Nakaranakha song details
- Song : Nakaranakha
- Singer : Antony Dasan
- Lyrics : Dr V Nagendra Prasad
- Movie : Bairagee
- Music : J Anoop Seelin
- Label : J P Music
Nakaranakha lyrics in kannada
ನಕರನಕ ಸಾಂಗ್ ಲಿರಿಕ್ಸ್
ನಕರನಕ ನಕರನಕ ನುಗ್ಗಿ ಬಂತೋ
ನಾಡ ಹುಲಿ
ಟಕರಟಕ ಟಕರಟಕ ಎಗರಿ ಬಂತೋ
ಕಾಡ ಹುಲಿ
ಕೂಡಲೇ ಕೊಲ್ಲೋ ಕ್ವಾರೆಯ ಹಲ್ಲು
ನಿಂತರೇ ಕಂಬವೇ ಕಾಲು
ನೋಡಲೇ ಪಂಜದ ಸಾಲು
ಹುಯ್ಯೋ ಹುಯ್ಯೋ ರಾ
ಹುಯ್ಯೋ ಹುಯ್ಯೋ ರಾ
ಹುಯ್ಯೋ ಹುಯ್ಯೋ ರಾ
ಹುಯ್ಯೋ ಹುಯ್ಯೋ ರಾ
ಹುಯ್ಯೋರೆ ಹುಯ್ಯೋರೇ
ಶಿವಪ್ಪ ಕಾಯೋ ತಂದೆ
ಪೂಜೆಗೆ ಮಾಲೆಯ ತಂದೆ
ಹಸಿವೆಯನ್ನು ದೂರ ಮಾಡೋ
ಕಾಪಾಲಿಕ ಗನನೇ
ನಕರನಕ ನಕರನಕ ನುಗ್ಗಿ ಬಂತೋ
ನಾಡ ಹುಲಿ
ಟಕರಟಕ ಟಕರಟಕ ಎಗರಿ ಬಂತೋ
ಕಾಡ ಹುಲಿ
ಪುಣ್ಯಕೋಟಿ ಹಾಡಲಿದ್ದ ಹುಲಿ ಅಂತೂ ಅಲ್ವೇ ಅಲ್ಲ
ಟಿಪ್ಪು ಸುಲ್ತಾನ್ ಕೆಣಕಿ ಬಿಟ್ಟ
ಹುಲಿ ಏನಲ್ಲ
ಪಟ್ಟೆ ಹುಲಿ ಏ ಪಹರೆ ಹುಲಿ
ರಾಜರಾಜರ್ ನಿದ್ದೆ ಕೆಡಿಸಿ
ಬೇಟೆಗಾರರ್ ಬಾಣ ಮುರಿಸಿ
ನಾಡಿಗೆ ಬಂದಿರೋ ಶೂರ
ಕೆಂಡದ ಕಣ್ಣಿನ ವ್ಯಾಘ್ರ
ಹುಯ್ಯೋ ಹುಯ್ಯೋ ರಾ
ಶಿವಪ್ಪ ಕಾಯೋ ತಂದೆ
ಪೂಜೆಗೆ ಮಾಲೆಯ ತಂದೆ
ಹಸಿವೆಯನ್ನು ದೂರ ಮಾಡೋ
ಕಾಪಾಲಿಕ ಗನನೇ
ಓ ಶಿವ ಓ ಶಿವ
ತಾನೆ ನಾನೇ ತರನೆ ನಾ
ತಂದಾನೆ ನಾನೆ ತರನೆ ನಾ
ನಾಲಕ್ಕು ರೆಟ್ಟೆಲೂ ಬೆಟ್ಟೇನೆ ಹೋ
ನಾಲಕ್ಕು ದಿಕ್ಕಲ್ಲೂ ತಣ್ಣೇನೆ ಹೋ
ಸತ್ರೂನೂ ಹುಲ್ಲು ತಿನ್ನಲ್ಲ
ಓ ಶಿವ…..
ಕಾಡು ನಾಡು ಎಲ್ಲೇ ಇದ್ರೂ ಒಂದೇ ನೋಡು ಇವನ ಗಾಂಭೀರ್ಯ
ಶಿವಪ್ಪ ಕಾಯೋ ತಂದೆ
ಪೂಜೆಗೆ ಮಾಲೆಯ ತಂದೆ
ಹಸಿವೆಯನ್ನು ದೂರ ಮಾಡೋ
ಕಾಪಾಲಿಕ ಗನವೇ