Namgella yar beelthare lyrics ( ಕನ್ನಡ ) – Sr********@gm***.com

Namgella yar beelthare song details

  • Song : Namgella yar beelthare
  • Singer : Naveen Sajju
  • Lyrics : Kaviraj
  • Movie : Sr********@gm***.com
  • Music : Arjun janya
  • Label : Anand audio

Namgella yar beelthare lyrics in kannada

ನಮ್ ಹಾರ್ಟ್ ಹರಿದು
ಊರ್ ಬಾಗ್ಲು ಆಗದೆ
ಮ್ಯಾಲ್ ಮ್ಯಾಲೆ ನಗ್ತಿದ್ರು
ಒಳಗೆಲ್ಲ ನೋವದೆ
ಯಾಕೋ ನಮ್ಮ ನಳ್ಳು ಬಿದ್ರೆ
ಹುಡೀರ್ ಸೋಶಿಯಲ್ ಡಿಸ್ಟೆನ್ಸಿಂಗ್
ಮಾಸ್ಕ್ ಹಿಂದೆ ಇರುವ ಮುಖವು
ಹೆಂಗಾಯ್ತನೋ ಕನ್‌ಫ್ಯಸಿಂಗ್
7 ನೇ ಕ್ಲಾಸ್ ಮಂಜುಳಾನ
ನೆನಪು ಕುಯ್ತದೆ

ನಮ್ಮೆಲ್ಲಾ ಯಾರ್ ಬೀಳ್ತಾರೆ
ನಮ್ಮೆಲ್ಲಾ ಯಾರ್ ಬೀಳ್ತಾರೆ
ನಮ್ಮೆಲ್ಲಾ ಯಾರ್ ಬೀಳ್ತಾರೆ

ಫೇಸ್ ಬುಕ್ಕಲ್ ನಮ್ಮ ಫೋಟೋ
ನಾಯ್ ಕೂಡ ಮೂಸೋದಿಲ್ಲ
ನಮ್ ಹಳೇ ಡವ್ ಫೋಟೋಗೆ
ನಮ್ ಅಪ್ಪನೂ ಲೈಕ್ ಕೊಡ್ತಾವ್‌ನಲ್ಲ

ನಮ್ಮೆಲ್ಲಾ ಯಾರ್ ಬೀಳ್ತಾರೆ
ನಮ್ಮೆಲ್ಲಾ ಯಾರ್ ಬೀಳ್ತಾರೆ

ಮಂದಾಕಿನಿ ಮಗಳು ಮದುವೆ
ವಯ್ಲಿಗೆ ಬಂದವಳಂತೆ
ನಮ್ಮ ಮೊಬೈಲಲ್ ಇನ್ನೂ
ಸನ್ನೀ ಲೀಯೋನ್ ದೆ ಸಂತೆ

ಅಯ್ಯೋ ಕುಂಡಿಲಿ ಒಂದ್ ಕುರ ಎದ್ದುಟ್ಟು
ನಂ ಅಪ್ಪ ಕುಡ್ಕೊತಾನೆ ಇಲ್ಲ
ಆ ಬಡ್ಡಿ ಹೈದನ ನಂಬ್ಳೆಬೀಟ್ರೆ
ನಮಗೆ ಈ ಜನ್ಮದಲ್ಲಿ ಶಾದಿ ಭಾಗ್ಯ ನೇ ಇಲ್ಲ
ಹುಟ್ಟಾಗಿನೆ ನಮ್ ನಸೀಬು ಕರಾಬಾಗದೆ

ನಮ್ಮೆಲ್ಲಾ ಯಾರ್ ಬೀಳ್ತಾರೆ
ನಮ್ಮೆಲ್ಲಾ ಯಾರ್ ಬೀಳ್ತಾರೆ
ನಮ್ಮೆಲ್ಲಾ ಯಾರ್ ಬೀಳ್ತಾರೆ
ನಮ್ಮೆಲ್ಲಾ ಯಾರ್ ಬೀಳ್ತಾರೆ

ಆಗಾಗ ಸೈಟ್ ಕೊಡ್ತಿದ್ದು
ನಮ್ಮೂರ ಮೇಷ್ಟ್ರು ಮಗಳು
ಮೊನ್ನೆ ಹಾಯ್ ಬೇಬೀ ಅಂದ್ರೆ
ಹೌ ಆರ್ ಯೂ ಅಣ್ಣಾ ಅಂದ್ಬುಟ್ಟು

ನಮ್ಮೆಲ್ಲಾ ಯಾರ್ ಬೀಳ್ತಾರೆ
ನಮ್ಮೆಲ್ಲಾ ಯಾರ್ ಬೀಳ್ತಾರೆ

ನನ್ ತಮ್ಮ ಇನ್ನೂ ಚೈಲ್ಡ್
ಅವನೀಗು ಗರ್ಲ್ ಫ್ರೆಂಡ್
ಬಾತ್ ರೂಮಲ್ ಬಾಗ್ಲಾಕೊಂಡು
ಅಲ್ಲೀನಿ ಬಾಯ್ ಬಡ್ಕೊಂಡು

ಅಯ್ಯೋ ಹೆಣ್ಮಕ್ಕು ವಿಷ್ಯ ಹಾಳಾಗೋಗ್ಲಿ ಈ ಹೆಣ್ ಗಳೆಲ್ಲ ಕಟ್ಟೋದಿಲ್ಲ ನಮ್ ಬೈಕ್ ಹಿನ್ದೀನ್ ಸೀಟ್ ನ ಹಣೆ
ಮೇಲೆ ಬಿಲ್ಕುಲ್ ಹುಡೀರ್ ಹೆನ್ರಿ ಬರ್ದಂಗಿಲ್ಲ

ಸಿಂಗಲ್ ಆಗೆ ಸಾಯ್ತಿವೇನೋ
ಅಂತ ಡೌಟ್ ಇದೆ

ನಮ್ಮೆಲ್ಲಾ ಯಾರ್ ಬೀಳ್ತಾರೆ
ನಮ್ಮೆಲ್ಲಾ ಯಾರ್ ಬೀಳ್ತಾರೆ
ನಮ್ಮೆಲ್ಲಾ ಯಾರ್ ಬೀಳ್ತಾರೆ
ನಮ್ಮೆಲ್ಲಾ ಯಾರ್ ಬೀಳ್ತಾರೆ

ಅಯ್ಯೋ ಹೋಗೋ ಮೂದೇವಿ

Namgella yar beelthare song video :

Leave a Comment

Contact Us