Naanu hogoku modlu song details :
- Song : Naanu hogoku modlu
- Singer : Vijay Prakash, Manasa Holla
- Lyrics : Lakshmi Ramesh
- Movie : Dhamaka
- Music : Vikas Vasishta
- Label : Anand audio
Naanu hogoku modlu lyrics in kannada
ನಾನು ಹೋಗೋಕು ಮೊದ್ಲು ಸಾಂಗ್ ಲಿರಿಕ್ಸ್
ನಾನು ಹೋಗೋಕು ಮೊದ್ಲು ಒಂದು ಮಾತು ಹೇಳನೆ
ನೀನು ಹೇಳೋಕು ಮೊದ್ಲೇ ಕವಿ ಮುಚ್ಚಿಕೊಂಡು ಬಿಡನೇ
ನಾ ಫ್ರೀ ಆಗಿ ಇದ್ದಾಗ್ಲೆಲ್ಲಾ
ಫೋನು ಮಾಡೇನೆ
ನಾ ಫ್ರೀ ಆಗಿ ಇದ್ದಾಗ್ಲೆಲ್ಲಾ
ಫೋನು ಮಾಡೇನೆ
ಅಯ್ಯೋ ಅದ್ಯಾಕೆ ಹಂಗಾಡಿಯೇ ನಾ ಸೋರಿ ಕೇಳೆನೆ
ನಿನ್ನ ಸೋರಿನಾ ಮೋರಿಗ್ ಎಸ್ತು ತಬ್ಕೊಂಡು ಬಿಡೋನೆ
supercinelyrics.com
ಬೆಳದಿಂಗಳ ಚಂದ್ರಗಿನ್ನ ನೋಡೋಕೆ ತುಂಬಾ ಚನ್ನ
ನಿನ್ನ ಈ ಭ್ಯೂಟಿಫುಲ್ ಐಸು ಒಂದೇ ಲುಕ್ಕಲ್ಲಿ ಬೋಲ್ಡ್ ಆಯ್ತು ಮನಸ್ಸು
ಅತಿಯಾದ ಹಸಿ ಸುಳ್ಳ ಮಗುವಂತೆ ಕೇಳೋಕೀಗ ಆಗಲ್ಲ ಪ್ಲೀಸ್ ನನ್ನ ಕ್ಷಮಿಸು ಇನ್ನೂ ಡ್ರಾಮಾ ಮಾಡೋದು ಸಾಕು ನಿಲ್ಲಿಸು
ಪ್ರತಿ ಕೋಪಕೂ ಒಂದು ಅಂತ್ಯವಿದೆ
ನನ್ನ ಮ್ಯಾಲೆ ನಿಂಗೆ
ಪ್ರೀತಿ ಜಾಸ್ತಿ ಇದೆ
ನಿನ್ನ ಕಲ್ಪನೆ ಮಿತಿಮೀರಿದೆ
ದಾರಿ ಬಿಡು ನಿನ್ನ ಟೈಮು ಮುಗಿದಿದೆ
ಅಯ್ಯೋ ಅದ್ಯಾಕೆ ಹಂಗಾಡಿಯ ನಾ ದಾರಿ ಬಿಡೇನೆ
ನಿನ್ನ ದಾರೀನ ತಪ್ಪೋಕೆ ಒಂದು ಮುತ್ತು ಕೊಡನೆ
ಊರ್ನಾಗ್ ಒಂದು ಮನೆಯ ಕಟ್ಟಿ
ಹಿತ್ಲಾಗ್ ಎರಡು ಗಿಡವ ನೆಟ್ಟಿ ಆರೋಗ್ಯವಾಗಿ ಬಾಳುಮಾ
ಸುಖವಾದ ಸಂಸಾರವ ಮಾಡುಮೆ
ಮೊಣಕಾಲ್ಗಂಟ ಸೀರೆ ಎತ್ಕಂಡ್
ತಲೆ ಮ್ಯಾಲೆ ಹಿಟ್ಟ ಹೊತ್ಕೊಂಡ್
ಏರಿನಲ್ ನಡ್ಕಂಡ್ ಬರಾನಿ
ಕನಸ ಕಮ್ಮಿ ಕಾಣೋ ಮಗನೇ
ನಿನ್ನ ಕನವರಿಕೆಯೇ ನನ್ನ ಕಾಡುತಿದೆ
ಪ್ರತಿ ಉತ್ತರ ಇಂದು ಬಯಸುತಿದೆ
ಈ ಪ್ರಶ್ನೆಗೆ ಮನಸೋಲುತಿದೆ
ಶರಣಾಗಿ ಸಮ್ಮತಿ ಸೂಚಿಸಿದೆ
ಇದೇ ಖುಷಿಯಲ್ಲಿ ಇಬ್ರೂ
ಮದುವೆ ಆಗುಮೆ
ಮದುವೆಗೂ ಮುಂಚೆ ಹೋಗಿ ಕಣಿ ಕೇಳುಮೆ
supercinelyrics.com