Jr Monalisa song details
- Song : Jr Monalisa
- Singer : Vasuki Vaibhav
- Lyrics : Trilok Trivikrama
- Movie : Harikathe alla girikathe
- Music : Vasuki Vaibhav
- Label : Anand audio
Jr Monalisa lyrics in kannada
ಜೂನಿಯರ್ ಮೊನಾಲಿಸಾ ನಂಗಂತಾ ಹುಟ್ಟೀ
ಬಂದೋಳ ನೀನು
ನೋಡದೆ ಮೀನಾ ಮೇಷಾ
ನಾ ನಿನ್ನ ಹಿಂದೇ
ಕಮಿಂಗು ಸೂನು
ಈನಾ ಮೀನಾ ಡೀಕಾ
ವಾ ಫ್ಯಾಂಟಾಷ್ಟಿಕಾ
ನಾ ಆಗೇ ಹೋದೆ ಮಿಕಾ
ಬಾ ಕೈ ಹಿಡಕಾ
ಮೈಸೋಪಗೂ ಕಾಸ್ ಇರ್ಲಿಲ್ಲಾ
ಮೈಸೂರಂಬಾರಿ ಸಿಕ್ಕಂಗಾಯಿತಲ್ಲಾ
ಹಾಯ್ ಜಿಂಗಾಲಾಲಾ
ಡಾಉ ಡಾಉ ಡಾಡಾಡಾಉ ಡಾಉ
ಡಾಉ ಡಾಡಾಡಾಉ
ಐಯಾಮ್ ಫಾಲಿಂಗ್ ಇನ್ ಲವ್ ಡಾಉ
ಲವ್ ಲವ್ ಲಲವ್ ಲವ್
ಲವ್ ಲವ್ ಲಲವ್ ಲವ್
ಹಾ…
ಕವಡೆ ಕಣ್ಣು ಆಡ್ತಾಯಿದ್ರೆ ಚೌಕಾ ಬಾರಾ
ಅನಿಸುತ್ತೈತೆ ಆಟಾ ನಾನೇ ಗೆಲ್ಲೋಥರಾ
ನನ್ನ ಹಣೆಬರಹದಲ್ಲಿ ಫರ್ಸ್ಟೂ ಪ್ಯಾರಾ
ಬರೆದಿಟ್ಟವನೇ ಬ್ರಹ್ಮ ನಿಂದೇ ಹೆಸರೂ ಪೂರಾ
ಒಂದೇ ಆಸೆ ನಂಗೆ ನಾನೂ ನೀನೂ ಸೇರಿ ಒಟ್ಟಿಗೆ
ನೀರು ಹಾಕ ಬೇಕು ಮನೆಯ ಮುಂದೆ ಮನಿ ಪ್ಲಾಂಟಿಗೆ
ಈನಾ ಮೀನಾ ಡೀಕಾ
ವಾ ಫ್ಯಾಂಟಾಷ್ಟಿಕಾ
ನಾ ಆಗೇ ಹೋದೆ ಮಿಕಾ
ಬಾ ಕೈ ಹಿಡಕಾ
ಮನ್ಸು ಮಗು ಅಂಗೇ ಅಳ್ತಾ ಇತ್ತಲ್ಲಾ
ಗಿಲ್ಕಿ ಸೌಂಡಂಗೆ ನೀನು ನಕ್ದಲ್ಲಾ
ಹಾಯ್ ಜಿಂಗಾಲಾಲಾ
ಡಾಉ ಡಾಉ ಡಾಡಾಡಾಉ ಡಾಉ
ಡಾಉ ಡಾಡಾಡಾಉ
ಐಯಾಮ್ ಫಾಲಿಂಗ್ ಇನ್ ಲವ್ ಡಾಉ
ಲವ್ ಲವ್ ಲಲವ್ ಲವ್
ಲವ್ ಲವ್ ಲಲವ್ ಲವ್
ಜೂನಿಯರ್ ಮೊನಾಲಿಸಾ ನಂಗಂತಾ ಹುಟ್ಟೀ
ಬಂದೋಳ ನೀನು
ನೋಡದೆ ಮೀನಾ ಮೇಷಾ
ನಾ ನಿನ್ನ ಹಿಂದೇ
ಕಮಿಂಗು ಸೂನು