ್ಟಿ ನಿಂತ್ರೆ
ಈ ಪಂಚ ಪ್ರಣಾಮೇ ಓಗತೇ ಸಾಮೀ
ತಾಂಬೂಲನ್ನಿ ನೀನು
ಕಸ ಕಸ್ಸ ಅಗ್ಗಿ ತಿಟ್ಟ
ನಾನ್ ನಾಯಿ ಎರುತ್ತೇ ಕೆಂಪಗೆ ಸಾಮಿ
ನೀ ಹಾಕೋ ಕೇಕೆ ಕೇಳ್ತಾ ಇದ್ರೆ
ನೀ ಹಾಕೋ ಕೇಕೆ ಕೇಳ್ತಾ ಇದ್ರೆ
ಪುಲಕವಾಯಿತು ಸಾಮಿ
ನೀ ಕಾಲು ಮೇಕೆ ಕಳಕಿದ್ರೆ
ಮತ್ತೇರುತ್ತೇ ಸಾಮಿ
ನಾಡು ಗುಂಡಿಯ ಬಿಚ್ಚಿ ಗುಂಡಿಗೆ ತೋರಲು
ಹಾಲಗಿಂಡಿಯಂತೆ ಮೈಯುಕ್ಕುತೈತೆ
ಸಾಮಿ ನಾನ್ ಸಾಮಿ
ಹೇ ಸಾಮಿ ಬಾರೋ ಸಾಮಿ
ಬಂಗಾರು ಸಾಮಿ ಮೀಸೆಯ ಸಾಮಿ
ರೋಷದ ಸಾಮಿ
ನಾನ್ ಸಾಮಿ ಬಾರೋ ಸಾಮಿ
ಬಂಗಾರು ಸಾಮಿ ಮೀಸೆಯ ಸಾಮಿ
ರೋಷದ ಸಾಮಿ
ಹೊಸ ಸೀರೆ ಉಟ್ಟುಕೊಂಡ್ರೆ
ಹೆಂಗೈತೋ ಹೇಳದೇ ಇದ್ರೆ
ಹೊಸ ಸೀರೆ ಉಟ್ಟುಕೊಂಡ್ರೆ
ಹೆಂಗೈತೋ ನೀ ಹೇಳದೇ ಇದ್ರೆ
ಕೊಟ್ಟಹಾನ್ ಸೊನ್ನೆ ಆಗದೆ ಸಾಮೀ
ಮುಡಿಯಲಿ ಹೋ ಮುಡಿದ್ರೆ
ಘಮವ ನೀ ಮೂಸದೆ ಇದ್ರೆ
ಮಲ್ಲೇ ಉಸ್ರು ನಿಂತೇ ಹೋಯ್ತದೆ ಸಾಮಿ
ನನ್ನ ಸೇರಗು ಜಾರೋ ಹೊತ್ತಿಗೆ ನೀನು
ಆಆಆಆಆಆಆಆಆಆಆಆಆ
ನನ್ನ ಸೇರಗು ಜಾರೋ ಹೊತ್ತಿಗೆ ನೀನು
ನೋಡದೇ ಇದ್ರೆ ಸಾಮಿ
ಆ ತುಂಟ ಗಾಳಿ ನನ್ನ ನೋಡಿ
ಅಯ್ಯೋ ಅಂತಿದೆ ಸಾಮಿ
ನನ್ನ ಅಂದ ಚಂದ ನಿಂದಾಗ್ದಿದ್ರೆ
ಹೆಣ್ಣಿನ ಜನುಮ ಬರದಾಗದೆ
ಸಾಮಿ ನಾನ್ ಸಾಮಿ
ಹೇ ಸಾಮಿ ಬಾರೋ ಸಾಮಿ
ಬಂಗಾರು ಸಾಮಿ ಮೀಸೆಯ ಸಾಮಿ
ರೋಷದ ಸಾಮಿ
ಹೇ ಸಾಮಿ ಬಾರೋ ಸಾಮೀ
ಬಂಗಾರು ಸಾಮಿ ಮೀಸೆಯ ಸಾಮಿ
ರೋಷದ ಸಾಮಿ