Chitte banthu chitte lyrics ( ಕನ್ನಡ ) – Kanasugara

Chitte banthu chitte song details

  • Song : Chitte banthu chitte
  • Singer : S P Balasubramanyam
  • Lyrics : K Kalyan
  • Movie : Kanasugara
  • Music : Rajesh Ramanath
  • Label : Ashwini audio

Chitte banthu chitte lyrics in kannada

ಚಿಟ್ಟೆ ಬಂತು ಚಿಟ್ಟೆ ಚಿಟ್ಟೆ ಬಂತು ಚಿಟ್ಟೆ

ನೋಡೊ ಇಲ್ಲಿ ಹಿಡಕೊಟ್ಟೆ
ಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿ
ಎಲ್ಲಾ ಇಲ್ಲಿ ಲೊಳಲೊಟ್ಟೆ
ಹದಿನೇಳರ ಬಣ್ಣದ ಚಿಟ್ಟೆ
ಕಂಡ ಒಡನೆ ಕಳಕೊಂಡುಬಿಟ್ಟೆ
ಒಳ ಬಣ್ಣವ ತಿಳಿಯೋ ಮುಂಚೆ
ಬಣ್ಣ ಬಣ್ಣದ ಕನಸನು ಕೊಟ್ಟೆ

ಹಾಟು ಬೂಟು ಹುಡುಗೀರ್ ಮುಂದೆ
ಸೂಟು-ಬೂಟು ತೋಪಾಯ್ತು
ಸ್ವೀಟು ಫ್ರೂಟು ಅಂತಂತಂದ್ರೆ
ಹಾರ್ಟು ಹೌಸ್ ಫುಲ್ ಆಗೋಯ್ತು
ಚಿಟ್ಟೆ ಬಂತು ಚಿಟ್ಟೆ ಚಿಟ್ಟೆ ಬಂತು ಚಿಟ್ಟೆ
ನೋಡೊ ಇಲ್ಲಿ ಹಿಡಕೊಟ್ಟೆ
ಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿ
ಎಲ್ಲಾ ಇಲ್ಲಿ ಲೊಳಲೊಟ್ಟೆ

ಅಡಿಗಡಿಗೆ ಸರಸದಲೆ ಅಡಿಗೆ ಮಾಡುವೆ ಯಾ
ನಿನ್ನ ಮುಡಿಗೆ ನನ್ನ ಮುಡಿಸಿ ಕೈಗೆ ತುಂಬುವೆ ಹಹ
ಚಂದಿರನ ಕಣ್ಗಳಿಗೆ ಕಾವಲು ಹಾಕುವೆ ಹೆ ಹೆ ಹೆ ಹೆ
ತಾರೆಗಳ ಸೆರಗಿನಲಿ ಕಟ್ಟಿ ಹಾಕುವೆ
ಅಂಬರದಾಚೆ ಆಚೆ-ಈಚೆ ಹುಡುಗರ ನಡೆಯ ತಂಬುರಿ
ತಕ ತಕ ಹಾಡೋ ಪದಗಳೆಲ್ಲ ತಾಕಲೆ ಇಲ್ವಾ

ಸುಂದರಿ ಸೃಷ್ಟಿ ನಾಚೊ ಸೂಪರ್ ಬೊಂಬೆ
ದೃಷ್ಟಿ ತೆಗೆಯುವೆ ಗೊತ್ತೇಲೇ
ಚಿಟ್ಟೆ ಬಂತು ಚಿಟ್ಟೆ ಚಿಟ್ಟೆ ಬಂತು ಚಿಟ್ಟೆ
ನೋಡೊ ಇಲ್ಲಿ ಹಿಡಕೊಟ್ಟೆ
ಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿ
ಎಲ್ಲಾ ಇಲ್ಲಿ ಲೊಳಲೊಟ್ಟೆ ಲೊಟ್ಟೆ

ತಲೆಕೆಡಿಸೊ ಎದೆಗುಡಿಸೊ ಅಮಲುಗಣ್ಣು
ಮದವಿಳಿಸೋ ಮದನಾರಿ ಮೂರೆ ಗೇಣು
ಅಪ್ಸರೆಯ ನಾದಿನಿಯ ಮೊಮ್ಮಗಳಿವಳು
ಮೊನಾಲಿಸಾ ಮೈ ಉರಿಸಿ ಕುಣಿದವಳಿಗಳು
ದೇಶ ವಿದೇಶ ಸುತ್ತಿದ ಮೇಲು
ಸಾವಿರ ವೇಷ ತೊಟ್ಟ ಮೇಲು
ಕನ್ನಡತನವು ಇದ್ದರೆ ಸಾಕು
ಕನ್ನಡ ಗಿತ್ತು ಕೊಡುವೆನು

ನಮ್ಮ ತಾಯಿ ಭುವನೇಶ್ವರಿಗೆ
ವಂದನೆ ಹೇಳಿ ಬೆರೆಯುವೆನು
ಚಿಟ್ಟೆ ಬಂತು ಚಿಟ್ಟೆ ಚಿಟ್ಟೆ ಬಂತು ಚಿಟ್ಟೆ
ನೋಡೊ ಇಲ್ಲಿ ಹಿಡಕೊಟ್ಟೆ
ಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿ
ಇಲ್ಲ ಇಲ್ಲಿ ಲೊಳಲೊಟ್ಟೆ
ಹದಿನೇಳರ ಬಣ್ಣದ ಚಿಟ್ಟೆ
ಕಂಡ ಒಡನೆ ಕಳಕೊಂಡು ಬಿಟ್ಟೆ

ಒಳ ಬಣ್ಣವ ತಿಳಿಯೋ ಮುಂಚೆ
ಬಣ್ಣಬಣ್ಣದ ಕನಸನ ಕೊಟ್ಟೆ
ಹಾಟು ಬೂಟು ಹುಡುಗೀರ್ ಮುಂದೆ
ಸೂಟು-ಬೂಟು ತೋಪಾಯ್ತು
ಸ್ವೀಟು ಫ್ರೂಟು ಅಂತಂತಂದ್ರೆ
ಹಾರ್ಟು ಹೌಸ್ ಫುಲ್ ಆಗೋಯ್ತು

Chitte banthu chitte song video :

Leave a Comment

Contact Us