O ambarave ninnede baagila song details :
- Song : O ambarave ninnede baagila
- Singer : Rajesh krishnan, Nanditha
- Lyrics : S Narayan
- Movie : Veerappa nayaka
- Music : Rajesh Ramanath
- Label : SGV Digital
O ambarave ninnede baagila lyrics in kannada
ಓ.. ಅಂಬರವೇ ನಿನ್ನೆದೆ ಬಾಗಿಲ ತೋರಿಸು
ಆ ಮೋಡಗಳ ಚುಂಬನ ಸವಿಯಲು ಸೇರಿಸು
ಹಸಿರ ಗಿರಿರಾಶಿ ಮೇಲೆ
ಹಿಮದ ಸೌಂದರ್ಯ ಮಾಲೆ
ರವಿಯ ಹೂಗರಿಯ ಓಲೆ
ಭುವನ ಸ್ಪಂದಿಸುವ ವೇಳೆ …
ಓ.. ಅಂಬರವೇ ನಿನ್ನೆದೆ ಬಾಗಿಲ ತೋರಿಸು
ಆ ಮೋಡಗಳ ಚುಂಬನ ಸವಿಯಲು ಸೇರಿಸು..
ಓ ಪ್ರೇಮ ನೀನೇ ಕ್ಷೇಮಾ …
ನೀ ನಲಿವಾ ಮನಸು ಕ್ಷೇಮಾ
ಎಳೆಯ ಹೃದಯಗಳ ಸೇರುವೆ
ಬಯಕೆ ಅಲೆಗಳಲಿ ಮೂಡುವೇ
ಕನಸ ಕೋಟೆಗಳ ಮಾಡುವೆ
ಆಸೆ ಕಂಗಳನು ತೀಡುವೆ
ಹೂಂಹೂಂಹೂಂಹೂಂ
ಓ.. ಅಂಬರವೇ ನಿನ್ನೆದೆ ಬಾಗಿಲ ತೋರಿಸು
ಆ ಮೋಡಗಳ ಚುಂಬನ ಸವಿಯಲು ಸೇರಿಸು..
supercinelyrics.com
ಈ ವಯಸು ಚಿಗುರು ಮನಸು ಹಸಿರು ಉಸಿರೂ
ಓ.. ಉಸಿರಾ ಅಲೆಯು ದಿನವು ರಮಿಸೋ ಕಡಲು….
ಹರೆಯವೆಂಬ ಈ ತೇರಲಿ
ಪ್ರಣಯವೆಂಬುದೇ ಸಾರಥಿ
ಹೃದಯ ಸ್ಪಂದಿಸೋ ವೇಳೆಗೆ
ಮಧುರ ಚುಂಬನವೇ ಆರತಿ
ಓ.. ಅಂಬರವೇ ನಿನ್ನೆದೆ ಬಾಗಿಲ ತೋರಿಸು
ಆ ಮೋಡಗಳ ಚುಂಬನ ಸವಿಯಲು ಸೇರಿಸು
ಹಸಿರ ಗಿರಿರಾಶಿ ಮೇಲೆ
ಹಿಮದ ಸೌಂದರ್ಯ ಮಾಲೆ
ರವಿಯ ಹೂಗರಿಯ ಓಲೆ
ಭುವನ ಸ್ಪಂದಿಸುವ ವೇಳೆ ..