Swagatha nanna lokake song details
- Song : Swagatha nanna lokake
- Singer : Vijay Prakash, Sangeetha Ravindranath
- Lyrics : Nagarjun Sharma
- Movie : Chicken puliyogare
- Music : Karan B Krupa
- Label : Anand audio
Swagatha nanna lokake lyrics in kannada
ಸ್ವಾಗತ ನನ್ನ ಲೋಕಕೆ
ಹೃದಯಕೆ ಹೊಸ ಕಾಣಿಕೆ
ನಿನ್ನಯ ಸಿಹಿ ಹೆಸರಿದು
ಆಗಿದೆ ದಿನ ವಾಡಿಕೆ
ಆಗಿದೆ ಬದಲಾವಣೆ
ನೀನೇ ಪೂರ್ತಿ ಹೊಣೆ
ಕಣ್ಣಿನ ಸಂಭಾಷಣೆ
ಅತ್ಯಂತ ಆಕರ್ಷಣೆ
ಏನಾಗಲಿ..
ಅವಳೊಂದಿಗೇ ಸಾಗಲು
ಏನಾಗಲಿ..
ಅವಳೊಂದಿಗೆ ಹಾರಲು
ಏನಾಗಲಿ..
ಗಳಿಗಳಿಗೆಗೂ ಸಿಕ್ಕಲು
ಏನಾಗಲಿ..
ಅವಳಿಗೆ ನೆರಳಾಗಲು ಸಿಹಿ ಕದನ
ಏನೆಂದರೆ ಒಂದು ಕಿರು ಆಸೆ ಇದೆ
ನನ್ನ ಜೊತೆ ಇರು ನಿಜ ಸೂತಾಗಿದೆ
ಮುದ್ದಾಡುವ ಕಾರ್ಯಕ್ರಮ
ಇನ್ನೂ ಶುರುವಾಗಲಿ
ಅನುರಾಗಧ ಸವಿ ಆಗಮ
ಎಲ್ಲ ಬೆರಗಾಗಲಿ
ಏನಾಗಲಿ…
ಅವಳೊಂದಿಗೇ ಸಾಗಲು
ಏನಾಗಲಿ ಅವಳೊಂದಿಗೆ ಹಾರಲು
ಏನಾಗಲಿ …
ಗಳಿಗಳಿಗೆಗೂ ಸಿಕ್ಕಲು
ಏನಾಗಲಿ…
ಅವಳಿಗೆ ನೆರಳಾಗಲು ಸಿಹಿ ಕದನ
ಕಣ್ಣಿನಲ್ಲೇ ಹಾಗೆ ನಿನ್ನ ತಬ್ಬಿಕೊಳುವೆ
ಇಲ್ಲೆ ಇಲ್ಲೆ ನಿನಗೆ ಒಂದು ಮುತ್ತು ಕೊಡುವೆ
ಕನಸೆಲ್ಲವೂ ವಜಾ ಮಾಡಿಕೊ
ಮಾತು ಮುತ್ತಾಗಲಿ
ಬರಿ ನನ್ನನೇ ಬರ ಮಾಡಿಕೊ
ಉನ್ಮಾದ ಹೆಚ್ಚಾಗಲಿ
ಏನಾಗಲಿ..
ಅವಳೊಂದಿಗೇ ಸಾಗಲು
ಏನಾಗಲಿ..
ಅವಳೊಂದಿಗೆ ಹಾರಲು
ಏನಾಗಲಿ ..
ಗಳಿಗಳಿಗೆಗೂ ಸಿಕ್ಕಲು
ಏನಾಗಲಿ..
ಅವಳಿಗೆ ನೆರಳಾಗಲು ಸಿಹಿ ಕದನ
ಸ್ವಾಗತ ನನ್ನ ಲೋಕಕೆ
ಹೃದಯಕೆ ಹೊಸ ಕಾಣಿಕೆ
ನಿನ್ನಯ ಸಿಹಿ ಹೆಸರಿದು
ಆಗಿದೆ ದಿನ ವಾಡಿಕೆ