Mouna muridhu song details :
- Song : Mouna muridhu
- Singer : Harsha
- Lyrics : Keerthi Jain
- Movie : Kotigondh love story
- Music : Keerthi Jain
- Label : Anand audio
Mouna muridhu lyrics in kannada
ಮೌನ ಮುರಿದು ಸಾಂಗ್ ಲಿರಿಕ್ಸ್
ಮೌನ ಮೌನ ಮುರಿದು
ಗರಿಸಸಸರಿಗಗ ಗರಿ ಗರಿ ಗರಿ ಮಗರಿಸ
ಗರಿಸಸಸರಿಗಗ ಗರಿ ಗರಿ ಗರಿ ಮಗರಿಸ
ಮೌನ ಮುರಿದು ಮಾತಡಲಿ ಸ್ನೇಹ
ಮೌನ ಮುರಿದು ಮಾತಾಡಲಿ ದೇಹ
ನಿನ್ನ ತುಟಿಗೆ ತುಟಿಯಿಂದ ಹೆಸರು ಬರೆಯಲೇ ಒಮ್ಮೆ ನಾನೊಮ್ಮೆ
ನಿನ್ನ ತುಟಿಗೆ ತುಟಿಯಿಂದ ಹೆಸರು ಬರೆಯಲೇ ಒಮ್ಮೆ
ಅಣು ಅಣುವಲ್ಲೂ ಬಯಕೆಯ ಜ್ವಾಲಾಮುಖಿಯೇ ಚಿಮ್ಮಿದೆ
ಪ್ರೇಮಕಾಮದ ಸೂತ್ರದಿ ನರನಾಡಿ ಉಡುಗೊರೆ ಬೇಡಿದೆ
ನಿಹಾರಿಕ ನಿಹಾರಿಕ ನಿಹಾರಿಕ
ಆ ಆ ಆ ಆ ಆ ಆ ಆ ಆ
ನಿಹಾರಿಕ ಮಾನಸ…
supercinelyrics.com
ಆಸೆಗಳು ಕೈಗೂಡಲು
ಅರಿಯದ ದಾರಿಯ ಕ್ರಮಿಸಿದೆ
ಬಿಸಿ ಉಸಿರು ಮೈ ಸೋಕಲು
ಆರೋಹದ ಅವರೋಹನ ಆಲಿಂಗನ
ಅಲ್ಲೋಲ ಕಲ್ಲೋಲ
ನಿನ್ನೊಂದಿಗೆ ಇರಲು
ಅಂಗಾಂಗವು ಬೆರೆತು ರೋಮಾಂಚನ
ಸಂಕಲನ ವ್ಯವಕಲನ
ಕಾಮದ ಸಮ್ಮಿಲನ
ಮೋಹದ ಅಬ್ಬರಕೆ ಮಬ್ಬಾದೆ ನಾ
ಸಿಹಿ ಸೋನೆಯ ಸವಿ ಸಿಂಚನ
ಸಿಹಿಯನು ಸವಿಯಲೂ ಆಹ್ವಾನವೋ
ಆಲಾಪನೆ ಆಸ್ವಾಧನೆ
ತೀರದ ಅಮಲಿನ ಘರ್ಷಣೆ
ಆಚರಿಸಿ ಉಪಚರಿಸಿ
ಕನವರಿಸಿ ಕಂಗೆಡೆಸಿ
ಕಣಕಣವು ಸೋತಿರಲು ನೀ ಕಾರಣ
ಕುತೂಹಲ ಬಲೆಯಲ್ಲಿ
ಸಿಲುಕಿರುವ ದೇಹಗಳು
ಚಡಪಡಿಸಿ ನಲುಗುತಿವೆ
ಮುಂಜಾವಲೀ…
ಗರಿಸಸಸರಿಗಗ ಗರಿ ಗರಿ ಗರಿ ಮಗರಿಸ
supercinelyrics.com