Bharathambe ninna januma dina lyrics ( ಕನ್ನಡ ) – Veerappa nayaka

Bharathambe ninna januma dina song details :

  • Song : Bharathambe ninna januma dina
  • Singer : S P Balasubrahmanyam
  • Lyrics : S Narayan
  • Movie : Veerappa nayaka
  • Music : Rajesh Ramanath
  • Label : SGV digital

Bharathambe ninna januma dina lyrics in kannada

ಭಾರತಾಂಬೆ ನಿನ್ನ ಜನ್ಮದಿನ
ಭಾರತೀಯರ ಶೌರ್ಯ ಮೆರೆದ ದಿನ
ಗಂಡೆದೆ ವೀರರಿಲ್ಲಿ ಗುಂಡಿಗೆ ಪ್ರಾಣ ಚೆಲ್ಲಿ
ನಿನ್ನನು ಬಿಡಿಸಿದ ಇದೇ ದಿನ
ಜನ್ಮವ ಕೊಡಿಸಿದ ಮಹಾದಿನ
ಭಾರತಾಂಬೆ ನಿನ್ನ ಜನ್ಮದಿನ
ಭಾರತೀಯರ ಶೌರ್ಯ ಮೆರೆದ ದಿನ

ಹತ್ತಾರು ಭಾಷೆಗಳ ಹೆತ್ತೋಳಮ್ಮ
ನಿನ್ನ ಮಡಿಲಲ್ಲಿ ಗಂಗೆ ತುಂಗೆ ನಗುತಾರಮ್ಮ
ಅನ್ಯರು ಬಂದರೂನು ಮುದ್ದಾಡುವ
ತಾಯಿ ನಮ್ಮೋರ ಅಪ್ಪಿಕೊಂಡು ನಲಿದಾಡುವೆ
ಭೂಗೋಳದಲ್ಲಿ ಒಂದು ಜ್ಯೋತಿ ಇದೆ
ಅದಕೆ ಭಾರತ ಮಾತೆಯೆಂಬ ಹೆಸರು ಇದೆ
ಲೋಕವೆ ನೆಚ್ಚುವಂತ ಗೀತೆಯು ಇಲ್ಲಿ ಇದೆ
ವಂದೇ ಮಾತರಂ ಎಂಬ ನಾಮದ ಗಂಧ ಇದೆ
ನುಡಿಯಲವನೇ ಧನ್ಯ
ಭಾರತಾಂಬೆ ನಿನ್ನ ಜನ್ಮದಿನ
ಭಾರತೀಯರ ಶೌರ್ಯ ಮೆರೆದ ದಿನ

ಸನಿನಿ ನಿದದಮ ಪಮಗರಿ
ಸರಿನಿ ಸಗರಿಗಸ ಸರಿನಿ ಪಗರಿಗಸ
supercinelyrics.com

ಭಾರತ ನಮ್ಮ ಭಾರತ ಭಾರತ ನಮ್ಮ ಭಾರತ
ಉಸಿರಿರುವ ತನಕ ನೀ ಭಾರತೀಯನೆಂದು ಬೀಗು
ಕೊನೆಗುಸಿರೆಳೆವಾಗಲೂ
ವಂದೇ ಮಾತರಂ ಎಂದು ಕೂಗು
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ

ಭಾರತಾಂಬೆ ನಿನ್ನ ಜನ್ಮದಿನ
ಭಾರತೀಯರ ಶೌರ್ಯ ಮೆರೆದ ದಿನ
ಗಂಡೆದೆ ವೀರರಿಲ್ಲಿ ಗುಂಡಿಗೆ ಪ್ರಾಣ ಚೆಲ್ಲಿ
ನಿನ್ನನು ಬಿಡಿಸಿದ ಇದೇ ದಿನ ಜನ್ಮವ ಕೊಡಿಸಿದ ಮಹಾದಿನ
ಭಾರತಾಂಬೆ ನಿನ್ನ ಜನುಮದಿನ
ಭಾರತೀಯರ ಶೌರ್ಯ ಮರದ ದಿನ

Bharathambe ninna januma dina song video :

Leave a Comment

Contact Us