Matthe nodabeda song details
- Song : Matthe nodabeda
- Singer : Sonu nigam, Saindhavi
- Lyrics : Vijay Eshwar
- Movie : Ek love ya
- Music : Arjun janya
- Label : A2 music
Matthe nodabeda lyrics in kannada
ಮತ್ತೆ ನೋಡಬೇಡ ಸಾಂಗ್ ಲಿರಿಕ್ಸ್
Everything I be I be for you
I don’t know I miss you
Everything I do I do it for you
Oh darling I love you
Want to say want to say
I just love you
ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ
ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ
ಚಿಗುರು ಮೀಸೆ ಬಂದಾಗ
ಎದುರು ಬಂದು ನಿಂತೋಳು
ನಿಂತು ನೋಡಿ ನಕ್ಕಾಗ
ಪ್ರೀತಿ ಕೊಟ್ಟು ಹೋದೋಳು
ಮತ್ತೆ ಬೇಡ ಅಂದ್ರೆ ಹೆಂಗೇಳು
ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ
ಯಾರು ಹೇಳಿ ಕೊಟೋರು
ನನ್ನೇ ಪ್ರೀತಿಸು ಅಂದೋರು
ಕೇಳಿ ಪ್ರೀತಿ ಮಾಡಬೇಕು ಅನ್ನಿಸಲಿಲ್ಲವೆ
ಹೇಳು ನೀ ಹೇಳು
ಹೇಳಿ ಕೇಳಿ ಹುಟ್ಟುವ
ಪ್ರೀತಿಯ ಸೃಷ್ಟಿಯ
ಮೂಲ ಹುಡುಕಬಾರದು
ಎಷ್ಟೇ ಕಾಲಗಳು ಉರುಳಿ ಹೋದರೂ
ಪ್ರೀತಿಗೆ ಉತ್ತರವೇ ಸಿಗದು
ಪ್ರೀತಿ ಅಂದ್ರೆ ಹೀಗೇನೆ
ಕಾಣದು ಕನ್ನಡ ಹೀಗೇನೆ
ಹುಡುಕಬೇಡ ಪ್ರೀತಿ ಗುಟ್ಟನ್ನು
ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ
ಬ್ರಹ್ಮ ಗೀಚಿ ಹಣೆಬರಹ
ನನ್ನ ನಿನ್ನ ಬೇರೆ ಮಾಡಿ
ದೂರ ಇಟ್ಟರೆ ನೀನು ಏನು ಮಾಡುವೆ?
ಹೇಳು ನೀ ಹೇಳು
ನಿನ್ನ ಗಂಡನು ಗೀಚಿದ
ಸೃಷ್ಟಿಯೆ ತಪ್ಪೆಂದು ಶಾರದೆಗೆ ಹೇಳುವೆ
ಪ್ರೀತಿ ದೂರವ ಮಾಡುತ್ತ
ತಮಾಷೆ ನೋಡುವ
ಬ್ರಹ್ಮನಿಗೆ ಬೈಸುವೆ
ಏಳೇಳು ಜನುಮಕ್ಕೋ
ನೀನೆ ನನಗೆ ಬೇಕೆಂದು
ಕಾಡಿ ಬೇಡಿ ವರವ ಪಡೆವೆನು
ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ
I just love you
I just want to love love you
I just love you
I just want to love you