Ee mannina hemmeya maganivanu song details :
- Song : Ee mannina hemmeya maganivanu
- Singer : S P Balasubrahmanyam
- Lyrics : S Narayan
- Movie : Veerappa nayaka
- Music : Rajesh Ramanath
- Label : SGV digital
Ee mannina hemmeya maganivanu lyrics in kannada
ಹೇಹೇ….ಆ ಆ ಆ ಆಆ…
ಓಓ…ಆ ಆ ಆ ಆ ಆ… ఆ ఆ ఆ…
ఓ ఓ… ఆ ఆ
ಈ ಮಣ್ಣಿನ ಹೆಮ್ಮೆಯ ಮಗನಿವನು
ಕನ್ನಡಂಬೆಯ ಪ್ರೇಮದ ಕುಡಿ ಇವನು
ಈ ಮಣ್ಣಿನ ಹೆಮ್ಮೆಯ ಮಗನಿವನು
ಕನ್ನಡಾಂಬೆಯ ಕುಡಿ ಇವನು
ಬಡವರ ಕಣ್ಣಿನವನು, ಧರ್ಮಕೆ ದೊರೆ ಇವನು
ನ್ಯಾಯದ ನೆರಳಿವನು, ನೆನೆದವರ ಸಲಹುವನು
ವೀರಪ್ಪನಾಯಕನು ನಮ್ಮ ವೀರಪ್ಪನಾಯಕನು
ನಾಯ್ಕ ನಡೆದಾಗ ನೆಲವೆಲ್ಲ ಬಂಗಾರ
ನಗುತ್ತಾ ಬರುವಾಗ ಮುಖವೆಲ್ಲ ಸಿಂಗಾರ
ಹೇ…ಪ್ರೀತಿಯ ನೋಟದಲ್ಲಿ ಹುಣ್ಣಿಮೆ ಅಲಂಕಾರ
ಗಲ್ಲದ ಮೇಲೆಲ್ಲಾ ಬೆಲ್ಲದ ಚಿತ್ತಾರ
ಮಗುವಿನ ಮನಸವನು, ಸ್ನೇಹಕೆ ಶರಣಿವನು
ಸುಗುಣರ ಸೋದರನು, ದುರ್ಜನರ ಮಾರಕನು
ವೀರಪ್ಪನಾಯಕನು ನಮ್ಮ ವೀರನಾಯಕರು
supercinelyrics.com
ಈ ಮಣ್ಣಿನ ಹೆಮ್ಮೆಯ ಮಗನಿವನು
ಕನ್ನಡಾಂಬೆಯ ಪ್ರೇಮದ ಕುಡಿ ಇವನು
ಕನ್ನಡಾಂಬೆಯ ಪ್ರೇಮದ ಕುಡಿ ಇವನು..
ನಾಯ್ಕ ಎಂದಾಗ ಈ ಕೂಸಿಗೆ ಅಳುವಿಲ್ಲ
ಈ ಒಡೆಯನ ನೆನೆದಾಗ ಹಸಿವಿನ ಸುಳಿವಿಲ್ಲ
ಹೂಂ ಹೂಂ ಹೂಂ…
ತಾಯಿಯೇ ಲೋಕದಲ್ಲಿ ಎತ್ತರ ಎನುತಾನೆ
ಅವಳೆದೆಗೆ ಮಗುವಾಗಿ ಹತ್ತಿರ ಇರುತಾನೆ
ಮಮತೆಯ ಹೂವೆಂದ, ತಾಯಿ ತ್ಯಾಗದ ಕಡಲೆಂದ
ಶಿಶುಗಳ ಶಿಶುವೆಂದ, ಕಲ್ಪತರು ಇವಳಿಂದ
ವೀರಪ್ಪನಾಯಕನು ನಮ್ಮ ವೀರಪ್ಪನಾಯಕನು
ಈ ಮಣ್ಣಿನ ಹೆಮ್ಮೆಯ ಮಗನಿವನು
ಕನ್ನಡಾಂಬೆಯ ಪ್ರೇಮದ ಕುಡಿ ಇವನು
ಕನ್ನಡಾಂಬೆಯ ಪ್ರೇಮದ ಕುಡಿ ಇವನು..