Nee jeevaku song details
- Song : Nee jeevaku
- Singer : Anuradha bhat
- Lyrics : Kaviraj
- Movie : Sh*********@gm***.com
- Music : Arjun janya
- Label : Anand audio
Nee jeevaku lyrics in kannada
ನೀ ಜೀವಕೂ ಸಾಂಗ್ ಲಿರಿಕ್ಸ್
ನೀ.. ಜೀವಕೂ ಮೀರಿದ
ಆತ್ಮದ ಸ್ನೇಹಿತ
ಬಿಡದೆ ಸುಳಿವೆ
ಎದೆಯಲ್ಲಿ ಮತ್ತೆ ಮತ್ತೆ
ಹಿತವಾದ ಸಾವಿನಂತೆ
ನೀ.. ಜೀವಕೂ ಮೀರಿದ
ಆತ್ಮದ ಸ್ನೇಹಿತ
ನಿನ್ನ ಹೆಗಲ ಒರಗಿ ಒಂದು ಸಲಾ
ಸುಳ್ಳಿನ ನಿದ್ರೆ ಹೋಗಲಾ
ನೀನೆ ಸರಿಸು ಆಗ ಮುಂಗುರುಳ
ಹುಚ್ಚು ಹುಡುಗಿಯ ಹಂಬಲ…
ನಿನ್ನ ಹೃದಯದಿ
ನಿನ್ನದೆ ಮೋಹವಿದೆ
ಬಿಡದೆ ಸುಳಿವೆ
ಎದೆಯಲ್ಲಿ ಮತ್ತೆ ಮತ್ತೆ
ಹಿತವಾದ ಸಾವಿನಂತೆ
ಕೆಲೊ ವೇಳೆ ನಿನ್ನ ಮಾತುಗಳ
ರೆಪ್ಪೆ ಬಡಿಯೋದೆ ಮರೆವೆನು
ಖುಷಿಗೆ ಹೃದಯ
ನಿಂತೆ ಬಿಡಬಹುದ
ಚಿವುಟು ಆಗಾಗ ನನ್ನನ್ನು
ನನ್ನ ಕನಸಿಗೂ
ನಿನ್ನದೇ ಕನಸಿದೆ
ಬಿಡದೆ ಸುಳಿವೆ
ಎದೆಯಲ್ಲಿ ಮತ್ತೆ ಮತ್ತೆ
ಹಿತವಾದ ಸಾವಿನಂತೆ
ನೀ… ಜೀವಕೂ ಮೀರಿದ
ಆತ್ಮದ ಸ್ನೇಹಿತ…