Jeeva Jyothiye song details :
- Song : Jeeva Jyothiye
- Singer : S P Balasubrahmanyam
- Lyrics : S Narayan
- Movie : Veerappa nayaka
- Music : Rajesh Ramanath
- Label : SGV digital
Jeeva Jyothiye lyrics in kannada
ಜೀವ ಜ್ಯೋತಿಯೇ…ಜೀವ ಜ್ಯೋತಿಯೇ…
ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
ಜೀವ ಜ್ಯೋತಿಯೇ… ಜೀವ ಜ್ಯೋತಿಯೇ…
ನನ್ನ ಒಂಟಿಯಾಗಿ ಬಿಟ್ಟು ಹೋದೆ ಯಾವ ನೀತಿಯೇ
ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
ಚಂದನವ ಪೂಸಿಕೊಂಡು ಸಿಂಧೂರ ಹೊತ್ತುಕೊಂಡು ನಗುತ್ತಿದೆ
ಮಲ್ಲಿಗೆ ಪಲ್ಲಕಿಗೇ ನಾನೇ ಒಡತಿ ಎಂದು ಮೆರಿತಾಳೆ
ನನ್ನ ಬಾಳ ಭಾಗ್ಯದೇವತೆ ಪತಿ ಪ್ರೀತಿಯಿಂದ ವಂಚಿತೆ
ಇನ್ನೊಂದು ಜನ್ಮವಿದೆ ಮಗನಾಗಿ ಹುಟ್ಟುವೇ
ಕಣ್ಣಿಗೆ ರೆಪ್ಪೆಯಂತೆ ಜೋಪಾನ ಮಾಡುವೇ ಜನುಮದ ನಾಯಕಿಯೇ..
ಚೈತ್ರ ಯಾತ್ರೆಗೆ ಸುಖವಾಗಿ ನೀನು ಹೋಗಿ ಬಾರೆ…
ಜೀವ ಜ್ಯೋತಿಯೇ… ಜೀವ ಜ್ಯೋತಿಯೇ..
ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ..
supercinelyrics.com
ಸಪ್ತಪದಿ ಸುತ್ತುವಾಗ ಹೆತ್ತವರು ಅಕ್ಷತೆಯ ಚೆಲ್ಲುವರು
ಮುತೈದಿಯಾಗಿರೆಂದು ಮಗಳಿಗೆ ಮಾತ್ರ ಅಲ್ಲಿ ಹರಸುವರು
ಮಗನೇನು ಪಾಪ ಮಾಡಿದ ಅವನ್ಯಾವ ಶಾಪ ಬೇಡಿದ
ಅದಾಗಿಯನ್ನು ಹೊತ್ತು ಏಕಾಂಗಿಯಾಗಿ ಅತ್ತು ಇವಳಾಸೆ ಪ್ರೀತಿ ಸ್ವತ್ತು ಕೊಟ್ಯಾಟೋ ಕೋಕ ಮುತ್ತು ಜನುಮದ ನಾಯಕಿಯೇ…
ಮುಷ್ಟಿ ಮಣ್ಣಿಗೆ ಋಣ ಮುಕ್ತಳಾಗಿ ಹಾರಿಹೋದ
ಜೀವ ಜ್ಯೋತಿಯೇ… ಜೀವ ಜ್ಯೋತಿಯೇ.
ನನ್ನ ಒಂಟಿಯಾಗಿ ಬಿಟ್ಟು ಹೋದೆ ಯಾವ ನೀತಿಯೇ
ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ..