Nooraaru hudugiyaralli song details
- Song : Nooraaru hudugiyaralli
- Singer : S P Balasubrahmanyam
- Lyrics : Hamsalekha
- Movie : Pooja
- Music : Hamsalekha
Nooraaru hudugiyaralli lyrics in kannada
ನೂರಾರು ಹುಡುಗಿಯರಲ್ಲಿ ಸಾಂಗ್ ಲಿರಿಕ್ಸ್
ನೂರಾರು ಹುಡುಗಿಯರಲ್ಲಿ ಓ…
ನೀನೆ ನೀನೆ ನನಗಿಷ್ಟ
ಚಂದ ಕಾಣುತಿ ಅಂತ
ಚಂದ ನೋಡುತಿ ಅಂತ
ಚಂದ ಹಾಡುತಿ ಅಂತ
ಚಂದ ಬಾಳುತಿ ಅಂತ
ನೂರಾರು ಹುಡುಗಿಯರಲ್ಲಿ ಓ…
ನೀನೆ ನೀನೆ ನನಗಿಷ್ಟ
ಚಂದ ಕಾಣುತಿ ಅಂತ
ಚಂದ ನೋಡುತಿ ಅಂತ
ಚಂದ ಹಾಡುತಿ ಅಂತ
ಚಂದ ಬಾಳುತಿ ಅಂತ
ಅತಿಯಾದ ಮಾತಿಲ್ಲ
ಮಿತಿ ಮೀರೋ ನಗುವಿಲ್ಲ
ಗತಿ ಮೀರೋ ನಡೆಯಿಲ್ಲ
ಯತಿ ಪ್ರಾಸ ಚೆಲುವೆಲ್ಲಾ
ಬಯಲು ಸೀಮೆಯ ಸೊಗಡೆಲ್ಲ
ತುಂಬಿದೆ ಓ ಹೂವೆ
ತುಂಬಿ ತುಳುಕುವ ಜಗದಲ್ಲಿ
ಪ್ರೇಮಿಗಳು ನಾವೆ ಓ ಓ ಓ
ಹಾ ಹಾ…. ಬೆಡಗಿ ಸೊಬಗಿ ನನ್ ಹುಡ್ಗಿ
ನೂರಾರು ಹುಡುಗಿಯರಲ್ಲಿ ಓ…
ನೀನೆ ನೀನೆ ನನಗಿಷ್ಟ
ಚಂದ ಕಾಣುತಿ ಅಂತ
ಚಂದ ನೋಡುತಿ ಅಂತ
ಚಂದ ಹಾಡುತಿ ಅಂತ
ಚಂದ ಬಾಳುತಿ ಅಂತ
ಸುಖವಾಗಿ ಸ್ವೀಕರಿಸು
ಶುಭವಾಗಿ ಮೇಲೈಸು
ರತಿಯಾಗಿ ಓಲೈಸು
ಸತಿಯಾಗಿ ಆಧರಿಸು
ಒಲವ ಮೋಹದ ಓಟದಲ್ಲಿ
ಮೊದಲಿಗ ನಾನಮ್ಮ
ಹೃದಯ ಕದಿಯುವ ಪಂದ್ಯದಲ್ಲಿ. ಬಾಹುಮತಿ ನೀನಮ್ಮ
ಲಲಲಲ……
ಸರಸಿ ಸರಸಿ ನನ್ನರಸಿ
ನೂರಾರು ಹುಡುಗಿಯರಲ್ಲಿ ಓ…
ನೀನೆ ನೀನೆ ನನಗಿಷ್ಟ
ಚಂದ ಕಾಣುತಿ ಅಂತ
ಚಂದ ನೋಡುತಿ ಅಂತ
ಚಂದ ಹಾಡುತಿ ಅಂತ
ಚಂದ ಬಾಳುತಿ ಅಂತ