Yaami yaami song details :
- Song : Yaami yaami
- Singer : Kunal Ganjawala
- Lyrics : V Nagendra Prasad
- Movie : Navagraha
- Music : V Harikrishna
- Label : Anand audio
Yaami yaami lyrics in kannada
ಯಾಮಿ ಯಾಮಿ ಹೇ ಅಂತರ್ಯಾಮಿ
ಸರ್ವಾಂತರ್ಯಾಮಿ ನಾವೇನೇ…
ಹೇಳೋರೂ ಇಲ್ಲಾ ಕೇಳೋರೂ ಇಲ್ಲಾ
ದರ್ಬಾರು ಇಲ್ಲಿ ನಮ್ಮೇನೇ….
ಯುಗಾನ ತಿದ್ದಿ ತೀಡೋ ಕೃಷ್ಣರು ನಾವೇ
ಹೇ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ
ಯಾಮಿ ಯಾಮಿ ಹೇ ಅಂತರ್ಯಾಮಿ
ಸರ್ವಾಂತರ್ಯಾಮಿ ನಾವೇನೇ….
ಹೇಳೋರೂ ಇಲ್ಲಾ ಕೇಳೋರೂ ಇಲ್ಲಾ
ದರ್ಬಾರು ಇಲ್ಲಿ ನಮ್ಮೆನೇ…
ಮಾಲಿಕ ಒಂದೇ ಕಾರ್ಮಿಕ ಒಂದೇ
ನಾಯಕ ಒಂದೇ ನಮ್ಮ ಮುಂದೆ
ಭೂಮಿ ತಲೆದಿಂಬು ನಮಗೆ ಎರಡ್ ಕೊಂಬು
ರಾಜರಾಜರಿಗೂ ರಾಜರಂತೆ..
ಎಲ್ಲರ ಕಣ್ಣು ತಪ್ಪಿಸಿ ನಾವು ದಾರಿಯ
ಕದಿಯೋ ಕಳ್ಳರು
ಸತ್ಯದ ನೆತ್ತಿ ಮುತ್ತಿಸಿ ಆಣೆ ಮಾಡುವ
ಶುದ್ಧ ಸುಳ್ಳುರೂ. .
ಕಾಲಾನ ತಿದ್ದಿ ತೀಡೋ ಕೃಷ್ಣರು ನಾವೇ
ಹೇ ಕೃಷ್ಣ ..ಕೃಷ್ಣ ಕೃಷ್ಣ… ಕೃಷ್ಣ ಕೃಷ್ಣ ಹರೇ
ಯಾಮಿ ಯಾಮಿ ಅಂತರ್ಯಾಮಿ
supercinelyrics.com
ಆಳು ಆದರೂ ಅರಸನಾದರೂ
ಕೊನೆಗೆ ಮಣ್ ಗುರು ಮರಿಬೇಡ….
ಹೊಟ್ಟೆಗಾಗಿಯೇ ಬಟ್ಟೆಗಾಗಿಯೇ
ಎಲ್ಲರಾ ಗುರಿ ಮರಿಬೇಡ…
ಅತ್ತರೆ ಆಣೆ ಕದಿಯಿರೋ
ಅಂತ ಹೇಳುವಾ ಜನರೇ ಎಲ್ಲರೂ
ಬೆಟ್ಟಕೆ ದಾರ ಕಟ್ಟಿರಿ
ಬಂದ್ರೆ ಬೆಟ್ಟವೂ ಬರಲಿ ಅಂದರು…
ಕಾಲಾನ ತಿದ್ದಿ ತೀಡೋ ಕೃಷ್ಣರು ನಾವೇ
ಹೇ ಕೃಷ್ಣ ..ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ
ಹೇ..ಯಾಮಿ ಯಾಮಿ ಹೇ ಅಂತರ್ಯಾಮಿ
ಸರ್ವಾಂತರ್ಯಾಮಿ ನಾವೇನೇ….
ಹೇಳೋರೂ ಇಲ್ಲಾ ಕೇಳೋರೂ ಇಲ್ಲಾ
ದರ್ಬಾರು ಇಲ್ಲಿ ನಮ್ಮೇನೇ..
ಯುಗಾನ ತಿದ್ದಿ ತೀಡೋ ಕೃಷ್ಣರು ನಾವೇ
ಹೇ ಕೃಷ್ಣ ಕೃಷ್ಣ ಕೃಷ್ಣ… ಕೃಷ್ಣ ಕೃಷ್ಣ ಖರೇ..