Baana thoredu neeli lyrics ( ಕನ್ನಡ ) – Pushpaka vimana

Baana thoredu neeli song details

  • Song : Baana thoredu neeli
  • Singer : Siddhartha Belmannu
  • Lyrics : Jayanth kaikini
  • Movie : Pushpaka vimana
  • Music : Charan raj
  • Label : Anand audio

Baana thoredu neeli lyrics in kannada

ಬಾನ ತೊರೆದು ನೀಲಿ
ಮರೆಯಾಯಿತೇತಕೆ
ಕರಗೀತೆ ಈ ಮೋಡ
ನಿಟ್ಟುಸಿರ ಶಾಖಕೆ

ಭಾವ ತೊರೆದು ಹಾಡು
ಬದಲಾಯಿತೇತಕೆ
ತಲುಪೀತೆ ಈ ಮೌನ
ನಿನ್ನೆದೆಯ ತೀರಕೆ

ಈಗ ಬರುವೆನೆಂದು
ಮರೆಯದ ಜೀವವೆ
ನನಗು ನಿನಗು ನೆನಪೊಂದೆ
ಈಗ ಸೇತುವೆ

ಕಟ್ಟುತಾ ನಾವು
ಬೆರಳಿನಿಂದ ಮರಳ ಗೂಡು
ಕಾಣದ ಅಲೆಗೆ ಅಳಿಸಿ ಹೊಯ್ತು
ಎಲ್ಲ ನೋಡು
ಜೀವದ ಜೋಗುಲ
ಮಾಯವೆ ಆಗಿದೆ
ಅರೆ ನೀನೆ ನಡು ರಾತ್ರೆ
ಕರೆದಂತೆ ಭಾಸವಾಗಿದೆ

ಬಾನ ತೊರೆದು ನೀಲಿ
ಮರೆಯಾಯಿತೇತಕೆ
ಕರಗೀತೆ ಈ ಮೋಡ
ನಿಟ್ಟುಸಿರ ಶಾಖಕೆ
ಈಗ ಬರುವೆನೆಂದು
ಮರೆಯದ ಜೀವವೆ
ನನಗು ನಿನಗು ನೆನಪೊಂದೆ
ಈಗ ಸೇತುವೆ

Baana thoredu neeli song video :

Advertisement Advertisement

Leave a Comment

Advertisement Advertisement

Contact Us