Are jinga jingale song details :
- Song : Are jinga jingale
- Singer : Rajesh Krishnan, Chaithra
- Lyrics : S Narayan
- Movie : Veerappa nayaka
- Music : Rajesh Ramanath
- Label : SGV Digital
Are jinga jingale lyrics in kannada
ಅರೆ ಜಿಂಗ್ ಜಿಂಗಾಲೆ ಮಿಂಚೋ ಬೆಳ್ಳಿ ಬೇಂಡೊಲೆ
ಮುತ್ತು ಮುತ್ತಿನಂಬಾರಿ ನಂಗೆ ಹೋತ್ತು ತಂದೋಳೆ
ಅರೆ ಜಿಂಗ್ ಜಿಂಗಾಲೆ ಮಿಂಚೋ ಬೆಳ್ಳಿ ಬೇಂಡೊಲೆ
ಮುತ್ತು ಮುತ್ತಿನಂಬಾರಿ ನಂಗೆ ಹೋತ್ತು ತಂದೋಳೆ
ಪದಕಾನ ತೋಡಿಸೋಳೆ ಗಮಕಾನ ಹಾಡ್ಯಾಳೆ
ಓಹೊ..ಹೊ.ಹೊ.ಹೊ.ಹೊ.
ಅರೆ ಜಿಂಗ್ ಜಿಂಗಾಲೆ ನನ್ನ ಆಸೆ ಬೇಂಡೊಲೆ
ಮುತ್ತು ಮುತ್ತಿನಂಬಾರಿ ನಿನ್ನ ಬಾಳ ರಂಗೊಲೆ
ಹದಿನಾರ ಎಳೆಬಾಲೆ ಅಪರಂಜಿ ಸರಮಾಲೆ
ಓಹೊ..ಹೊ.ಹೊ.ಹೊ.ಹೊ.
ಅಂಜುರವೆ ಅಂಜೂರವೆ ಬಾಯಾರಿದೆ
ಅಚ್ಚು ಬೆಲ್ಲ ಚಪ್ಪರಿಸೋ ಮಾನಸಾಗಿದೆ
ಜೇನ ಬಿಂದಿಗೆ ನಾನು ತುಂಬಿ ತರುವೆನು
ಜೀವ ಧಣಿಯದ ಆನಂದ ಕೋಡುವೆನು
ವ್ಹಾರೆವಾ ಪ್ರೇಮಸಕಿ ಬಾಬಾರೆ ಪಂಚಮುಖಿ
ಹಸಿರೂರ ಬಿದಿಯಲಿ ಹೂ ಚೆಲ್ಲುವೆ..ಎ..ಎ.
ಹೂ ಏಕೆ ನಾನಿರಲು ಹಸಿರೆಕೆ ನಿನಿರಲು
ಜೋಡಿ ಕಟ್ಟೊ ವಯಸಿರಲು ಬಾ..ಬಾ..
supercinelyrics.com
ಅರೆ ಜಿಂಗ್ ಜಿಂಗಾಲೆ ಮಿಂಚೋ ಬೆಳ್ಳಿ ಬೇಂಡೊಲೆ
ಮುತ್ತು ಮುತ್ತಿನಂಬಾರಿ ನಂಗೆ ಹೋತ್ತು ತಂದೋಳೆ
ಹದಿನಾರ ಎಳೆಬಾಲೆ ಅಪರಂಜಿ ಸರಮಾಲೆ
ಓಹೊ..ಹೊ.ಹೊ.ಹೊ.ಹೊ.
ನನ್ನೊಡತಿ ಮೇಚ್ಚಿದರೆ ಬಾಳಂದವೆ
ಕನ್ನಡತಿ ಬಾಯ್ತೆರೆಯೆ ಶ್ರೀಗಂಧವೆ
ಗಂಧದಿಂದಲೆ ನಾನು ಗೂಡು ಕಟ್ಟುವೆ
ನನ್ನ ವಡೆಯನ ಬಚ್ಚಿಟ್ಟು ಕೊಳ್ಳುವೆ
ಏ..ವ್ಹಾರೆವಾ ಮಿಣಿಮಿಣಿಯ
ಈ ನನ್ನ ಅರಗಿಣಿಯ ಸೆರಗಲ್ಲಿ
ನಾ ಅಡಗಿ ಮುದ್ದಾಡುವೆ
ಕಸ್ತೂರಿ ಕಂಪು ಇದೆ ಕಾವೇರಿ ತಂಪು ಇದೆ
ನನ್ನೋಡೆಯ ನಿನ್ನೆದೆಮೇಲೆ..
ಅರೆ ಜಿಂಗ್ ಜಿಂಗಾಲೆ ಮಿಂಚೋ ಬೆಳ್ಳಿ ಬೇಂಡೊಲೆ
ಮುತ್ತು ಮುತ್ತಿನಂಬಾರಿ ನಂಗೆ ಹೋತ್ತು ತಂದೋಳೆ
ಅರೆ ಜಿಂಗ್ ಜಿಂಗಾಲೆ ಮಿಂಚೋ ಬೆಳ್ಳಿ ಬೇಂಡೊಲೆ
ಮುತ್ತು ಮುತ್ತಿನಂಬಾರಿ ನಂಗೆ ಹೋತ್ತು ತಂದೋಳೆ
ಪದಕಾನ ತೋಡಿಸೋಳೆ ಗಮಕಾನ ಹಾಡ್ಯಾಳೆ
ಓಹೊ..ಹೊ.ಹೊ.ಹೊ.ಹೊ.
ಅರೆ ಜಿಂಗ್ ಜಿಂಗಾಲೆ ನನ್ನ ಆಸೆ ಬೇಂಡೊಲೆ
ಮುತ್ತು ಮುತ್ತಿನಂಬಾರಿ ನಿನ್ನ ಬಾಳ ರಂಗೊಲೆ
ಹದಿನಾರ ಎಳೆಬಾಲೆ ಅಪರಂಜಿ ಸರಮಾಲೆ
ಓಹೊ..ಹೊ.ಹೊ.ಹೊ.ಹೊ.