Nanga hucchu hedadeti lyrics ( ಕನ್ನಡ ) – School days

Nanga hucchu hedadeti song details :

  • Song : Nanga hucchu hedadeti
  • Singer : Nakul Abhayankar, Chaitra
  • Lyrics : Sanjay H
  • Movie : School days
  • Music : K M Indra
  • Label : Lahari music

Nanga hucchu hedadeti lyrics in kannada

ನಂಗ ಹುಚ್ಚು ಹಿಡಿದೇತಿ ಸಾಂಗ್ ಲಿರಿಕ್ಸ್

ನಂಗ ಹುಚ್ಚು ಹಿಡಿದೇತಿ
ಹುಡುಗಿ ಮಬ್ಬ ಹಿಡಿಸೈತಿ
ನೀನಾ ಕರೆದಂಗೆ ಆಕೈತಿ
ಏನರೆ ಮಾಡ್ಲಿ ನಾ ನಿನಗ
ಹೆಂಗರೆ ಹೇಳಿ ನಾ
ಏನಾಗೇತಿ ಹೆಂಗಾಗೇತಿ ಒಂದು ತಿಳಿದಿಲ್ಲ
ನಾ ನಿಂತಲ್ಲೇ ಕಳೆದು ಹೋದಂತೆ
ನಂಗ ಹುಚ್ಚು ಹಿಡಿದೇತಿ

ನಂಗ ನನ್ ದೇವ್ರ ಮೊನ್ನೆ ನಾ ಹೇಳಿದ್ದ
ನಿಂಗ ಹುಡುಗೀನ ಕಳ್ಸೀನಿ ಅಂದಿದ್ದ
ನನನನನನ ನನನನನನನ ನನನನನನ

ಸುಮ್ನ ಸುಮ್ ಸುಮ್ನ
ನೀ ಸ್ಮೈಲು ಕೊಡಬೇಡ
ಹಿಂಗ ಮಾಡಿ ನೀ ನಂಗ ಮಣ್ಣ ಕೊಡಬ್ಯಾಡ
ಹೋ ನನ್ನ ಹಾರ್ಟ್ ಹೆದರೇತಿ
ನಿನ್ನ ನೋಡಿ ಬೆದರೇತಿ
ಹಿಂಗ ಬಂದ್ರೆ ನೀ ಹಾರ್ಟ್ ಪಂಚರ್ ಆಗ್ತ್ತೈತಿ
ಏನಾಗೇತಿ ಹೆಂಗಾಗೇತಿ ಒಂದು ತಿಳಿದಿಲ್ಲ
ನಾ ನಿಂತಲ್ಲೇ …
ನಿನ್ನ ನೋಡಿ ಮತ್ತೆ ನನ್ನ
ಜೀವನದಲ್ಲಿ ಬೆರೆತೆ ನೀನು ಬಿಟ್ಟು ಹೋದ್ರೆ ನನ್ನ ಜೀವನ ಬರೀ ಕೊರತೆ
ಕಳೆದು ಹೋದಂತೆ..

ಫಸ್ಟ್ ಟೈಮ್ ನೋಡಿ ನಿನ್ನ ಕಳೆದೋದೆ
ನನ್ನ ದಾರಿಯನ್ನೇ ನಾನು ಈಗ ಮರೆತೋದೆ
ನಂಗ ಹುಚ್ಚು ಹಿಡಿದೇತಿ

ಯಾರೋ ನನ್ನನ್ನು ನಿನ್ ಅಂತ ಕರೆದಂತೆ
ನನ್ನ ಕಣ್ಣಲ್ಲಿ ನೀ ಬಂದು ಕುಂತಂತೆ
ಮರೆತೆ ನಾನೀಗ ನನ್ನಲ್ಲೆ ನಾನಿಲ್ಲ
ಏನೋ ಆಗೋಯ್ತು ನನಗೀಗ ತಿಳಿದಿಲ್ಲ

ನಾ ಮಂಡಿ ಊರುವೆ
ನಿನ್ನ ಮುಂದೆ ಮರೆತು
ನನ್ನ ನೋಡಿ ನೀ ಒಮ್ಮೆ ಲೋಕ ಹೊರತು
ನೀನೆ ಬಂದು ನನ್ನ ಎಳೆದುಕೊಂಡು ಹೋದಂತೆ
ನಾ ನಿಂತಲ್ಲೇ…. ಕಳೆದು ಹೋದಂತೆ…
ನಾ ಏನೋ ಹೇಳಿದೆ
ನಿನ್ನತ್ತ ನೋಡದೆ ನೀ ನನ್ನ ತಾಕಿದೆ ದೂರ ನಿಂತೇನೆ ಮೆಲ್ಲ ಮೆಲ್ಲನೆ
ಏನೋ ಒಂದು ನನ್ನ ನಿನ್ನ ನಡುವೆ ನಿಂತಂತೇ
ನಾ ನಿಂತಲ್ಲೇ… ಕಳೆದು ಹೋದಂತೆ….

Nanga hucchu hedadeti song video :

Leave a Comment

Contact Us